- Advertisement -



- Advertisement -
ಸುಳ್ಯ: ಬೈಕೊಂದಕ್ಕೆ ಜೀಪು ಡಿಕ್ಕಿಯಾದ ಘಟನೆ ಅಜ್ಜಾವರ ರಸ್ತೆಯ ಕಾಂತಮಂಗಲ ಸಮೀಪ ನಡೆದಿದೆ.
ಬಡ್ಡಡ್ಕದ ವ್ಯಕ್ತಿ ಬೈಕ್ ಸವಾರ ಎಂದು ತಿಳಿದು ಬಂದಿದ್ದು, ಅಪಘಾತದಿಂದ ಗಂಭೀರ ಗಾಯಗೊಂಡಿದ್ದಾರೆ.
ಸುಳ್ಯದ ಯಮಹಾ ಶೋ ರೂಂನಿಂದ ಸರ್ವಿಸ್ ನಡೆಸಿ ವಾರಸುದಾರರಿಗೆ ಬೈಕ್ ನೀಡಲು ತೆರಳುವ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

- Advertisement -