Saturday, April 27, 2024
spot_imgspot_img
spot_imgspot_img

ವಿಟ್ಲದಲ್ಲಿ ಉಡುಗೊರೆ ವಸ್ತುಗಳ ಬ್ಯೂಟಿಫುಲ್ ಕಲೆಕ್ಷನ್- “ಸೂಪರ್ ಪೋಟೋ” ಇಂದೇ ಭೇಟಿ ಕೊಡಿ..ನಿಮ್ಮ ಪ್ರೀತಿ ಪಾತ್ರರಿಗಾಗಿ ಉಡುಗೊರೆ ಖರೀದಿಸಿ.

- Advertisement -G L Acharya panikkar
- Advertisement -

ವಿಟ್ಲ:- ನೀವು ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡಬೇಕು ಅಂದುಕೊಂಡಿರಾ..? ಹಾಗಾದರೆ  ತಡಾ ಯಾಕೇ ನಿಮಗಾಗಿ ವಿಟ್ಲದಲ್ಲಿ ಇರುವ “ಸೂಪರ್ ಪೋಟೋ” ಗೆ ಭೇಟಿ ಕೊಡಿ.ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ  ಎದುರುಗಡೆ,ರಥಬಿದಿಯಲ್ಲಿ ಇರುವಂತಹ ವಿನೂತನ ವಾದ  “ಸೂಪರ್ ಪೋಟೋ” ಶಾಪ್ ಗೆ.

ಇಲ್ಲಿ ಸಭೆ ಸಮಾರಂಭಗಳಿಗೆ, ಹುಟ್ಟು ಹಬ್ಬದ ಶುಭಾಶಯ ಉಡುಗೊರೆ ಗಳನ್ನು ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಡಿಸೈನ್ ಮಾಡಿಕೊಡಲಾಗುತ್ತದೆ.ಹಾಗೂ ಇಲ್ಲಿ ಅತ್ಯಾಧುನಿಕ  ಯಂತ್ರೋಪಕರಣಗಳು ಇರುವ ಕಾರಣ ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ತಯಾರಾಗುತ್ತದೆ.ಇದು ವಿಟ್ಲದಲ್ಲಿ ಇಲ್ಲಿ ಮೊದಲ ಪ್ರಯೋಗ.

ಇಲ್ಲಿ ತಯಾರಿಸುವ ವಸ್ತುಗಳು:

  • ಮಗ್ ಪ್ರಿಂಟಿಂಗ್
  • ಮೊಬೈಲ್ ಕವರ್
  • ಟೀ ಶರ್ಟ್ ಪ್ರಿಂಟಿಂಗ್
  • ಕೀ ಚೈನ್ ಪೊಟೋ ಪ್ರಿಂಟ್
  • ಪಿಲ್ಲೋ ಕವರ್ ಪ್ರಿಂಟ್
  • ರೊಕ್ ಸ್ಟೋನ್
  • ಕ್ಲೋಕ್ ಪ್ರಿಂಟ್
  • ವಾಟರ್ ಬೊಟಲ್
  • ಕಾಲೆಜ್ ಫ್ರಾಮ್ಸ್
  • ಅಲ್ಬಮ್ ಡಿಸೈನಿಂಗ್
  • ವುಡ್ ಎಂಗ್ರವಿಂಗ್.

ಮದುವೆ ಸಮಾರಂಭಗಳಿಗೆ ಪೋಟೋ ಹಾಗೂ ವಿಡಿಯೋ ಗಳನ್ನು ಕೂಡ ಮಾಡಿ ಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನೀವು  “ಸೂಪರ್ ಪೋಟೋಶಾಪ್ ಗೆ ಭೇಟಿ ಮಾಡಿ.

- Advertisement -

Related news

error: Content is protected !!