- Advertisement -
- Advertisement -




ವಿಟ್ಲ: ಬೇಸಿಗೆ ರಜೆಯ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ವಿಟ್ಲ ಸ್ಟಡಿ ಸೆಂಟರ್ ನಲ್ಲಿ ವಿಶೇಷ ಬೇಸಿಕ್ ತರಗತಿ ಆಯೋಜಿಸಲಾಗಿದೆ.ಇಂಗ್ಲೀಷ್, ಹಿಂದಿ, ಕನ್ನಡ, ಗಣಿತ ವಿಷಯದಲ್ಲಿ ಕಲಿಕೆ ತುಂಬ ಹಿಂದಿರುವ ವಿದ್ಯಾರ್ಥಿಗಳು ಈ ತರಗತಿಗೆ ಸೇರಬಹುದು. ಏಪ್ರಿಲ್ 15 ರಿಂದ 30 ವರೆಗೆ ತರಗತಿಗಳು ನಡೆಯಲಿದೆ. ಅಕ್ಷರ್ಯಾಭ್ಯಾಸ, ಬರವಣಿಗೆ, ಓದಿಸುವಿಕೆ ಮೊದಲಾದವುಗಳನ್ನು ಇಲ್ಲಿ ಕಲಿಸಿ ಕೊಡಲಾಗುತ್ತದೆ.
ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ರ ವರೆಗೆ ತರಗತಿಗಳು ನಡೆಯಲಿದೆ. ಇಂಗ್ಲೀಷ್ ಸ್ಫೋಕನ್ ಇಂಗ್ಲೀಷ್( ಇಂಗ್ಲೀಷ್ ಗ್ರಾಮಾರ್) ತರಗತಿ ಕೂಡಾ ನಡೆಯಲಿದ್ದು, ಪ್ರತ್ಯೇಕ ಬ್ಯಾಚ್ ಗಳಲ್ಲಿ ಕಲಿಸಿಕೊಡಲಾಗುತ್ತದೆ. ಇದು ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ: 9980205258-9901535258

- Advertisement -








