Monday, August 3, 2026
spot_imgspot_img
spot_imgspot_img
Home Tags Vitla

Tag: vitla

ವಿಟ್ಲ : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಮೂವರು ಆರೋಪಿಗಳ ಬಂಧನ

ವಿಟ್ಲ: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಮೂವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಮೂಡಬಿದರೆ ಮೂಲದ ಪ್ರಸ್ತುತ ಬೆರಿಪದವಿ ನಿವಾಸಿಯಾದ ಅಕ್ಷಯ್ ದೇವಾಡಿಗ, ಬಾಯಾರು ಗ್ರಾಮದ ಕೊಜಪ್ಪ ನಿವಾಸಿಯಾದ ಕಮಲಾಕ್ಷಬೆಳ್ಳಾಡ, ಬೆರಿಪದವು...

ವಿಟ್ಲ : ವಾಹನದಲ್ಲಿ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿದ ವಿಟ್ಲ ತಾಲೂಕಿನ ಹಿಂದೂ ಜಾಗರಣ ವೇದಿಕೆ...

ವಿಟ್ಲ: ಸಾರಡ್ಕ ಚೆಕ್ ಪೋಸ್ಟ್ ನಲ್ಲಿ ಪಿಕಪ್ ವಾಹನದಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದ 3 ಗೋವುಗಳನ್ನು ವಿಟ್ಲ ತಾಲೂಕು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಇಂದು ಸಂಜೆ ಕರ್ನಾಟಕ...

ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿರುವ ಕೊರತೆಗೆಸ್ಪಂದಿಸುವಂತೆ ಸಚಿವ ಬಂಗಾರಪ್ಪರ ಬಳಿ ಮನವಿ

ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ, ಶಿಕ್ಷಕರ ಕೊರತೆ,ಶಾಲಾ ಕೊಠಡಿಗಳ ಕೊರತೆ,ಕೊಠಡಿ ದುರಸ್ತಿ,ಆವರಣ ಗೋಡೆ ಕೊರತೆ ಇತ್ಯಾದಿಗಳ ಮೂಲಭೂತ ಸೌಕರ್ಯಗಳ ಕೊರತೆಗಳ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸುವಂತೆ  ದ.ಕನ್ನಡ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರೂ,ಕೊಳ್ನಾಡು...

ಸಿಮೆಂಟ್ ಕಲ್ಲು ಸಾಗಿಸುತ್ತಿದ್ದ ಮಿನಿಲಾರಿ ಪಲ್ಟಿ

ನಗರದ ಎನ್ ಆರ್ ರಸ್ತೆಯಲ್ಲಿ ಸಿಮೆಂಟ್ ಕಲ್ಲು ಸಾಗಿಸುತ್ತಿದ್ದ ಮಿನಿಲಾರಿಯೊಂದು ತಾಂತ್ರಿಕ ದೋಷಕ್ಕೊಳಗಾಗಿ ಪಲ್ಟಿ ಹೊಡೆದ ಘಟನೆ ಜೂನ್ 22ರ ಸಂಜೆ ವೇಳೆಗೆ ಕಾರವಾರದಲ್ಲಿ ಸಂಭವಿಸಿದೆ.ತೆಳ್ಳಾರು ರಸ್ತೆಯಿಂದ ಜೋಡುರಸ್ತೆ ಕಡೆಗೆ ಮಿನಿಲಾರಿ ಸಾಗುತ್ತಿತ್ತು...

ಪುತ್ತೂರು: ಅರುಣ್ ಕುಮಾರ್‌ ಪುತ್ತಿಲರವರ ಚಿಹ್ನೆ ಪ್ರಕಟ..!

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಅರುಣ್ ಕುಮಾರ್‍ ಪುತ್ತಿಲ ಅವರ ಅಧಿಕೃತ ಚಿಹ್ನೆ ಪ್ರಕಟವಾಗಿದೆ. ಬಂಡಾಯ ಅಭ್ಯರ್ಥಿಯಾಗಿರುವ ಅರುಣ್ ಪುತ್ತಿಲ ಅವರ ಚಿಹ್ನೆಯನ್ನು ಈಗಾಗಲೇ ಪ್ರಕಟಗೊಳಿಸಿದ್ದು ಬೆಂಬಲಿಗರು ಖುಷಿಯಾಗಿದ್ದಾರೆ. ಪುತ್ತಿಲರವರು...

ವಾಹನ ತಪಾಸಣೆ ವೇಳೆ ವಶಕ್ಕೆ ಪಡೆದ ವ್ಯಕ್ತಿ ಪೊಲೀಸ್‌ ಕಸ್ಟಡಿಯಲ್ಲಿ ಮೃತ್ಯು..! ಪೊಲೀಸರ ಥಳಿತದಿಂದ...

53 ವರ್ಷದ ವ್ಯಕ್ತಿಯೊಬ್ಬ ಪೊಲೀಸ್‌ ಕಸ್ಟಡಿಯಲ್ಲಿ ಸಾವನ್ನಪ್ಪಿದ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಇರುಂಪನಂ ಫಾರ್ಮರ್ಸ್ ಕಾಲೋನಿ ನಿವಾಸಿ ಮನೋಹರನ್ (53) ಮೃತಪಟ್ಟ ವ್ಯಕ್ತಿ. ವಾಹನ ತಪಾಸಣೆ ವೇಳೆ ಬಂಧಿತನಿಗೆ ಪೊಲೀಸ್ ಅಧಿಕಾರಿ...

ವಿಟ್ಲ: ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಓರ್ವ ವಶಕ್ಕೆ; ಮತ್ತೋರ್ವ ಆರೋಪಿ ಬ್ಲೇಡ್‌ ಸಾದಿಕ್‌...

ವಿಟ್ಲ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಪರಾರಿಯಾದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕು ಬಾರ್ಯ, ಸೂರ್ಯ ಪಡ್ಡಾಯಿ ನಿವಾಸಿ ಅಬ್ದುಲ್ ಅಜೀಜ್ (30)...

ವಿಟ್ಲ: ಚುನಾವಣೆ ಸಮೀಪಿಸುತ್ತಿದ್ದಂತೆ ಗಡಿಭಾಗಗಳಲ್ಲಿ ಪೊಲೀಸ್ ಕಟ್ಟೆಚ್ಚರ – ವಾಹನ ತಪಾಸಣೆ

ವಿಟ್ಲ: ಚುನಾವಣೆ ಸಮೀಪಿಸುತ್ತಿದ್ದಂತೆ ವಿಟ್ಲ ಪೊಲೀಸರು ಗಡಿಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ವಿಟ್ಲದ ಸಾರಡ್ಕ, ಸಾಲೆತ್ತೂರು, ನೆಲ್ಲಿಕಟ್ಟೆ ಹಾಗೂ ಹಲವು ಕಡೆಗಳಲ್ಲಿ ಪೊಲೀಸರು ತಪಾಸಣೆ ಕೈಗೊಂಡಿದ್ದಾರೆ. ಕೇರಳ ಕಡೆಯಿಂದ ಬರುವ ವಾಹನಗಳನ್ನು ಹಾಗೂ ಕರ್ನಾಟಕದಿಂದ ತೆರಳುವ...

ಬಹರೈನ್‌ನಲ್ಲಿ‌ ನೆಲೆಸಿದ್ದ ಪುತ್ತೂರು ಮೂಲದ ನೃತ್ಯ ಗುರು ವಿ. ಆಸ್ತಿಕಾ ಸುನಿಲ್ ಶೆಟ್ಟಿ ವಿಧಿವಶ

ಪುತ್ತೂರು : ಖ್ಯಾತ ನೃತ್ಯ ಗುರು ವಿದ್ವಾನ್ ದಿ. ಕುದ್ಕಾಡಿ ವಿಶ್ವನಾಥ ರೈ ಮತ್ತು ವಿದುಷಿ ನಯನಾ ವಿ ರೈ ದಂಪತಿಗಳ ಪುತ್ರಿ ಕುದ್ಕಾಡಿ ನಿವಾಸಿ, ಬಹರೈನ್ ನಲ್ಲಿ ನೆಲೆಸಿದ್ದ ನೃತ್ಯ ವಿದುಷಿ...

ಮಂಗಳೂರು : ಲೈಂಗಿಕ ಕಿರುಕುಳ ಆರೋಪ; ಜ್ಯುವೆಲ್ಲರಿ ಮ್ಯಾನೇಜರ್ ಅರೆಸ್ಟ್

ಮಂಗಳೂರು : ಲೈಂಗಿಕ ಕಿರುಕುಳ ಹಾಗೂ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ ಕೇರಳ ಮೂಲದ ಜ್ಯುವೆಲ್ಲರಿ ಸಂಸ್ಥೆಯೊಂದರ ಮ್ಯಾನೇಜರ್ ನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡಿನ ಮೊಗ್ರಾಲ್ ಟಿವಿಎಸ್ ರೋಡ್ ನಿವಾಸಿ ಮುಹಮ್ಮದ್...
error: Content is protected !!