Thursday, July 30, 2026
spot_imgspot_img
spot_imgspot_img
Home Tags Vittla

Tag: vittla

ವಿಟ್ಲ: ಕಂಬಳಬೆಟ್ಟು ನಿವಾಸಿ ವೆಂಕಪ್ಪ ದಾಸ್ ನಿಧನ

ವಿಟ್ಲ: ಕಂಬಳಬೆಟ್ಟು ನಿವಾಸಿ ವೆಂಕಪ್ಪ ದಾಸ್ (93) ಅವರು ಅನಾರೋಗ್ಯದಿಂದಾಗಿ ಇಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ವಾರಿಜ ವಿ ದಾಸ್, ಮಕ್ಕಳು ಜಯ ಕುಮಾರ್, ನಂದ ಕುಮಾರ್, ಸೊಸೆಯಂದಿರು, ಮೊಮ್ಮಕ್ಕಳು, ಮತ್ತು...

ವಿಟ್ಲ: ಬೊಬ್ಬೆಕೇರಿಯಲ್ಲಿ ಪವರ್ ಪಾಯಿಂಟ್ ಶುಭಾರಂಭ

ವಿಟ್ಲ: ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ ಸುನೀಲ್ ಡಿ ಮಾಲೀಕತ್ವದ ಪವರ್ ಪಾಯಿಂಟ್ ಇಂದು ಶುಭಾರಂಭಗೊಂಡಿದೆ. ಇನ್ವರ್‍ಟರ್ & ಸೋಲಾರ್, ಗೀಸರ್, ಸೇಲ್ಸ್ ಮತ್ತು ಸರ್ವೀಸ್, ಎಲ್ಲಾ ವಾಹನಗಳ ಬ್ಯಾಟರಿ, ಫ್ರಿಡ್ಜ್, ಫ್ರೀಜರ್, ಎ.ಸಿ, ವಾಶಿಂಗ್...

ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತು ನೂತನ ಪದಾಧಿಕಾರಿಗಳ ಸಮಾಲೋಚನಾ ಸಭೆ

ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕಿನ ನೂತನ ಪದಾಧಿಕಾರಿಗಳ ಸಮಾಲೋಚನಾ ಸಭೆಯು ಬಿ.ಸಿ.ರೋಡ್ ಕನ್ನಡ ಭವನದಲ್ಲಿ ಶನಿವಾರ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಕಸಾಪ ನೂತನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಮಾತನಾಡಿ...

ವಿಟ್ಲ: ಫೆ.10ರಂದು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಮತ್ತು ಪರಿವಾರ ದೇವರುಗಳ ಪ್ರತಿಷ್ಥಾ ವಾರ್ಷಿಕೋತ್ಸವ

ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ(ವಿಷ್ಣುನಗರ) ಶ್ರೀ ಮಲರಾಯ-ಮೂವರ್‍ ದೈವಂಗಳ ದೈವಸ್ಥಾನ ಶಿಬರಿಕಲ್ಲ- ಮಾಡ, ಕುಳ ವಿಟ್ಲಮುಡ್ನೂರು ಇಲ್ಲಿ ಫೆ.10ರ ಗುರುವಾರದಂದು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಮತ್ತು ಪರಿವಾರ ದೇವರುಗಳ...

ವಿಟ್ಲ: ಬಸ್ಸು ನಿಲ್ದಾಣದಲ್ಲಿ “ಕ್ಷಯ ಮುಕ್ತ ಕರ್ನಾಟಕ” ಬೀದಿ ನಾಟಕ

ವಿಟ್ಲ: ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕ್ಷಯ ನಿಯಂತ್ರಣಾಧಿಕಾರಿಗಳ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಹಾಗೂ ಆಳ್ವಾಸ್ ಕಾಲೇಜು ಮೂಡಬಿದ್ರೆ ಇದರ ಜಂಟಿ ಆಯೋಗದಲ್ಲಿ "ಕ್ಷಯ ಮುಕ್ತ ಕರ್ನಾಟಕ" ಬೀದಿ ನಾಟಕ...

ವಿಟ್ಲ: ಗೇಟ್‌ ಹಾಕಿ ರಸ್ತೆಯನ್ನು ಬಂದ್ ಮಾಡಿದ ವ್ಯಕ್ತಿ! ತೆರವುಗೊಳಿಸದೇ ಇದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ...

ವಿಟ್ಲ ಕಸಬಾ ಗ್ರಾಮದ ಕೋಡಿ ಎಂಬಲ್ಲಿಗೆ ಹೋಗುವ ರಸ್ತೆಯನ್ನು ಹರೀಶ್ ಗೌಡ, ಎಂಬವರು ಗೇಟ್ ಹಾಕಿ ಬಂದ್ ಮಾಡಿರುವ ಬಗ್ಗೆ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ (ರಿ) ಇದರ ಸ್ಥಾಪಕ ಬಿ.ಕೆ....

ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ವಾರ್ಷಿಕ ಮಾರಿಪೂಜೆ

ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ತದನಂತರ ಪ್ರಥಮ ಬಾರಿಗೆ ವಾರ್ಷಿಕ ಮಾರಿ ಪೂಜೆಯು ನಡೆಯಿತು. https://youtu.be/9BKm7yun1Mc ಫೆ.3ರ ಸಂಜೆ ಗಂಟೆ 6ಕ್ಕೆ ಭಂಡಾರ ತೆಗೆದು ಮಾರಿಕಲಕ್ಕೆ ತೆರಳಿದೆ. ಇಂದು...

ವಿಟ್ಲ: (ಫೆ.12 – 13) ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಜಾತ್ರಾ ಮಹೋತ್ಸವ

ವಿಟ್ಲ: ಇತಿಹಾಸ ಪ್ರಸಿದ್ಧ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.12ರಿಂದ 13 ರವರೆಗೆ ಜಾತ್ರಾ ಮಹೋತ್ಸವವು ನಡೆಯಲಿದೆ. ಫೆ.5ರ ಶನಿವಾರದಂದು ಬೆಳಗ್ಗೆ 9.00ಕ್ಕೆ: ಗೊನೆ ಮುಹೂರ್ತ ಹಾಗೂ ಫೆ.11ರ ಶುಕ್ರವಾರದಂದು ರಾತ್ರಿ ಗಂಟೆ 7.30ಕ್ಕೆ...

ವಿಟ್ಲ: ಪರಿಯಾಲ್ತಡ್ಕ ಬ್ಲಿಝ್ ಲಂಡನ್ ವಿದ್ಯಾಸಂಸ್ಥೆ, ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ...

ವಿಟ್ಲ: ಬ್ಲಿಝ್ ಲಂಡನ್ ಪ್ರೀಸ್ಕೂಲ್ , ಮನಿಲ, ಪರಿಯಾಲ್ತಡ್ಕ ಆಯೋಜಿಸಿದ "ಬ್ಲಿಝ್ ಟ್ಯಾಲೆಂಟ್‌ ಎಕ್ಸ್ಪೋ 2022" ಕಾರ್ಯಕ್ರಮ ದಲ್ಲಿ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಬ್ಲಿಝ್...

ಮಂಗಳೂರು: ಮನೆ ಲೀಸ್ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ವಂಚನೆ; ಇಬ್ಬರ...

ಮಂಗಳೂರು: ಪ್ಲಾಟ್ ಲೀಸ್‌ಗೆ ಕೊಡುವುದಾಗಿ ನಕಲಿ ದಾಖಲೆ ತೋರಿಸಿ, ಮಹಿಳೆಯೊಬ್ಬರಿಂದ 5 ಲಕ್ಷ ರೂ. ಪಡೆದು ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಾಮಂಜೂರಿನ ತೊಯಿಪೆ ಕಲ್ ನಿವಾಸಿ...
error: Content is protected !!