Saturday, June 13, 2026
spot_imgspot_img
spot_imgspot_img

1.2ಕೋಟಿ ಮೌಲ್ಯದ ಹೆರಾಯಿನ್- ಓರ್ವನ ಬಂಧನ!

- Advertisement -
- Advertisement -

ಮುಂಬೈ: ಮುಂಬೈನ ಘಾಟಕೋಪರ್ ಪ್ರದೇಶದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.2ಕೋಟಿ ಮೌಲ್ಯದ ಹೆರಾಯಿನ್’ನನ್ನು ಪೊಲೀಸರು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ರಾಜಸ್ಥಾನ ‌ಮೂಲದ ಅಜಾಜ್ ಶೇರ್ ಖಾನ್ (42) ಎನ್ನಲಾಗಿದ್ದು. 610ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಆತನೇ ಸ್ವತಃ ಅಫೀಮು, ಯೂರಿಯಾ, ಅಸಿಟಿಕ್ ಆಮ್ಲದಿಂದ ಹೆರಾಯಿನ್ ತಯಾರಿಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಮುಂಬೈ ಅಪರಾಧ ವಿಭಾಗವು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದೆ ಎಂದು ವರದಿಯಾಗಿದೆ.

- Advertisement -

Related news

error: Content is protected !!