Sunday, May 5, 2024
spot_imgspot_img
spot_imgspot_img

ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಕೂಟಕ್ಕೆ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ

- Advertisement -G L Acharya panikkar
- Advertisement -

ನವೆಂಬರ್ 8ಮತ್ತು 9ರಂದು ಕಲಬುರಗಿ ಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಜಿಲ್ಲಾಮಟ್ಟದಲ್ಲಿ ಆಯ್ಕೆಗೊಂಡಿರುವ ವಿಠಲ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಶ್ರವಣ್ ಶೆಟ್ಟಿ,ಕೀರ್ತೆಶ್ ಕಲಾ ವಿಭಾಗದ, ಕಿಶನ್, ವಿಜ್ಞಾನ ವಿಭಾಗದ ಮನೀಶ್; ಹುಡುಗಿಯರ ವಿಭಾಗದಲ್ಲಿ ವಿಜ್ಞಾನ ವಿಭಾಗದ ತೃಷ, ಪ್ರತೀಕ್ಷಾ; ಕಲಾ ವಿಭಾಗದ ಕೀರ್ತಿ; ವಾಣಿಜ್ಯ ವಿಭಾಗದ ಸಿಂಚನ ಭಾಗವಹಿಸಲಿದ್ದಾರೆ.

ವಿಠಲ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಶ್ರೀನಿವಾಸ ಗೌಡ ಹಾಗೂ ತುಳಸಿದಾಸ್ ಶೆಟ್ಟಿ ವಿಟ್ಲ ಇವರಿಂದ ತರಬೇತಿಯನ್ನು ಪಡೆದಿರುವ ಈ ವಿದ್ಯಾರ್ಥಿಗಳಿಗೆ ವಿಠಲ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿ, ಪ್ರಾಂಶುಪಾಲರು ಉಪನ್ಯಾಸಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಶುಭ ಕೋರಿದ್ದಾರೆ.

- Advertisement -

Related news

error: Content is protected !!