Tuesday, April 23, 2024
spot_imgspot_img
spot_imgspot_img

ಸ್ಮೋಕಿ ಬೀಚ್​ ಹುಕ್ಕಾ ಬಾರ್ ಮೇಲೆ ದಾಳಿ: 20 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು!

- Advertisement -G L Acharya panikkar
- Advertisement -

ಬೆಂಗಳೂರು: ಕರ್ಫ್ಯೂ ‌ನಡುವೆಯೂ ಕಾರ್ಯ ನಿರ್ವಹಿಸುತ್ತಿದ್ದ ಹುಕ್ಕಾ ಬಾರ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

ಬಸವನಗುಡಿಯ ಗಾಂಧಿಬಜಾರ್ ರಸ್ತೆಯಲ್ಲಿರುವ ಸ್ಮೋಕಿ ಬೀಚ್​ ಹೆಸರಿನ ಹುಕ್ಕಾ ಬಾರ್​ ಮೇಲೆ ಈ ರೇಡ್​ ನಡೆದಿದೆ.

ಬಾಗಿಲು‌ ಕ್ಲೋಸ್ ಮಾಡಿ ಹುಕ್ಕಾ ಬಾರ್ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಬಸವನಗುಡಿ ಪೊಲೀಸರು, ಬಾರ್​​ನಲ್ಲಿದ್ದ 20 ಜನರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

driving
- Advertisement -

Related news

error: Content is protected !!