Tuesday, October 13, 2026
spot_imgspot_img
spot_imgspot_img

ಬಜರಂಗದಳ ಘಟಕ ಸಂಚಾಲಕ ಶಿರ್ತಾಡಿಯ ಪ್ರದೀಪ್ ಪೂಜಾರಿ ನಿಧನ

- Advertisement -
- Advertisement -

ಮೂಡಬಿದ್ರೆ: ಶಿರ್ತಾಡಿ ನಿವಾಸಿ ಬಜರಂಗದಳದ ಘಟಕ ಸಂಚಾಲಕರಾದ ಪ್ರದೀಪ್ ಪೂಜಾರಿ ಯವರು ತೀವ್ರ ಅನಾರೋಗ್ಯ ಸಮಸ್ಯೆಯಿಂದಾಗಿ ಜೂ.12 ರಂದು ನಿಧನರಾದರು.

ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪ್ರದೀಪ್ ರವರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!