Tuesday, April 30, 2024
spot_imgspot_img
spot_imgspot_img

ವಿಟ್ಲ: Smart Ready made Expo ಬ್ರಹತ್ ಪ್ರದರ್ಶನ ಮತ್ತು ಮಾರಾಟ ಮೇಳ- ಹಬ್ಬಗಳ ಕೊಡುಗೆ ’smart BIG SALE’

- Advertisement -G L Acharya panikkar
- Advertisement -

ಸ್ಮಾರ್ಟ್‌ ಸೆಲೆಕ್ಷನ್‌ ವಸ್ತ್ರ ಮಳಿಗೆಯಲ್ಲಿ ಯುಗಾದಿ ಮತ್ತು ರಂಝಾನ್‌ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ಆಫರ್‌

ವಿಟ್ಲ: ವಿಟ್ಲದ ಇತಿಹಾಸದಲ್ಲೇ ಮೊದಲ ಬಾರಿಗೆ ವಿಟ್ಲದ ಎಂಪಾಯರ್‌ ಮಾಲ್‌ ನ ಒಂದನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ಮಾರ್ಟ್‌ ಸೆಲೆಕ್ಷನ್‌ ವಸ್ತ್ರ ಮಳಿಗೆಯಲ್ಲಿ ಸಿದ್ಧ ವಸ್ತ್ರಗಳ Smart Ready made Expo ಬ್ರಹತ್ ಪ್ರದರ್ಶನ ಮತ್ತು ಮಾರಾಟ ಮೇಳ- ಹಬ್ಬಗಳ ಕೊಡುಗೆ ’smart BIG SALE’ ಪ್ರಾರಂಭಗೊಂಡಿದೆ.

ಮಾರಾಟ ಮೇಳದಲ್ಲಿ ಜೀನ್ಸ್‌ ಪ್ಯಾಂಟ್‌, ಬರ್ಮುಡಾ, ಜೀನ್ಸ್‌ ಟಾಪ್‌, ಲೇಡೀಸ್‌ ಕುರ್ತಿ, ಕಾಟನ್‌ ಶರ್ಟ್, ಕಾಟನ್‌ ಪ್ಯಾಂಟ್‌, ಟಿ ಶರ್ಟ್‌, ಚೂಡಿದಾರ್‌, ನೈಟಿ, ಲೇಡೀಸ್‌ ಜೀನ್ಸ್‌, ಮನಸೂರೆಗೊಳಿಸುವಂತಹ ವರೈಟಿ ಸೀರೆಗಳು ಸೇರಿದಂತೆ ಎಲ್ಲಾ ಗ್ರಾಹಕರ ಅಭಿರುಚಿಗೆ ತಕ್ಕಂತ ವಸ್ತ್ರಗಳು ಒಂದೇ ಸೂರಿನಡಿಯಲ್ಲಿ ದೊರಕಲಿವೆ.

ಯುಗಾದಿ ಮತ್ತು ರಂಝಾನ್‌ ಹಬ್ಬದ ಪ್ರಯುಕ್ತ ಎಪ್ರಿಲ್‌ 6 ರಿಂದ 30 ರ ತನಕ ಆಕರ್ಷಕ ಜೀನ್ಸ್‌ ಬಟ್ಟೆಗಳನ್ನು ಮಿತ ದರದಲ್ಲಿ ನೀಡಲಾಗುವುದು. ಎಲ್ಲಾ ತರಹದ ಹಾಗೂ ವಿವಿಧ ವಿನ್ಯಾಸದ ಸಿದ್ಧ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ಅತ್ಯುತ್ತಮ ಆಯ್ಕೆಗಾಗಿ ಇಂದೇ ಭೇಟಿ ನೀಡಿ
ಸ್ಮಾರ್ಟ್‌ ಸೆಲೆಕ್ಷನ್‌, ಪ್ರಥಮ ಮಹಡಿ
ಎಂಪಾಯರ್‌ ಮಾಲ್‌
ವಿಟ್ಲ ಪುತ್ತೂರು ಮುಖ್ಯ ರಸ್ತೆ ವಿಟ್ಲ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9731733675

- Advertisement -

Related news

error: Content is protected !!