Friday, June 5, 2026
spot_imgspot_img
spot_imgspot_img

ಸುಳ್ಯ: ಮನೆಯ ಹಿಂಬದಿಗೆ ಮರ ಬಿದ್ದು ಹಾನಿ ; ಅಪಾರ ನಷ್ಟ..!

- Advertisement -
- Advertisement -

ಸುಳ್ಯ: ಮನೆಯ ಹಿಂಬದಿಗೆ ಮರ ಬಿದ್ದು ಮನೆಯ ಅಡುಗೆ ಛಾವಣಿ ಹಾನಿಯಾಗಿ ಅಪಾರ ನಷ್ಟ ಉಂಟಾದ ಘಟನೆ ಸುಳ್ಯ ಅರಂತೋಡು ಗ್ರಾಮದ ಕೊಡಂಕೇರಿ ಎಂಬಲ್ಲಿ ನಡೆದಿದೆ.

ಮಹಮ್ಮದ್ ಎಂಬವರ ಮನೆಯ ಹಿಂಬದಿ ಮರ ಮನೆಯ ಮೇಲೆ ಬಿದ್ದಿದೆ.

ಮರ ಬಿದ್ದ ರಭಸಕ್ಕೆ ಮನೆಯ ಸಿಮೆಂಟ್ ಶಿಟ್ ಮತ್ತು ಹಂಚುಗಳು ಹಾನಿಯಾಗಿದ್ದು ಸುಮಾರು ಒಂದುವರೆ ಲಕ್ಷದಷ್ಟು ನಷ್ಟ ಸಂಭವಿಸಿದೆ ಎನ್ನಲಾಗಿದೆ. ಘಟನೆ ಆಗುವ ಸಮಯದಲ್ಲಿ ಅಡುಗೆ ಕೋಣೆಯಲ್ಲಿ ಯಾರು ಇಲ್ಲದೆ ಇರುವುದರಿಂದ ಮನೆಯವರಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!