Tuesday, August 4, 2026
spot_imgspot_img
spot_imgspot_img
Home Tags Bantwal

Tag: bantwal

ದುಬೈ ಯಕ್ಷೋತ್ಸವ 2022 “ಲಲಿತೋಪಖ್ಯಾನ” ಯಕ್ಷಗಾನ ಪ್ರದರ್ಶನಕ್ಕೆ ಸಿದ್ದತೆ ಪೂರ್ಣ

ದುಬೈ ಯಕ್ಷಗಾನ ಅಭ್ಯಾಸ ತರಗತಿ ಪ್ರಾಯೋಜಿತ ಜೂನ್ 11ರ ಶನಿವಾರದಂದು ಜರಗಲಿರುವ ಅಭೂತಪೂರ್ವ ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನ ಲಲಿತೋಪಖ್ಯಾನ ದ ಪೂರ್ವಸಿದ್ಧತೆಗಳು ಭರದಿಂದ ಪೂರ್ಣಗೊಳ್ಳುತ್ತಿವೆ. ಅಭ್ಯಾಗತರಾಗಿ ಯುವ ಮಹಿಳಾ ಭಾಗವತೆ ಅಮೃತಾ ಅಡಿಗ,...

ಬಂಟ್ವಾಳ: ಸಿಮೆಂಟ್ ಲೋಡ್ ಮಾಡುತ್ತಿದ್ದ ವೇಳೆ ಕಾರು ಢಿಕ್ಕಿ ; ಗಾಯಾಳು ಮೃತ್ಯು

ಬಂಟ್ವಾಳ: ರಿಕ್ಷಾ ಟೆಂಪೋವೊಂದರಲ್ಲಿ ಸಿಮೆಂಟ್ ಸೀಟು ಲೋಡ್ ಮಾಡುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬಂಟ್ವಾಳದ ಕಲ್ಲಡ್ಕ ಪೂರ್ಲಿಪ್ಪಾಡಿಯಲ್ಲಿ ನಡೆದಿದೆ. ನೌಶಾದ್...

ಮನೋಜ್ ಕುಮಾರ್‌ ಕಟ್ಟೆಮಾರ್ ಇವರಿಗೆ “ತುಳುನಾಡ ಐಸಿರಿ” ಬಿರುದು

ಬದುಕಿನಲ್ಲಿ ಬಡತನದ ಬಿರುಗಾಳಿ ಬೀಸಿ ಸುತ್ತಕತ್ತಲೆಯ ಛಾಯೆ ಆವರಿಸಿ, ಮನಸಿನಲ್ಲಿ ಸಾವಿರ ನೋವು ತುಂಬಿಕೊಂಡು, ಇನ್ನೇನು ಜೀವನ ಇಷ್ಟೇ ಎಂಬ ವಾಕ್ಯ ಮನದಲ್ಲಿ ಮೂಡಿ, ತನ್ನ ಜೀವ ವೇತ್ಯಜಿಸುವ ಹಂತ, ಏನೋ ಬದಲಾವಣೆ...

ಮಾಣಿ: ಸರಣಿ ಕಳ್ಳತನ ; ಎರಡು ಮನೆ ಒಂದು ಅಂಗಡಿಯ ಬೀಗ ಮುರಿದು ನಗದು,...

ಮಾಣಿ : ಇಲ್ಲಿನ ಸೂರಿಕುಮೇರು ಎಂಬಲ್ಲಿ ಹೈವೇ ಚಿಕನ್ ಸ್ಟಾಲ್ ಬಳಿಯ ಎರಡು ಮನೆ ಮತ್ತು ಒಂದು ಅಂಗಡಿಗೆ ಶನಿವಾರ ರಾತ್ರಿ ವೇಳೆ ಬೀಗ ಮುರಿದು ದರೋಡೆ ಗೈದ ಘಟನೆ ನಡೆದಿದೆ. ಬೀಗ ಮುರಿದು...

ಮಂಗಳೂರು: “ಹಿಜಾಬ್ ನ್ಯಾಯಕ್ಕಾಗಿ ಹೋರಾಡುತ್ತೇವೆ, ಭರವಸೆ ಕಳೆದುಕೊಳ್ಳುವುದಿಲ್ಲ” ಎಂದ ವಿದ್ಯಾರ್ಥಿಗಳು

ಮಂಗಳೂರು: ಹಿಜಾಬ್ ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇವೆ, ಭರವಸೆ ಕಳೆದುಕೊಳ್ಳುವುದಿಲ್ಲ ಎಂದು ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿಗಳು ಹೇಳಿದ್ದಾರೆ. ಮಂಗಳೂರು ವಿವಿ ವಿದ್ಯಾರ್ಥಿ ಸಮನ್ವಯ ಸಮಿತಿಯಡಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ವಿದ್ಯಾರ್ಥಿನಿ ಗೌಸಿಯಾ, ಕಾಲೇಜು ಪ್ರಾಂಶುಪಾಲೆ ಡಾ.ಅನಸೂಯಾ...

ಕಾವಳಕಟ್ಟೆ : ಹಿದಾಯ ವಿಶೇಷ ಶಾಲೆಗೆ ಉಚಿತ ಶಾಲಾ ವಾಹನ ಹಸ್ತಾಂತರ.

ಬಿ.ಸಿ.ರೋಡ್ : ವಿಶೇಷ ಚೇತನ ಮಕ್ಕಳಿಗೆ ಅವಕಾಶ ಮತ್ತು ಸೂಕ್ತ ತರಬೇತಿಯನ್ನು ನೀಡಿದಾಗ ಅಸಾಮಾನ್ಯ ಸಾಧನೆ ಮಾಡಬಲ್ಲರು ಎಂದು ಹಿದಾಯ ಫೌಂಡೇಶನ್ ಟ್ರಸ್ಟ್ ನ ಚೇರ್ಮ್ಯಾನ್ ಮನ್ಸೂರ್ ಅಹಮದ್ ಆಝಾದ್ ಅಭಿಪ್ರಾಯಪಟ್ಟರು. ಕಾವಳಕಟ್ಟೆಯ ಹಿದಾಯ...

ಬಂಟ್ವಾಳ: “ಬಾವಿ ಕಾಣೆಯಾಗಿದೆ, ಹುಡುಕಿಕೊಡಿ” – ಪೊಲೀಸ್ ಠಾಣೆ ಮೆಟ್ಟಿಲೇರಿದ ಪಿಡಿಓ

ಬಂಟ್ವಾಳ: ವಸ್ತುಗಳು ಕಾಣೆಯಾಗುವುದು, ವಾಹನಗಳು ಕಾಣೆಯಾಗುವುದು, ವ್ಯಕ್ತಿ ಕಾಣೆಯಾಗುವುದು, ಇದೆಲ್ಲಾ ಮಾಮೂಲಿ ಪ್ರಕರಣವಾದರೆ, ಇಲ್ಲೊಂದು ವಿಚಿತ್ರ ಪ್ರಕರಣ ದಾಖಲಾಗಿದೆ. ನರಿಕೊಂಬು ಗ್ರಾಮದ ಬಾವಿ ಕಾಣೆಯಾಗಿದ್ದು, ಹುಡುಕಿ ಕೊಡುವಂತೆ ಪಿಡಿಓ ಪೊಲೀಸ್ ಠಾಣೆ ಮೆಟ್ಟಿಲೇರಿದ...

ಬಂಟ್ವಾಳ: ಎಸ್.ವಿ.ಎಸ್ ಕಾಲೇಜು ವಿದ್ಯಾರ್ಥಿಗಳ ಮುಂದುವರೆದ ಪ್ರತಿಭಟನೆ; ಶಾಸಕ ರಾಜೇಶ್ ನಾಯ್ಕ ಭೇಟಿ

https://youtu.be/Ptg3stPQrkE ಬಂಟ್ವಾಳ: ಎಸ್.ವಿ.ಎಸ್ ಕಾಲೇಜು ಸಂಚಾಲಕ ಹಾಗೂ ಉಪನ್ಯಾಸಕನ ವಜಾಕ್ಕೆ ಆಗ್ರಹಿಸಿ ಶುಕ್ರವಾರ ಆರಂಭಗೊಂಡ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ ಇಂದೂ ಮುಂದುವರಿದಿದ್ದು, ಕಾಲೇಜಿನಲ್ಲಿ ಉದ್ಭವಿಸಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿವೆ. ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆಗೆ ಎಬಿವಿಪಿಯೂ...

ಬಂಟ್ವಾಳ: ಮನೆಯ ಹೊರಗೆ ಇಟ್ಟಿದ್ದ ಅಡಿಕೆ ಕಳವು

ಬಂಟ್ವಾಳ: ಮನೆಯ ಹೊರಗೆ ಇಟ್ಟಿದ್ದ ಅಡಿಕೆ ಕಳವುಗೈದ ಘಟನೆ ಬಂಟ್ವಾಳದ ಸಂಗಬೆಟ್ಟು ಗ್ರಾಮದಲ್ಲಿ ನಡೆದಿದೆ. ಮೊಹಮ್ಮದ್ ತೌಸಿಫ್ ರವರ ಮನೆಯ ಕಾರ್ ಪಾರ್ಕಿಂಗ್ ನಲ್ಲಿ ಸುಮಾರು 8 ಗೋಣಿ ಸುಲಿಯದ ಅಡಿಕೆಯನ್ನು ಇರಿಸಿ ಅಗತ್ಯ...

ಬಂಟ್ವಾಳ: ಮನೆ ಸಮೀಪ ನಿಲ್ಲಿಸಿದ ಬೈಕ್ ಗೆ ದುಷ್ಕರ್ಮಿಗಳಿಂದ ಬೆಂಕಿ

ಬಂಟ್ವಾಳ: ದಾರಿ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಯಾರೋ ಕಿಡಿಗೇಡಿಗಳು ಪೆಟ್ರೋಲ್ ಹಾಕಿ ಸುಟ್ಟ ಘಟನೆ ಸಜೀಪಮುನ್ನೂರಿನ ಮಿತ್ತಕಟ್ಟದಲ್ಲಿ ನಡೆದಿದೆ. ಮಿತ್ತಕಟ್ಟ ನಿವಾಸಿ ಗೌತಮ್ ಅವರಿಗೆ ಸೇರಿದ ವಾಹನ ಇದಾಗಿದ್ದು, ಅವರು ರಾತ್ರಿ ತಮ್ಮ...
error: Content is protected !!