Tag: vittla
ಇಂಟರ್ ಲಾಕ್ ಘಟಕಕ್ಕೆ ದಾಳಿ; ಡಿವಿಆರ್,ದೇವರ ಫೋಟೋ ಸುಟ್ಟು ಹಾಕಿರುವ ಪ್ರಕರಣ
ಇಬ್ಬರು ಬಾಲಕರು ವಶ
ಬಂಟ್ವಾಳ: ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಪಾಲಾಸ್ತಡ್ಕದಲ್ಲಿರುವ ಪಿ.ಬಿ. ಇಂಡಸ್ಟ್ರೀಸ್ ಇಂಟರ್ ಲಾಕ್ ಘಟಕದಲ್ಲಿ ನಡೆದ ದಾಳಿ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಿರ್ಯಾದಿದಾರರಾದ ಆನಂದಗೌಡರವರು ಪತ್ನಿಯ...
ಇಂದಿನಿಂದ ಮಹಿಳಾ ಏಕದಿನ ವಿಶ್ವಕಪ್ 2025 ಆರಂಭ
ಬೆಂಗಳೂರು: ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ನ 13ನೇ ಆವೃತ್ತಿ ಸೆಪ್ಟೆಂಬರ್ 30, ಮಂಗಳವಾರದಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ. ಶ್ರೀಲಂಕಾ ಮತ್ತು ಭಾರತ ಜಂಟಿ ಆತಿಥ್ಯದಲ್ಲಿ ನಡೆಯುವ ಈ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸುತ್ತಿವೆ. ಹರ್ಮನ್ಪ್ರೀತ್...
ಚಿಕನ್ ಬೇಕೆಂದು ಕೇಳಿದ್ದಕ್ಕೆ ಕೋಪದಿಂದ ಮಕ್ಕಳಿಗೆ ಹೊಡೆದ ತಾಯಿ: 7 ವರ್ಷದ ಮಗ ಸಾವು,...
ಮುಂಬೈ: ಮಕ್ಕಳು ಚಿಕನ್ ಬೇಕು ಎಂದು ಕೇಳಿದ್ದಕ್ಕೆ ತಾಯಿಯೇ ಕೋಪದಿಂದ ಹೊಡೆದು ಕೊಂದ ಘಟನೆ ಮಹಾರಾಷ್ಟ್ರದ ಪಾಲ್ಟರ್ನಲ್ಲಿ ನಡೆದಿದೆ.
ಚಿನ್ಮಯ್ ಧುಮ್ಮೆ (7) ಮೃತ ಬಾಲಕ. ಅಲ್ಲದೇ ತನ್ನ 10 ವರ್ಷದ ಮಗಳ ಮೇಲೂ...
ಚಿಕ್ಕಮಗಳೂರು: ವರ್ಕ್ ಫ್ರಮ್ ಹೋಂ ಆಸೆಯಿಂದ 2.5 ಲಕ್ಷ ಕಳೆದುಕೊಂಡ ಮಹಿಳೆ
ಮನೆಯಲ್ಲೇ ಕುಳಿತು ಕೆಲಸ ಮಾಡಿ ಸಾಕಷ್ಟು ಹಣ ಗಳಿಸಬಹುದು ಎಂಬ ಮೆಸೇಜ್ಗಳು ನಿಮ್ಮ ಮೊಬೈಲ್ಗೂ ಬಂದಿರಬಹುದು. ಸ್ಮಾರ್ಟ್ ಫೋನ್ ಇದ್ದರೆ ಕೇವಲ ಕೆಲವು ವೆಬ್ಸೈಟ್ಗಳಿಗೆ ರಿವ್ಯೂ ಕೊಡುವ ಮೂಲಕ, ಕೆಲವು ಪೋಸ್ಟ್ಗಳಿಗೆ ಲೈಕ್...
ಹಿರಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಹೃದಯಾಘಾತದಿಂದ ನಿಧನ
ನಟ, ರಂಗ ನಿರ್ದೇಶಕ ಯಶವಂತ್ ಸರದೇಶಪಾಂಡೆ (55) ನಿಧನ ಹೊಂದಿದ್ದಾರೆ. ಹೃದಯಾಘಾತದಿಂದ ಇಂದು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಯಶವಂತ ಸರದೇಶಪಾಂಡೆ ಕನ್ನಡ ರಂಗಭೂಮಿ ನಟರಾಗಿ ಹೆಚ್ಚು ಜನಪ್ರಿಯವಾದವರು. ರಾಜ್ಯಾದಂತ್ಯ ಇವರು ನಟಿಸಿ-ನಿರ್ದೇಶಿಸಿರುವ ʻಆಲ್...
ಆರ್ಬಿಐ ಉಪ ಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ನೇಮಕ
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ ನೂತನ ಉಪಗವರ್ನರ್ ಆಗಿ ಮೂರು ವರ್ಷಗಳ ಅವಧಿಗೆ ಶಿರೀಶ್ ಚಂದ್ರ ಮುರ್ಮು ಅವರನ್ನು ನೇಮಕ ಮಾಡಲಾಗಿದೆ.
ಸದ್ಯ ಆರ್ಬಿಐ ಉಪಗವರ್ನರ್ ಆಗಿರುವ ರಾಜೇಶ್ವರ್ ರಾವ್ ಅವರ ಅವಧಿ ಅ.8ರಂದು...
ಮಂಗಳೂರು: ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317D ವತಿಯಿಂದ “ಸಿಂಹದ ಕಲೊಟು ಪಿಲಿಗೊಬ್ಬು” ಕಾರ್ಯಕ್ರಮ –...
ಮಂಗಳೂರು: ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317D ವತಿಯಿಂದ “ಸಿಂಹದ ಕಲೊಟು ಪಿಲಿಗೊಬ್ಬು” ವಿಶೇಷ ಕಾರ್ಯಕ್ರಮವು ಸೆಪ್ಟೆಂಬರ್ 27ರಂದು ಸಂಜೆ 5 ಗಂಟೆಗೆ ಅದ್ಧೂರಿಯಾಗಿ ನಡೆಯಿತು.
ಲಯನ್ಸ್ ಜಿಲ್ಲೆ 317ಡಿ ಯ ಜಿಲ್ಲಾ ಗವರ್ನರ್ ಕುಡ್ಪಿ...
ಮಂಗಳೂರು: ವ್ಯಕ್ತಿಯನ್ನು ಅಪಹರಿಸಿ ಚಿನ್ನದ ಗಟ್ಟಿ ದರೋಡೆ ಪ್ರಕರಣ; ಅಪ್ರಾಪ್ತ ಸೇರಿ ಐವರು ಆರೋಪಿಗಳ...
ಮಂಗಳೂರು: ಹಂಪನಕಟ್ಟೆಯ ಚಿನ್ನದ ಅಂಗಡಿಯೊಂದರಲ್ಲಿನ ಕೆಲಸಗಾರ ಮುಸ್ತಾಫ ಎಂಬವವರನ್ನು ಅಪಹರಿಸಿ ಚಿನ್ನದ ಗಟ್ಟಿ ದರೋಡೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲದ ಕೋಟೆಕಾರು ಕೆ.ಸಿ.ರೋಡ್ ನಿವಾಸಿ...
ವಿಟ್ಲ: ಶ್ರೀ ದೇವತಾ ಸಮಿತಿ 54ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ
ವಿಟ್ಲ: ಶ್ರೀ ದೇವತಾ ಸಮಿತಿ ಇದರ 54 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಪ್ರಾರಂಭವಾಯಿತು.
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ...
ವಿಟ್ಲ: “ಅಹೀ ಸ್ಮರಣಿಕಾ” ಮಳಿಗೆ ಶುಭಾರಂಭ
ವಿಟ್ಲ: ಕಾವ್ಯಶ್ರೀ ಪ್ರಸಾದ್, ಯತೀಶ್ ಬಿ. ಸಿ ರೋಡ್, ವೆಂಕಟೇಶ್ ಪ್ರಸಾದ್ ಕಡಂಬು ಮಾಲಕತ್ವದ ಅಹೀ ಗ್ರೂಪ್ಸ್ನ 3ನೇ ಮಳಿಗೆಯಾದ ಸ್ಮರಣಿಕೆಗಳನ್ನೊಳಗೊಂಡ "ಅಹೀ ಸ್ಮರಣಿಕಾ" ಮಳಿಗೆ 28 ಸೆಪ್ಟೆಂಬರ್ 2025ರಂದು ವಿಟ್ಲ ಸಾಲೆತ್ತೂರು...
















