Monday, July 27, 2026
spot_imgspot_img
spot_imgspot_img
Home Tags Vittla

Tag: vittla

ಜಂಟಿಯಾಗಿ ನಡೆಯಲಿರುವ ಆಳ್ವಾಸ್ ನುಡಿಸಿರಿ ಮತ್ತು ವಿರಾಸತ್

ಮಂಗಳೂರು : ಕೊರೊನಾ ಕಾರಣದಿಂದ ನಿಂತಿದ್ದ ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್ ಈ ಬಾರಿ ಡಿಸೆಂಬರ್ 31 ರಿಂದ ಜನವರಿ 2 ವರೆಗೆ ಜಂಟಿಯಾಗಿ ನಡೆಯಲಿದೆ. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದಲ್ಲಿ...

ವಿಟ್ಲ: ಕಂಬಳಬೆಟ್ಟುವಿನಲ್ಲಿ “ಗ್ಲಾಮರ್ ಬ್ಯೂಟಿಪಾರ್ಲರ್ ಆ್ಯಂಡ್ ಟೈಲರಿಂಗ್” ಸಂಸ್ಥೆ ಶುಭಾರಂಭ

https://youtu.be/ChpBGMNmiAM ವಿಟ್ಲ: ಗ್ಲಾಮರ್ ಬ್ಯೂಟಿಪಾರ್ಲರ್ ಆ್ಯಂಡ್ ಟೈಲರಿಂಗ್ ಸಂಸ್ಥೆ ಕಂಬಳಬೆಟ್ಟು ಜಂಕ್ಷನ್ ಕಟ್ಟಡದಲ್ಲಿ ಇಂದು ಶುಭಾರಂಭಗೊ0ಡಿತು. ಗಣಪತಿ ಹೋಮದೊಂದಿಗೆ ಸಂಸ್ಥೆಗೆ ಚಾಲನೆ ನೀಡಲಾಯಿತು. ಸತ್ಯಶ್ರೀ ಜಯಕೃಷ್ಣ ಮಾಲಕತ್ವದ ಈ ಬ್ಯೂಟಿಪಾರ್ಲರ್‌ನಲ್ಲಿ ಐಬ್ರೋಸ್, ವ್ಯಾಕ್ಸಿಂಗ್, ಬ್ಲೀಚ್...

ಕಾರ್ಕಳ: ಅಕ್ರಮವಾಗಿ ಮರದ ದಿಮ್ಮಿ ಸಾಗಾಟ; ಮೂವರ ಬಂಧನ..!!

ಕಾರ್ಕಳ : ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಅಕ್ರಮವಾಗಿ ಮರಗಳನ್ನು ಕಡಿದು ಮಾರಾಟ ಮಾಡಿದ ಆರೋಪದಡಿ, ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಕಾರ್ಕಳ ತಾಲೂಕಿನ ಸೂಡಾ ಗ್ರಾಮದ ಗ್ರೊಟ್ಟ ಎಂಬಲ್ಲಿ ನಡೆದಿದೆ. ಆರೋಪಿಗಳನ್ನು...

ವಿಟ್ಲ: ಯುವತಿ ಆತ್ಮಹತ್ಯೆ ಪ್ರಕರಣ; ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾದ ನಾಲ್ವರ ವಿರುದ್ಧ ಪ್ರಕರಣ...

ವಿಟ್ಲ : ವಿಟ್ಲದ ಯುವತಿಯೊಬ್ಬಳು ಕೆರೆಗೆ ಹಾರಿ ಸಾವನ್ನಪ್ಪಿದ ಘಟನೆಗೆ ಸಂಬ0ಧಿಸಿದ0ತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ವಿಟ್ಲದ ಪ್ರಶಾಂತ್, ದಿನೇಶ್, ಯಶವಂತ್ ಹಾಗೂ ಕೇಪುವಿನ ರಕ್ಷಿತ್ ಎಂಬುವವರ ವಿರುದ್ಧ ವಿಟ್ಲ ಪೊಲೀಸ್...

ಬಂಟ್ವಾಳ: ಬಹುಬೇಡಿಕೆಯ ಮೂಲರಪಟ್ನ ಸೇತುವೆ ಕಾಮಗಾರಿ ಅಂತಿಮ; ಇಂದಿನಿಂದ ಸಂಚಾರಕ್ಕೆ ಮುಕ್ತ.!

ಬಂಟ್ವಾಳ: ಹತ್ತಾರು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಬಹುಬೇಡಿಕೆಯ ಸೇತುವೆ ಎನಿಸಿಕೊಂಡಿರುವ ಮೂಲರಪಟ್ನ ಸೇತುವೆ ಕಾಮಗಾರಿ ಅಂತಿಮಗೊಂಡಿದ್ದು, ಇಂದಿನಿಂದ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ಉಳಿಪ್ಪಾಡಿಗುತ್ತು ಅವರು ತಿಳಿಸಿದ್ದಾರೆ. ಸುಮಾರು 13 ಕೋ.ರೂ.ವೆಚ್ಚದ...

ಕಡಬ: ಅಪ್ರಾಪ್ತ ಬಾಲಕಿ ಗರ್ಭಿಣಿಯಾದ ಪ್ರಕರಣ; ಸಂಬಂಧಿಕ ಯುವಕನ ಬಂಧನ..!!

ಕಡಬ : ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯೋರ್ವಳು ಗರ್ಭಿಣಿಯಾದ ಪ್ರಕರಣಕ್ಕೆ ಸಂಬಂಧಿಸಿ ಲೈಂಗಿಕ ದೌರ್ಜನ್ಯ ಎಸಗಿದ ಬಾಲಕಿಯ ಸಂಬಂಧಿಕನೋರ್ವನನ್ನು ಪೋಕ್ಸೋ ಕಾಯ್ದೆಯಡಿ ಕಡಬ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೋಡಿಂಬಾಳ ಗ್ರಾಮದ ಪಾಜೋವು...

ಮಂಗಳೂರು: ಸೌದಿಯಲ್ಲಿ ಇನ್ನೋರ್ವ ಕರಾವಳಿಗ ಬಂಧಿ; ಪತ್ನಿ ಮಕ್ಕಳ ಕಣ್ಣೀರು..!!

ಮಂಗಳೂರು: ಕುಂದಾಪುರದ ಹರೀಶ್‌ ಬಂಗೇರಾ ರೀತಿಯದ್ದೇ, ಇನ್ನೊಂದು ಪ್ರಕರಣದಲ್ಲಿ ತಾನು ಮಾಡದಿರುವ ತಪ್ಪಿಗೆ ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವ್ಯಕ್ತಿಯೋರ್ವರು ಬಂಧಿತರಾಗಿದ್ದಾರೆ. ಈ ಬಗ್ಗೆ ಅಲ್ಲಿರುವ ಭಾರತದ ರಾಯಭಾರ ಕಚೇರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ...

ಕೇರಳ ಬಂಕ್‌ಗಳು ಖಾಲಿ; ಗಡಿ ಪೆಟ್ರೋಲ್‌ ಬಂಕ್‌ಗಳಲ್ಲಿ ಮುಗಿಬಿದ್ದ ಕೇರಳಿಗರು.!

ಕೇಂದ್ರ ಸರಕಾರ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಇಳಿಕೆ ಮಾಡಿದ ಬೆನ್ನಲ್ಲೇ ಕರ್ನಾಟಕ ಸರಕಾರವೂ ತೈಲ ದರ ಇಳಿಕೆಗೆ ಕ್ರಮ ಕೈಗೊಂಡಿದ್ದರಿಂದ ತಲಪಾಡಿ, ಜಾಲ್ಸೂರು ಸೇರಿದಂತೆ ಕೇರಳ – ಕರ್ನಾಟಕ ಗಡಿ ಪ್ರದೇಶಗಳಲ್ಲಿರುವ...

ವಿಟ್ಲ: ಪ್ರಗತಿಪರ ಕೃಷಿಕ ಸಲೀಮ್ ಅವರ ತೋಟಕ್ಕೆ ದ.ಕ ಜಿಲ್ಲಾ ತೆಂಗು ರೈತ ಸಂಸ್ಥೆಯ...

ವಿಟ್ಲ: ಬಂಟ್ವಾಳ ತಾಲ್ಲೂಕಿನ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ದಾಸರಬೆಟ್ಟು ಎಂಬಲ್ಲಿಯ ಪ್ರಗತಿಪರ ಕೃಷಿಕ ಸಲೀಮ್ ಹಾಗೂ ಅವರ ಸುತ್ತಮುತ್ತಲಿನ ರೈತರ ತೆಂಗು ಹಾಗೂ ಅಡಿಕೆ ತೋಟಗಳಿಗೆ ದ.ಕ ಜಿಲ್ಲಾ ತೆಂಗು ರೈತ...

ವಿಟ್ಲ: SDPI ಸಮಿತಿಯ ನೂತನ ಅಧ್ಯಕ್ಷರಾಗಿ ರಫೀಕ್ ಪೊನ್ನೊಟು; ಉಪಾಧ್ಯಕ್ಷರಾಗಿ ವಿ.ಎಸ್ ಮೊಹಮ್ಮದ್ ಆಯ್ಕೆ

ವಿಟ್ಲ: ಎಸ್ ಡಿ ಪಿ ಐ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. ಎಸ್ ಡಿ ಪಿ ಐ ವಿಟ್ಲ ಪಟ್ಟಣ ಸಮಿತಿಯ ನೂತನ ಅಧ್ಯಕ್ಷರಾಗಿ ರಫೀಕ್ ಪೊನ್ನೊಟು, ಉಪಾಧ್ಯಕ್ಷರಾಗಿ ವಿ.ಎಸ್ ಮೊಹಮ್ಮದ್,...
error: Content is protected !!