Tag: Mangalore
ಉಳ್ಳಾಲ: ಮಸೀದಿಗೆ ನುಗ್ಗಿದ ಖದೀಮರು; ಆರು ಕಾಣಿಕೆ ಡಬ್ಬಿಗಳಿಗೆ ಕನ್ನ
ಉಳ್ಳಾಲ; ಪಜೀರು ಅರ್ಕಾನ ಬದ್ರಿಯಾ ಜುಮಾ ಮಸೀದಿಗೆ ನುಗ್ಗಿದ ಕಳ್ಳರು ಪಿಕ್ಕಾಸು ಬಳಸಿ ಕಾಣಿಕೆ ಡಬ್ಬಿಗಳನ್ನು ಹೊಡೆದು ನಗದು ದೋಚಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಮಸೀದಿಗೆ ಸೇರಿದ ಒಟ್ಟು ಆರು ಕಾಣಿಕೆ ಡಬ್ಬಿಗಳನ್ನು...
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ದೈವಾರಾಧನೆ ಮತ್ತು ತುಳು ಕಲಾವಿದರ ಬಗ್ಗೆ ಅಶ್ಲೀಲ ಪೋಸ್ಟ್; ದೂರು...
ಮಂಗಳೂರು: ಶಿವರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ತುಳುವರು , ದೈವಾರಾಧನೆ ಮತ್ತು ತುಳು ಕಲಾವಿದರ ಬಗ್ಗೆ ಅಶ್ಲೀಲವಾಗಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು, ಆತನ ವಿರುದ್ದ ಕ್ರಮ ಕೈಗೊಳ್ಳುವಂತೆ ತುಳುನಾಡು ದೈವಾರಾಧನೆ ಸಂರಕ್ಷಣ ಯುವ...
ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪುತ್ತೂರಿನ ಚಂದ್ರಶೇಖರ್.ಕೆ ಆಯ್ಕೆ
ಮಂಗಳೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಮಂಗಳೂರಿನ ಮಂಕಿಸ್ಟ್ಯಾಂಡ್‌ನ ಚಂದ್ರಶೇಖರ್.ಕೆ ಆಯ್ಕೆಯಾಗಿದ್ದರೆ.
ಇವರು ಮೂಲತಃ ಪುತ್ತೂರಿನವರಾಗಿದ್ದು, 12 ವರ್ಷಗಳಿಂದ ಮಂಗಳಾದೇವಿಯಲ್ಲಿ ವಾಸವಿದ್ದರೆ. ಸುಮಾರು 22ವರ್ಷದಿಂದ ಸುಗಮ ಸಂಗೀತ, ರಂಗಭೂಮಿ, ಮಂಗಳೂರು...
ಮಂಗಳೂರು: ಅ.31ರಿಂದ ವಿಮಾನ ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ
ಮಂಗಳೂರು: ಮಂಗಳೂರು ವಿಮಾಣ ನಿಲ್ದಾಣಕ್ಕೆ ತೆರಳಲು ಬಸ್ ವ್ಯವಸ್ಥೆ ಇಲ್ಲದೇ ಜನರು ಖಾಸಗಿ ವಾಹನಗಳನ್ನು ಬಳಸುತ್ತಿದ್ದು, ದುಬಾರಿ ವೆಚ್ಚವನ್ನು ನೀಡಿ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಕರಾವಳಿಯ ಜನತೆಗೆ ಶುಭ ಸುದ್ದಿಯೊಂದನ್ನು ಕೆಎಸ್‌ಆರ್‌ಟಿಸಿ...
ಮಂಗಳೂರು: ಪಂಜುರ್ಲಿ ದೈವದಂತೆ ರೀಲ್ಸ್ ಮಾಡಿದ ಯುವತಿ; ಆಕ್ರೋಶ ವ್ಯಕ್ತವಾಗುತ್ತಿದಂತೆ ವಿಡಿಯೋ ಡಿಲೀಟ್
ಮಂಗಳೂರು: ಯುವತಿಯೋರ್ವಳು ಇನ್ಸ್ಟ್‌ಗ್ರಾಮ್‌ನಲ್ಲಿ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಘಟನೆಗೆ ಇದೀಗ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸದ್ಯ ಸಿನೆಮಾ ಜಗತ್ತಿನಲ್ಲಿ ಹವಾ...
ಉಳ್ಳಾಲ: ಹಾಡಹಗಲೇ ಪತ್ನಿಯನ್ನು ಕತ್ತು ಹಿಸುಕಿ ಕೊಲೆ; ಬಳಿಕ ತಾನು ಆತ್ಮಹತ್ಯೆಗೆ ಶರಣಾದ ಸೈಕೋ...
ಉಳ್ಳಾಲ: ಪತ್ನಿಯ ಮೇಲೆ ಅತಿಯಾದ ಸಂಶಯ ಪಡುತ್ತಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನ ಕತ್ತು ಹಿಸುಕಿ ಕೊಂದು ನಂತರ ತಾನೂ ತೋಟದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಪಿಲಾರು...
ಮಂಗಳೂರು: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದು ಲ್ಯಾಪ್‌ಟ್ಯಾಪ್…! ಪಾರ್ಸೆಲ್ ಬಂದಿದ್ದು ಕಲ್ಲಿನ ತುಂಡು ಮತ್ತು ಇಲೆಕ್ಟ್ರಾನಿಕ್...
ಮಂಗಳೂರು: ಆನ್‌ಲೈನ್ ಕಂಪನಿಗಳು ದೀಪಾವಳಿ ಸಂದರ್ಭದಲ್ಲಿ ಭರ್ಜರಿ ಡಿಸ್ಕೌಂಟ್, ಗಿಫ್ಟ್ ಆಫರ್ ನೀಡುತ್ತದೆ. ಇಲ್ಲೊಬ್ಬರು ದೀಪಾವಳಿ ಆಫರ್ ನಂಬಿ ಲ್ಯಾಪ್ ಟಾಪ್ ಆರ್ಡರ್ ಮಾಡಿದ್ದರು, ಆದರೆ ಫ್ಲಿಪ್ ಕಾರ್ಟ್ ಕಂಪನಿಯಿಂದ ಬಂದಿದ್ದು, ಅವರಿಗೆ...
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ; ಕೋಣಾಜೆ ಬಳಿ 22 ಎಕರೆ ಭೂಮಿ ಗುರುತಿಸಿದ ಜಿಲ್ಲಾಡಳಿತ
ಮಂಗಳೂರು: ಮಂಗಳೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ಆಗಬೇಕು ಅನ್ನುವುದು ಬಹುಕಾಲದ ಕನಸು, ಕಡೆಗೂ ಕನಸು ಈಡೇರುವ ಹಂತಕ್ಕೆ ಬಂದಿದೆ. ಮಂಗಳೂರು ನಗರದಲ್ಲಿ ಕ್ರಿಕೆಟ್ ಸ್ಟೇಡಿಯಂ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ.
ಕೋಣಾಜೆ ವಿಶ್ವವಿದ್ಯಾನಿಲಯದ ಬಳಿ ಸ್ಟೇಡಿಯಂ ನಿರ್ಮಿಸಲು...
ಮಂಗಳೂರು: ಮುಂಜಾನೆಯೇ ಯಮರೂಪದಲ್ಲಿ ಬಂದ ಲಾರಿ; ವಾಕಿಂಗ್ ನಿರತ ವ್ಯಕ್ತಿ ದುರ್ಮರಣ
ಮಂಗಳೂರು: ಬೆಳ್ಳಂಬೆಳಗ್ಗೆಯೇ ಯವರೂಪದಲ್ಲಿ ಬಂದ ಲಾರಿಯೊಂದು ವ್ಯಕ್ತಿಯೋರ್ವ ಜೀವ ಕಸಿದುಕೊಂಡ ಘಟನೆ ನಡೆದಿದೆ. ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಈ ಘಟನೆ ನಡೆದಿದೆ.
ಇಂದು ಮುಂಜಾನೆ ಅಶೋಕನಗರದ ನಿವಾಸಿ ಎನ್ನಲಾದ ವ್ಯಕ್ತಿಯೊಬ್ಬರು ತನ್ನ ದ್ವಿಚಕ್ರ ವಾಹನವನ್ನು...
ಮಂಗಳೂರು: ಅಪಘಾತದಲ್ಲಿ ಮೃತಪಟ್ಟ ಲೋಕಾಯುಕ್ತ ಎಸ್ಪಿ ಮಗಳನ್ನು ಕಮಿಷನರ್ ಸೀಟಲ್ಲಿ ಕೂರಿಸಿ ಗೌರವ
ಮಂಗಳೂರು: ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯೊಬ್ಬರ ಮಗಳನ್ನು ಕಮಿಷನರ್ ಸೀಟ್ ನಲ್ಲಿ ಕೂರಿಸಿ ಗೌರವಿಸುವ ಮೂಲಕ ಮಂಗಳೂರಿನ ಕಮಿಷನರ್ ಶಶಿಕುಮಾರ್ ವಿಶಾಲ ಹೃದಯ ಮೆರೆದಿದ್ದಾರೆ.
ಮಂಗಳೂರಿನ ಪಣಂಬೂರು ಉಪ ವಿಭಾಗದಲ್ಲಿ 2016-17ರಲ್ಲಿ ಎಎಸ್ಪಿ ಆಗಿದ್ದ...
















