Thursday, June 18, 2026
spot_imgspot_img
spot_imgspot_img

ನನಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ, ನನಗೆ ಗೊತ್ತಿರೋದು ನನ್ನ ಶ್ರೀಮತಿ ಮಾತ್ರ’- ಸಚಿವ ವಿ. ಸೋಮಣ್ಣ

- Advertisement -
- Advertisement -

ಬೆಂಗಳೂರು: ಡ್ರಗ್ಸ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ವಿ. ಸೋಮಣ್ಣ ನನಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ, ನನಗೆ ಗೊತ್ತಿರುವುದು ನಮ್ಮ ಶ್ರೀಮತಿ ಮಾತ್ರ ಎಂದು ಹೇಳಿದ್ದಾರೆ.

ಇಂದು ವಸತಿ ಇಲಾಖೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ವಿ. ಸೋಮಣ್ಣ ನನಗೆ ಯಾವ ಫಿಲ್ಮ್ ಹಿರೋಯಿನ್.. ಯಾರೂ ಗೊತ್ತಿಲ್ಲ. ನಾನು ಆ ವಿಚಾರದಲ್ಲಿ ಎಲ್ ಬೋರ್ಡ್, ಜಿರೋ ಎಂದು ತಿಳಿಸಿದ್ದಾರೆ. ‘ನಾನು ಒಂದು ಸಿನಿಮಾ ನೋಡಿ 25 ವರ್ಷ ಆಯ್ತು. ಮದುವೆಯಾದ ಹೊಸದರಲ್ಲಿ ನನ್ನ ಪತ್ನಿ ಜತೆ ಉಮಾ ಟಾಕೀಸ್ ನಲ್ಲಿ ‘ಬಂಧನ’ ಸಿನಿಮಾ ನೋಡಿದ್ದೇ ಕೊನೆ ಸಿನೆಮಾ.  ಈ ಮಾಫಿಯಾ ಬಗ್ಗೆ ನನಗೆ ಗೊತ್ತಿಲ್ಲ ಗುರು ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!