- Advertisement -
- Advertisement -
ಶಿವಮೊಗ್ಗ:ಮಹಾನಗರ ಪಾಲಿಕೆಯ ಅಕೌಂಟ್ ಸೆಕ್ಷನ್ ಮುಖ್ಯ ಲೆಕ್ಕಾಧಿಕಾರಿ ಯೋರ್ವರಿಗೆ ಸೋಂಕು ತಗುಲಿದೆ. ಇದರಿಂದಾಗಿ ಮಹಾನಗರ ಪಾಲಿಕೆ ಸ್ಯಾನಿಟೈಜ್ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪಾಲಿಕೆಯನ್ನ ಎರಡು ದಿನ ಬಂದ್ ಆಗಲಿದೆ.
ಈ ಅಧಿಕಾರಿ ನಗರ ವ್ಯಾಪ್ತಿಯಲ್ಲಿ ಇರುವ ಕಂಟೈನ್ಮೆಂಟ್ ಜೋನ್ ಗಳ ನೋಡಲ್ ಅಧಿಕಾರಿಗಳಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರು. ಇವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿಯಾಗಲಿ ಇಲ್ಲವೆಂದು ತಿಳಿದುಬಂದಿದೆ. ಸೋಂಕಿತರಿಂದ ಮಹಾನಗರ ಪಾಲಿಕೆ ಸ್ಯಾನಿಟೈಜಿಂಗ್ ಮಾಡಲಾಗುತ್ತಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ಕೆಲಸ ಮಾಡುವ ಎಫ್ ಡಿ ಎ ನೌಕರರಿಗೂ ಕೊರೋನ ಸೋಂಕು ತಗುಲಿದೆ ಎಂಬ ಮಾಹಿತಿ ತಿಳಿದುಬಂದಿದೆ. ಇದು ಸಹ ಕುತೂಹಲ ಕೆರಳಿಸುವಂತಹ ವಿಷಯವಾಗಿದ್ದು ಜಿಪಂ ಸೀಲ್ ಡೌನಾ ಅಥವಾ ಸ್ಯಾನಿಟೈಜ್ ಮಾಡಲಾಗುತ್ತದ ಎಂಬುದು ಕಾದು ನೋಡಬೇಕಿದೆ.
- Advertisement -