Monday, April 15, 2024
spot_imgspot_img
spot_imgspot_img

“ಅಗ್ನಿಶಾಮಕದಳ ವಾಹನ ಪಲ್ಟಿ”

- Advertisement -G L Acharya panikkar
- Advertisement -

ಸುಳ್ಯ: ಜಾಲ್ಸೂರು ಸಮೀಪದ ಅಡ್ಕಾರಿನಲ್ಲಿ ಅಗ್ನಿಶಾಮಕ ದಳದ ವಾಹನವೊಂದು ಪಲ್ಟಿಯಾದ ಘಟನೆ ಕೆಲವೇ ಹೊತ್ತಿನ ಮುಂಚೆ ಸಂಭವಿಸಿತು.

ಸುಳ್ಯದಿಂದ ಜಾಲ್ಸೂರು ಕಡೆ ಹೋಗುತ್ತಿದ್ದ ವಾಹನ ಅಡ್ಕಾರಿನಲ್ಲಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

- Advertisement -

Related news

error: Content is protected !!