Wednesday, May 1, 2024
spot_imgspot_img
spot_imgspot_img

ಸುರತ್ಕಲ್ : ಆಕಸ್ಮಿಕ ಬೆಂಕಿ; ಹೊತ್ತಿ ಉರಿದ ಕರಾವಳಿ ಸ್ಪೋಟ್ಸ್ ಮಳಿಗೆ

- Advertisement -G L Acharya panikkar
- Advertisement -

ಸುರತ್ಕಲ್: ಆಕಸ್ಮಿಕ ಬೆಂಕಿ ಅವಘಡದಿಂದ ಕರಾವಳಿ ಸ್ಪೋಟ್ಸ್ ಮಳಿಗೆ ಹೊತ್ತಿ ಉರಿದ ಘಟನೆ ಸುರತ್ಕಲ್‌‌ನಲ್ಲಿ ನಡೆದಿದೆ.

ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ದೌಡಾಯಿಸಿದ್ದು ಅಗ್ನಿಶಾಮಕ ಇಲಾಖೆ ಬೆಂಕಿನಂದಿಸುವ ಕಾರ್ಯಾಚರಣೆ ನಡೆಸಿದರು.

- Advertisement -

Related news

error: Content is protected !!