Friday, April 26, 2024
spot_imgspot_img
spot_imgspot_img

ಚಿನ್ನದ ಹುಡುಗ ಸುಮಿತ್..! ಟೋಕಿಯೋ ಅಂಗಳದಲ್ಲಿ ಭಾರತದ ತಾರೆಯ ವಿಶೇಷ ಕ್ಷಣಗಳ ಫೋಟೋ ಇಲ್ಲಿದೆ..!

- Advertisement -G L Acharya panikkar
- Advertisement -

ಪ್ಯಾರಾಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಚಿನ್ನ ಜಯಿಸಿರುವ ಸುಮಿತ್ ಅಂಟಿಲ್ ಈಗ ಎಲ್ಲರ ಫೇವರೇಟ್. 23 ಹರೆಯದ ಯುವಕನ ಸ್ಪೂರ್ತಿ ನಿಜಕ್ಕೂ ಚಿನ್ನದಷ್ಟೇ ಹೊಳಪು. ಇವರ ಈ ಸಾಧನೆಗೆ ಹರ್ಯಾಣ ಸರಕಾರವು 6 ಕೋ.ರೂ. ಬಹುಮಾನ ಹಾಗೂ ಸರಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದೆ.


ಹರ್ಯಾಣದ ಸೋನಿಪತ್‌ನವರಾಗಿರುವ ಇವರು 2015ರಲ್ಲಿ ಸಂಭವಿಸಿದ್ದ ಮೋಟಾರ್ ಬೈಕ್ ಅಪಘಾತದಲ್ಲಿ ಎಡಗಾಲು ಕಳೆದುಕೊಂಡಿದ್ದರು. ಟೋಕಿಯೋ ಅಂಗಳದಲ್ಲಿ ಮಿಂಚಿದ ಸುಂದರ ಕ್ಷಣಗಳ ಫೋಟೊ ಇಲ್ಲಿದೆ.

- Advertisement -

Related news

error: Content is protected !!