- Advertisement -
- Advertisement -
ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಜು. 13ರಿಂದ ಆರಂಭವಾಗಲಿದೆ.ಜಿಲ್ಲಾ ಕೇಂದ್ರದಲ್ಲೇ ಮೌಲ್ಯಮಾಪನ ನಡೆಯಲಿರುವುದರಿಂದ ಹಾಜರಾಗುವಂತೆ ಸುಮಾರು 70 ಸಾವಿರ ಮೌಲ್ಯ ಮಾಪಕರಿಗೆ ಆನ್‌ಲೈನ್ ಮೂಲಕ ಆದೇಶ ಕಳುಹಿಸಲಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.
55 ವರ್ಷ ಮೇಲ್ಪಟ್ಟ ಮತ್ತು ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವ ಶಿಕ್ಷಕರಿಗೆ ವಿನಾಯಿತಿ ನೀಡಲಾಗಿದೆ.ಮೌಲ್ಯಮಾಪನ ಕೇಂದ್ರಗಳಲ್ಲೂ ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗುತ್ತದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.
- Advertisement -