Tag: vittla
ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ (ರಿ). ವಿಷ್ಣುನಗರ ಇದರ ಸ್ನೇಹಬಂಧು ಸಹಾಯನಿಧಿ ವಿತರಣೆ
ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ (ರಿ). ವಿಷ್ಣುನಗರ ಇದರ ಸ್ನೇಹಬಂಧು ಸಹಾಯನಿಧಿ ಯೋಜನೆಯ ಇಪ್ಪತ್ತ ನಾಲ್ಕನೇಯ ಯೋಜನೆಯಲ್ಲಿ ಸುಂದರಿ ಕೇಪುಳಗುಡ್ಡೆ ಇವರಿಗೆ ಹಣವನ್ನು ನೀಡಲಾಯಿತು.
ಸುಂದರಿ ಕೇಪುಳಗುಡ್ಡೆ ಇವರಿಗೆ 10,000-ರೂ ಮೊತ್ತದ ಚೆಕ್...
ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಜಯರಾಮ ಬಳ್ಳಾಲ್,...
ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ನಡೆಯಿತು.
ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ನೂತನ ಅಧ್ಯಕ್ಷರಾಗಿ ಜಯರಾಮ ಬಳ್ಳಾಲ್, ಕಾರ್ಯದರ್ಶಿಯಾಗಿ ಶ್ವೇತ ರವಿಕುಮಾರ್ , ಕೋಶಾಧಿಕಾರಿಯಾಗಿ ಒ.ಎ. ಕೃಷ್ಣ...
ಮಂಗಳೂರು: ಬಿಯರ್ ಉತ್ಪಾದನೆಗೂ ತಟ್ಟಿದ ನೀರಿನ ಕೊರತೆ..!!
ಮಂಗಳೂರು: ಮಂಗಳೂರಿನಲ್ಲಿ ಈಗ ಬಿಯರ್ ಉತ್ಪಾದನೆಗೂ ನೀರಿನ ಕೊರತೆ ತಟ್ಟಿದೆ. ಮಂಗಳೂರು ಮಹಾನಗರ ಪಾಲಿಕೆ ನೀರು ಪೂರೈಕೆಯಲ್ಲಿ ರೇಷನಿಂಗ್ ಆರಂಭಿಸಿರುವುದರಿಂದ ಬಿಯರ್ ಘಟಕಕ್ಕೆ ಸಾಕಷ್ಟುಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಬಿಯರ್ ಉತ್ಪಾದನೆಗೆ ಟ್ಯಾಂಕರ್...
‘ಅಗ್ನಿಸಾಕ್ಷಿ’ ವೈಷ್ಣವಿ ಪ್ರೀತಿಯ ಶ್ವಾನ ಇನ್ನಿಲ್ಲ
ಅಗ್ನಿಸಾಕ್ಷಿ ನಟಿ ವೈಷ್ಣವಿ ಗೌಡ ಅವರ ಪ್ರೀತಿಯ ಶ್ವಾನ ಇನ್ನಿಲ್ಲ. ನಟಿ, ಬೇಬಿ ಬ್ರದರ್ ಬಂಟಿ ಸಾವಿನ ಬೇಸರದಲ್ಲಿದ್ದಾರೆ. ನೆಚ್ಚಿನ ಶ್ವಾನದ ಜೊತೆಯಿರುವ ಫೋಟೋ ಹಂಚಿಕೊಂಡು ವೈಷ್ಣವಿ ಭಾವುಕರಾಗಿದ್ದಾರೆ.
ಬಿಗ್ ಬಾಸ್, ಅಗ್ನಿಸಾಕ್ಷಿ ಸೀರಿಯಲ್...
ಪುತ್ತೂರು : ಬ್ಯಾನರ್ ಪ್ರಕರಣ; ಪೊಲೀಸ್ ದೌರ್ಜನ್ಯಕ್ಕೊಳಗಾದ ಕಾರ್ಯಕರ್ತರ ಆರೋಗ್ಯ ವಿಚಾರಿಸಿದ ಶಾಸಕ ಅಶೋಕ್...
ಪುತ್ತೂರು : ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿರವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ನಮ್ಮಿಂದಾಗುವ ಎಲ್ಲಾ...
ವಿಟ್ಲ: ಪ್ರಿಂಟ್ ಹಬ್ & ಗ್ರಾಫಿಕ್ಸ್ ಇದರ ನೂತನ ಕಛೇರಿ ಶುಭಾರಂಭ
ವಿಟ್ಲ: ಮಹಮ್ಮದ್ ಇಸಾಕ್ ಇವರ ಮಾಲಕತ್ವದ ಪ್ರಿಂಟ್ ಹಬ್ & ಗ್ರಾಫಿಕ್ಸ್ ಇದರ ನೂತನ ಕಛೇರಿಯು ವಿಟ್ಲದ ವಿ.ಹೆಚ್. ಕಾಂಪ್ಲೆಕ್ಸ್‌ನಲ್ಲಿಇಂದು ಶುಭಾರಂಭಗೊಂಡಿತ್ತು.
ನೂತನ ಕಛೇರಿಯನ್ನು ಚಟ್ಟೆಕಲ್ಲು ತಂಙಲ್, ವಾಲೆಮುಂಡೋವು ಉಸ್ತಾದ್ ಇವರು ಉದ್ಘಾಟಿಸಿದರು.
ಉಡುಪಿಯ ಮಾಜಿ ಶಾಸಕ ಯು.ಆರ್ ಸಭಾಪತಿ ನಿಧನ
ಉಡುಪಿ : ಮಾಜಿ ಶಾಸಕ, ಹಿರಿಯ ರಾಜಕಾರಣಿ ಯು.ಆರ್. ಸಭಾಪತಿ(71) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ವಿಭಾಗದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು 1989ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ...
ವಿಟ್ಲ: ಅಕ್ರಮ ಗೋ ಸಾಗಾಟ; ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಕಾರ್ಯಕರ್ತರ ಮಿಂಚಿನ...
ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವೇಳೆ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಕಾರ್ಯಕರ್ತರು ಮಿಂಚಿನ ದಾಳಿ ನಡೆಸಿ 2 ಗೋವು ಹಾಗೂ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ ಘಟನೆ...
ನಯನಾ ಮೋಟಮ್ಮ ಖಾಸಗಿ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್; ಮೂರ್ಖರಿಗೆ ರಾಜಕೀಯ ಜೀವನ ಮತ್ತು...
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಬಳಿಕ ನನ್ನ ಮೇಲೆ ಸೈಬರ್ ದಾಳಿ ತೀವ್ರವಾಗಿದೆ ಎಂದು ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರು ಗಂಭೀರ ಆರೋಪ ಮಾಡಿದ್ದಾರೆ.
ನಯನಾ ಅವರು ಮಾಜಿ ಸಚಿವೆ...
ಅನ್ಯಾತ್ಮವನ್ನು ನಿಂದಿಸಿದರೆ ದೇವರನ್ನು ನಿಂದಿಸಿದಂತೆ- ರಾಧಾಕೃಷ್ಣ ಎರುಂಬು
ಇದು ಸಾಧ್ಯವೋ, ಅಸಾಧ್ಯವೋ ನಿಮಗೆ ನಿಲುಕಿದ್ದು. ಓದುವುದಕ್ಕೋ ಕೇಳುವುದಕ್ಕೋ ಬಹಳ ಚೆನ್ನಾಗಿದೆ ಅಲ್ವೆ? ಚರ್ಮದ ಹೊದಿಕೆಯಿರುವ ಈ ಪ್ರಾಣಾತ್ಮ ರಕ್ಷಿಸಲ್ಪಟ್ಟಿರುವುದು ಭೌತಿಕ ಮೂಳೆ,ಮಾಂಸ ರಕ್ತಗಳಿಂದ ಬಿಟ್ಟರೆ ಅಂತರಂಗ ತುಂಬಿದ್ದು ಕಾಮ, ಕ್ರೋಧ, ಲೋಭ,...
















