Tag: vittla
ವಿಟ್ಲ: ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮರುಮುದ್ರಣಗೊಂಡ ಶ್ರೀ ಸತ್ಯನಾರಾಯಣ ಪೂಜಾ ವಿಧಿ ಪುಸ್ತಕ...
ವಿಟ್ಲ: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಮೃದ್ಧಿ ಸ್ಥಾನದ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ವಿಧಿ ಪುಸ್ತಕ ಮರುಮುದ್ರಣಗೊಂಡು ಬಿಡುಗಡೆ ಕಾರ್ಯಕ್ರಮ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೋಲ್ಪೆಯಲ್ಲಿ ನಡೆಯಿತು.
ಬ್ರಹ್ಮಶ್ರೀ ಮಿತ್ತೂರು ಪುರೋಹಿತ...
ವಿಟ್ಲ: ಡಿ. 26ರಂದು ಧರ್ಮನಗರ ಶ್ರೀ ಜಯದುರ್ಗಾ ಪರಮೇಶ್ವರಿ ದೇವಾಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ...
ವಿಟ್ಲ: ಕಂಬಳಬೆಟ್ಟು ಧರ್ಮನಗರ ಶ್ರೀ ಜಯದುರ್ಗಾ ಪರಮೇಶ್ವರಿ ದೇವಾಸ್ಥಾನದಲ್ಲಿ ಮಿತ್ತೂರು ವೇದಮೂರ್ತಿ ಪುರೋಹಿತ ಗೋಪಾಲಕೃಷ್ಣ ಭಟ್ ಇವರ ನೇತೃತ್ವದಲ್ಲಿ, ಶ್ರೀ ಜಯದುರ್ಗಾಪರಮೇಶ್ವರೀ ದೇವಿಯ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು...
ವಿಟ್ಲ: ಡಿ 19ರಂದು ಕೊಲ್ಪೆ ಸ್ಥಾನದಲ್ಲಿ ಶ್ರೀ ಶಿರಾಡಿ ಜುಮಾದಿ ದೈವಗಳಿಗೆ ನೇಮೋತ್ಸವ
ವಿಟ್ಲ: ಇಡ್ಕಿದು ಶ್ರೀ ಶಿರಾಡಿ ಜುಮಾದಿ ದೈವಗಳು ಕೋಲ್ಪೆ ಗ್ರಾಮ ದೈವಗಳ ನೂತನ ಭಂಡಾರದ ಮನೆ ನಿರ್ಮಾಣಗೊಂಡು ದೈವಗಳ ಪ್ರತಿಷ್ಠೆ ಮತ್ತು ನೂತನ ಆಭರಣ ಸಮರ್ಪಣೆಗೊಂಡಿರುತ್ತದೆ. ಈ ಪ್ರಯುಕ್ತ ಭಂಡಾರ ಮನೆಯನ್ನು ದೈವಗಳಿಗೆ...
ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಶತರುದ್ರಾಭಿಷೇಕ ಸೇವೆ
ವಿಟ್ಲ: ಇಡ್ಕಿದು ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವದ ಬಗ್ಗೆ ದೈವಜ್ಞರ ಮುಖೇನ ಪ್ರಶ್ನಾಚಿಂತನೆ ನಡೆಸಿದಾಗ ಗೋಚರಿಸಿದ ಕೆಲವು ವಿಷಯಗಳ ಪರಿಹಾರಾದಿ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಶ್ರೀ ದೇವರ ಸಾನ್ನಿಧ್ಯ...
ವಿಟ್ಲ: ಯಾರ ಪಾಲಾಗುತ್ತೆ ಪಟ್ಟಣ ಪಂಚಾಯತ್ ಅಧಿಕಾರ..?! ಕೈ – ಕಮಲ – SDPI...
ವಿಟ್ಲ: ಬಹಳ ಕುತೂಹಲದ ಕ್ಷೇತ್ರಗಳಲ್ಲಿ ಒಂದಾಗಿರುವ ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಇಲ್ಲಿನ ಬಿಜೆಪಿ, ಕಾಂಗ್ರೆಸ್ ಹಾಗೂ ಎಸ್.ಡಿ.ಪಿ.ಐ ನಡುವೆ ಹಾವು ಏಣಿ ಆಟ ಈಗಾಗಲೇ ಶುರುವಾಗಿದೆ, 18 ವಾರ್ಡ್ಗಳಲ್ಲಿ...
ಕೋಟ: ಸರಣಿ ಅಪಘಾತ; ಓರ್ವ ಸಾವು – ಇಬ್ಬರು ಗಂಭೀರ..!!
ಕೋಟ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಕಾರು ಮತ್ತು ಮೀನು ಸಾಗಾಟದ ಮಿನಿ ಪಿಕಪ್, ಬೈಕ್ ನಡುವೆ ಸರಣಿ ಅಪಘಾತ ನಡೆದು ಮಿನಿ ಪಿಕಪ್ ಚಾಲಕ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡ...
ಹಿಂದೂ ಯುವ ಸೇನೆ ಶ್ರೀ ಮಹಾದೇವಿ ಶಾಖೆ, ಹಿಂದೂ ನಗರ, ಬಗಂಬಿಲ ಇವರ ವತಿಯಿಂದ...
ಉಳ್ಳಾಲ : ಹಿಂದೂ ಯುವ ಸೇನೆ ಶ್ರೀ ಮಹಾದೇವಿ ಶಾಖೆ, ಹಿಂದೂ ನಗರ, ಬಗಂಬಿಲ ಇವರ ವತಿಯಿಂದ ದೇರಳೆಕಟ್ಟೆ ನಿಟ್ಟೆ ಕೆ.ಎಸ್.ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರ ಬಗಂಬಿಲ ಫ್ರೆಂಡ್ಸ್ ಸರ್ಕಲ್ ಆವರಣದಲ್ಲಿ...
ತನ್ನ ತಾಯಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಳೆ ಎಂದು ಮಗನ ದೂರು: ತನಿಖೆ ಬಳಿಕ...
ತಿರುವನಂತಪುರಂ: ಸುಳ್ಳು ಪ್ರಕರಣದಿಂದ ಮಹಿಳೆಯೊಬ್ಬರಿಗೆ ಕೊನೆಗೂ ನ್ಯಾಯ ದೊರಕಿದೆ. 13 ವರ್ಷದ ಅಪ್ರಾಪ್ತ ಮಗನ ಮೇಲೆ ಅತ್ಯಾಚಾರ ಎಸಗಿದ್ದಾಳೆ ಎಂಬ ಆರೋಪದಿಂದ ಬಂಧನವಾಗಿದ್ದ ಮಹಿಳೆಯನ್ನು ಪೊಕ್ಸೊ ನ್ಯಾಯಾಲಯ ಖುಲಾಸೆ ಮಾಡಿದೆ.
ಮೂರು ವರ್ಷಗಳ ಕಾಲ...
ಚಿಕ್ಕಮಗಳೂರು: ಶಾಲೆಯಲ್ಲಿ ಕೊರೊನಾ ಸ್ಫೋಟ; ವಿದ್ಯಾರ್ಥಿಗಳು ಸೇರಿ 40 ಮಂದಿಗೆ ಸೋಂಕು.!
ಚಿಕ್ಕಮಗಳೂರು: ಎನ್.ಆರ್.ಪುರ ತಾಲೂಕಿನ ಸಿಗೋಡಿನಲ್ಲಿರುವ ನವೋದಯ ವಿದ್ಯಾಲಯದಲ್ಲಿ ಕೊರೊನಾ ಅಟ್ಟಹಾಸ ಮೆರೆದಿದೆ. ವಿದ್ಯಾರ್ಥಿಗಳು ಸೇರಿ ಶಾಲೆಯ 40 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ.
ಸಿಗೋಡು ಜವಾಹರಲಾಲ್ ನವೋದಯ ವಿದ್ಯಾಲಯದಲ್ಲಿ ಸೋಂಕು ಪತ್ತೆಯಾಗಿದ್ದು, ಶಾಲೆಯನ್ನ ಸಂಪೂರ್ಣ ಸೀಲ್ಡೌನ್...
ಉಡುಪಿ: ಅಕ್ರಮ ಮರಳು ದಕ್ಕೆಗೆ ನಾಗರಿಕ ಹಿತರಕ್ಷಣಾ ಸಮಿತಿಯಿಂದ ದಾಳಿ; ದಂಧೆಕೋರರು ಪರಾರಿ.!
ಬ್ರಹ್ಮಾವರ: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಜನರೇ ಈ ಅಕ್ರಮಗಳನ್ನು ತಡೆಯುತ್ತಿರುವ ಘಟನೆ ಅಲ್ಲಲ್ಲಿ ನಡೆಯುತ್ತಿದೆ. ಉಡುಪಿ ತಾಲೂಕಿನ ಸುರ್ಕುದ್ರುವಿನಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಮರಳುಗಾರಿಕೆಯನ್ನು ಇಲ್ಲಿನ ಸ್ಥಳೀಯ ನಾಗರಿಕ ಹಿತರಕ್ಷಣಾ ಸಮಿತಿ...
















