Wednesday, May 22, 2024
spot_imgspot_img
spot_imgspot_img

ಬಾವಿಗೆ ಬಿದ್ದು 3 ವರ್ಷದ ಮಗು ಮೃತ್ಯು

- Advertisement -G L Acharya panikkar
- Advertisement -

ಆಕಸ್ಮಿಕವಾಗಿ ಬಾವಿಗೆ ಬಿದ್ದು 3 ವರ್ಷದ ಮಗು ಮೃತಪಟ್ಟಿರುವ ಘಟನೆ ನಗರದ ಶಿರಸಿಯ ಸಿಪಿ ಬಜಾರ್ ಬಳಿ ನಡೆದಿದೆ. ಅನುಶ್ರೀ ರಾಜಶೇಖರ್ (3) ಮೃತ ಬಾಲಕಿ. ತಾಯಿ‌ ಜತೆ ಬಾವಿಯಿಂದ ನೀರು ತರುವ ವೇಳೆ ದುರ್ಘಟನೆ ನಡೆದಿದೆ. ಬಾವಿಗೆ ಬಿದ್ದ ಮಗು ರಕ್ಷಣೆಗಾಗಿ ಸ್ಥಳೀಯರು ಹರಸಾಹಸಪಟ್ಟರೂ ಪ್ರಯೋಜನವಾಗಿಲ್ಲ.

ಬಾವಿಗೆ ಬಿದ್ದ ವೇಳೆಯೇ ಮಗು ಅಸುನೀಗಿರುವುದು ಕಂಡುಬಂದಿದೆ. ಶಿರಸಿ ನಗರ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!