Tag: vittla
ಮಂಗಳೂರು: ಡಯಟ್ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿ ಅಂದರ್; ಈತನಿಗಿತ್ತು ಪ್ಯಾರನಾಯ್ಡ್...
ಮಂಗಳೂರು: ನಗರದ ಜಿಲ್ಲಾ ಶಿಕ್ಷಕ ಮತ್ತು ತರಬೇತಿ ಸಂಸ್ಥೆ ಮೂವರು ಮಹಿಳಾ ಸಿಬ್ಬಂದಿ ಮೇಲೆ ತಲವಾರಿನಿಂದ ದಾಳಿ ನಡೆಸಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಈತನೊಬ್ಬ ಮಾನಸಿಕ...
ದೇವರನಾಡಿನಲ್ಲಿ ಬಾಲ್ಯ ವಿವಾಹ; ಪೋಷಕರು ಸೇರಿದಂತೆ ವೀಡಿಯೋಗ್ರಾರ‍್ಸ್, ಅತಿಥಿಗಳು, ಅಡುಗೆ ತಯಾರಕರ ಮೇಲೂ ಕೇಸ್..!?
ಮಲಪ್ಪುರಂ: ಕೇರಳದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಪ್ರಾಪ್ತೆಯೊಬ್ಬಳನ್ನು ಅದೇ ಸಮುದಾಯದ 25 ವರ್ಷದ ಯುವಕನಿಗೆ ಮದುವೆ ಮಾಡಿಕೊಟ್ಟ ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ಇದೊಂದು ಬಾಲ್ಯ ವಿವಾಹ ಅಪರಾಧವಾಗಿದ್ದು, ಈ ಸಂಬ0ಧ ಬಾಲಕಿಯ ಪೋಷಕರ...
ವಿಟ್ಲ: ನೂತನ “ಝೆನ್ ಟೆಕ್ಸ್ ಟೈಲ್ಸ್” ಉದ್ಘಾಟನೆ
ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ನ ಪ್ರಥಮ ಮಹಡಿಯಲ್ಲಿ ನೂತನವಾಗಿ "ಝೆನ್ ಟೆಕ್ಸ್ ಟೈಲ್ಸ್" ಶುಭಾರಂಭಗೊ0ಡಿತು.
ಅಲಿ ತಂಙಳ್ ಕುಂಬೋಳ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕೆಐಸಿ ಪ್ರಾಂಶುಪಾಲ ಬಿ.ಕೆ ಅಬ್ದುಲ್ ಖಾದರ್...
ಪ್ರೇಮ ವೈಫಲ್ಯದಿಂದ ಮನನೊಂದು 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ
ಬೆಂಗಳೂರು: ಪ್ರೇಮ ವೈಫಲ್ಯದಿಂದ ಮನನೊಂದ ಯುವಕನೋರ್ವ 14ನೇ ಅಂತಸ್ತಿನ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಈ ದುರ್ಘಟನೆ ನಡೆದಿದೆ. ಬಿಹಾರ ಮೂಲದ ರಿತಿಕ್ ಈಶ್ವರ್(21)...
ಮಾಣಿ: SSF ಸೂರಿಕುಮೇರು ಯುನಿಟ್ ವತಿಯಿಂದ ಧ್ವಜ ದಿನ ಆಚರಣೆ
ಮಾಣಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಇದರ ವತಿಯಿಂದ ಸಂಜರಿ ಕಾಂಪ್ಲೆಕ್ಸ್ ವಠಾರದಲ್ಲಿ ಸೆಪ್ಟೆಂಬರ್ 19 ಎಸ್ಸೆಸ್ಸೆಫ್ ಧ್ವಜ ದಿನ ಆಚರಣೆ ನಡೆಸಲಾಯಿತು.
ಎಸ್‌ವೈಎಸ್ ಮಾಣಿ ಸೆಂಟರ್...
6 ವರ್ಷದ ಮಗುವನ್ನು ಬಲಿಪಡೆದುಕೊಂಡ ಡೆಂಗ್ಯೂ..!
ರಾಯಚೂರು: ಸಿಂಧನೂರು ನಗರದ ಮಹಿಬೂಬಿಯಾ ಕಾಲೊನಿಯ ಅಂಗನವಾಡಿ ಕಾರ್ಯಕರ್ತೆ ಅನಿತಾ ಅವರ ಪುತ್ರಿ ಸೋನು (6) ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಗುಣಮುಖವಾಗದೆ ಅಸುನೀಗಿದ ಘಟನೆ ನಡೆದಿದೆ.
ಕಳೆದ ವಾರ ಜ್ವರ ಕಾಣಿಸಿಕೊಂಡಾಗ ಸಿಂಧನೂರು ಸರ್ಕಾರಿ...
ಸಹೋದ್ಯೋಗಿ ಮುಸ್ಲಿಂ ಯುವತಿಗೆ ಡ್ರಾಪ್ ನೀಡಿದ ಪ್ರಕರಣ; ಹಲ್ಲೆಗೈದ ಆರೋಪಿಗಳು ಅಂದರ್
ಬೆಂಗಳೂರು: ಸಹೋದ್ಯೋಗಿ ಯುವತಿಯನ್ನು ಮನೆಗೆ ಡ್ರಾಫ್ ಮಾಡುವ ವೇಳೆ ಬೈಕ್ ಅಡ್ಡಗಟ್ಟಿ ನಡುರಸ್ತೆಯಲ್ಲಿ ಯುವಕನ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಹೊಸೂರು ರಸ್ತೆಯ ಡೇರಿ ವೃತ್ತದ ಬಳಿ...
ಮದುವೆಯಾಗಿ ಒಂದು ತಿಂಗಳು ಸಭ್ಯನಂತೆ ನಾಟಕ ಆಡಿದ್ದ..! ನಾಲ್ಕು ತಿಂಗಳ ಗರ್ಭಿಣಿ ಆತ್ಮಹತ್ಯೆ
ಬೆಳಗಾವಿ: ಪತಿಯ ಕಿರುಕುಳ ತಾಳಲಾರದೇ 4 ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ನಡೆದಿದೆ. ಈ ಕೃತ್ಯ ನಡೆಯುತ್ತಿದ್ದಂತೆ ಪತಿರಾಯನ ಹೆಣ್ಣು, ಹೊನ್ನಿನ ದಾಹ ಕರ್ಮಕಾಂಡ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಖಂಜರ್ ಗಲ್ಲಿಯಲ್ಲಿ...
ಹಿಮಗಿರಿಯಲ್ಲಿ ತುಳುನಾಡಿನ ಬಾವುಟ..! ಪರ್ವತಾರೋಹಿಯ ಕಾರ್ಯಕ್ಕೆ ಭೇಷ್ ಎಂದ ತುಳುವರು..!
ಹಿಮಾಲಯ ಶ್ರೇಣಿಯ ಮೌಂಟ್ ಸತೊಪಂಥ್‌ನ ಯಾತ್ರೆ ಕೈಗೊಂಡಿದ್ದ ತುಳುನಾಡಿನ ಯುವಕನೋರ್ವ ಅಲ್ಲಿ ತುಳುನಾಡಿನ ಪತಾಕೆಯನ್ನು ಪ್ರದರ್ಶಿಸಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ..!
ನೆಲ್ಲಿಕಾರು ಪ್ರಸಾದ್ ವಿಜಯ್ ಶೆಟ್ಟಿ ಅವರು...
ಉಪ್ಪಿನಂಗಡಿ: ನೂರೆಂಟು ವರ್ಷ ಬದುಕಿದ್ದ ಲಕ್ಷ್ಮೀ ಸಪಲ್ದಿ ವಿಧಿವಶ
ಉಪ್ಪಿನಂಗಡಿ: ಶತಾಯುಷಿ ಅಜ್ಜಿ ಎಂದೇ ಚಿರಪರಿಚಿತರಾಗಿದ್ದ ಲಕ್ಷ್ಮಿ ಸಪಲ್ದಿ ವಿಧಿವಶರಾಗಿದ್ದಾರೆ. ಹೆರಿಗೆ ತಜ್ಞೆಯಾಗಿದ್ದ ಇವರು ಉಪ್ಪಿ ನಂಗಡಿಯ ನಟ್ಟಿಬೈಲಿನಲ್ಲಿರುವ ತನ್ನ ಮಗ ಕಾಂಟ್ರಾಕ್ಟರ್ ಬಿ.ಕೆ ಆನಂದ್ ಅವರ ಮನೆಯಲ್ಲಿ ಲಕ್ಷ್ಮಿ ಅಜ್ಜಿ ಕೊನೆಯುಸಿರೆಳೆದಿದ್ದಾರೆ.
ಸುಮಾರು...
















