Friday, May 20, 2022
spot_imgspot_img
spot_imgspot_img

ಶಿರಾ ಉಪಚುನಾವಣೆ: ಗ್ರಾಮೀಣ-ನಗರ ಪ್ರದೇಶದಲ್ಲಿ ಬಿರುಸಿನ ಮತದಾನ

- Advertisement -
- Advertisement -

ಶಿರಾ(ನ.3): ಶಿರಾವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು ಮಧ್ಯಾಹ್ನ 1 ಗಂಟೆ ವೇಳೆಗೆ ಶೇ. 44.13 ರಷ್ಟು ಮತದಾನವಾಗಿದೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ಕಂಡುಬರುತ್ತಿದ್ದು, 1 ಗಂಟೆ ವೇಳೆಗೆ ಶೇ. 26.58 ರಷ್ಟು ಮತದಾನವಾಗಿದೆ.

- Advertisement -

Related news

error: Content is protected !!