Tag: vtv vitla
ಹರಿಯಾಣ ಚುನಾವಣೆ; ವಿನೇಶ್ ಫೋಗಟ್ ಗೆ ಕಾಂಗ್ರೆಸ್ ಟಿಕೆಟ್
ಚಂಡೀಗಢ: ಹರಿಯಾಣ ಚುನಾವಣೆಯಲ್ಲಿ ವಿನೇಶ್ ಫೋಗಟ್ಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದೆ. ಇತ್ತೀಚೆಗೆ ವಿನೇಶ್ ಪಕ್ಷ ಸೇರ್ಪಡೆ ಆಗಿದ್ದರು.
ಹರಿಯಾಣದ ಜುಲಾನಾದಿಂದ ಫೋಗಟ್ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ. ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ...
ಕಾಸರಗೋಡು: ಮನೆ ಕೆಲಸಕ್ಕೆ ಬಂದ ಇಬ್ಬರು ಯುವತಿಯರಿಂದ ಕಳ್ಳತನ; ಆರೋಪಿಗಳಿಬ್ಬರು ಅರೆಸ್ಟ್..!
ಕಾಸರಗೋಡು: ಮನೆಗೆ ಕೆಲಸಕ್ಕೆ ಬಂದ ಸಂದರ್ಭದಲ್ಲಿ ಚಿನ್ನಾಭರಣ , ಐ ಫೋನ್ ಹಾಗೂ ಸ್ಮಾರ್ಟ್ ವಾಚ್ ಗಳನ್ನು ಕಳವು ಗೈದ ಇಬ್ಬರು ಯುವತಿಯರನ್ನು ಮನೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕುಂಬಳೆ ಠಾಣಾ...
ಕೋಕಂ ಅಥವಾ ಪುನರ್ಪುಳಿಯ ಸೇವನೆಯಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?
ಕೋಕಂ ಅಥವಾ ಆಡು ಭಾಷೆಯಲ್ಲಿ ಪುನರ್ಪುಳಿ ಎಂದು ಕರೆಯಲ್ಪಡುವ ಈ ಹಣ್ಣು ಬೇಸಿಗೆಯಲ್ಲಿ ಫೇಮಸ್. ಬಿರುಬಿಸಿಲಿನಿಂದ ದಣಿದಾಗ, ಇದರ ಜ್ಯೂಸ್ ಮಾಡಿ ಸೇವಿಸಿದರೆ, ಮನಸ್ಸಿಗೆ ಉಲ್ಲಾಸದ ಜೊತೆಗೆ ದೇಹಕ್ಕೆ ತಂಪು.
ಒಣಗಿದ ಕೋಕಮ್ ಅನ್ನು...
ಉಡುಪಿ ಜಿಲ್ಲೆಯಲ್ಲಿ ಗಣೇಶ ಹಬ್ಬದ ಹಿನ್ನಲೆ ಮದ್ಯಮಾರಾಟ ನಿಷೇಧ
ಉಡುಪಿ: ಗಣೇಶ ಹಬ್ಬದ ಆಚರಣೆಯ ಪ್ರಯುಕ್ತ ಮುನ್ನೆಚ್ಚರಿಕಾ ಕ್ರಮವಾಗಿ ಮದ್ಯ ಮಾರಾಟ ನಿಷೇಧ ಮಾಡಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.
ಗಣೇಶ ಹಬ್ಬದ ಆಚರಣೆಯ ಪ್ರಯುಕ್ತ ಹೆಚ್ಚಿನ ಸ್ಥಳಗಳಲ್ಲಿ ಗಣೇಶ ವಿಗ್ರಹ ವಿಸರ್ಜನೆಯು ನಡೆಯುವ ಸಂದರ್ಭದಲ್ಲಿ...
56 ವರ್ಷಗಳಲ್ಲಿ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಇದುವರೆಗೆ ಭಾರತದ ಪ್ಯಾರಾ ಅಥ್ಲೀಟ್ಗಳು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಒಂದು ಆವೃತ್ತಿಯಲ್ಲಿ ಅತ್ಯಧಿಕ ಪದಕ ಗೆದ್ದ ಸಾಧನೆಯನ್ನು ಭಾರತದ ಅಥ್ಲೀಟ್ಗಳು ನಿರ್ಮಿಸಿದ್ದಾರೆ. ಇದುವರೆಗೆ...
ವಿಟ್ಲ ಮಹಾಶಕ್ತೀ ಕೇಂದ್ರದ ಸದಸ್ಯತಾ ಅಭಿಯಾನಕ್ಕೆ ವಿಟ್ಲ ಬಿಜೆಪಿ ಕಛೇರಿಯಲ್ಲಿ ಚಾಲನೆ
ವಿಟ್ಲ : ವಿಟ್ಲ ಮಹಾಶಕ್ತೀ ಕೇಂದ್ರದ ಸದಸ್ಯತಾ ಅಭಿಯಾನಕ್ಕೆ ವಿಟ್ಲ ಬಿಜೆಪಿ ಕಛೇರಿಯಲ್ಲಿ ಚಾಲನೆಯನ್ನು ಮಹಾಶಕ್ತೀ ಕೇಂದ್ರದ ಅಭಿಯಾನ ಉಸ್ತುವಾರಿಯಾಗಿ ಜಿಲ್ಲೆಯಿಂದ ನೇಮಕವಾಗಿರುವ ಸುಳ್ಯ ಮಂಡಲ ಬಿಜೆಪಿ ಮಾಜಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿಯವರು...
ಇಡ್ಕಿದು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಆಗಿ ನಾಗೇಶ್ ನಾಗರಾಜ್ ಆಯ್ಕೆ
ಇಡ್ಕಿದು : ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್ ರವರು ಇಡ್ಕಿದು ಗ್ರಾಮದ ಸಾಮಾನ್ಯ ಕಾರ್ಯಕರ್ತನಾದ ನಾಗೇಶ್ ನಾಗರಾಜ್ ರವರನ್ನು ಇಡ್ಕಿದು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ರಾಗಿ ಆಯ್ಕೆ...
ಕುಂದಾಪುರ : ಆರೋಗ್ಯ ವೀಕ್ಷಣಾಧಿಕಾರಿ ಆತ್ಮಹತ್ಯೆ
ಕುಂದಾಪುರ : ಕರ್ನಾಟಕ ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ವೀಕ್ಷಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ಖಾಸಗಿ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಂದಾಪುರ ತಾಲೂಕಿನಲ್ಲಿ ನಡೆದಿದೆ .
ಶಿವಮೊಗ್ಗ ಮೂಲದ...
ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ
ಮಾಣಿ : ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ, ಬಂಟ್ವಾಳ ಮತ್ತು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ,ವಿದ್ಯಾನಗರ ಪೆರಾಜೆ, ಮಾಣಿ ಇವರ ಜಂಟಿ ಸಹಯೋಗದಿಂದ ಬಂಟ್ವಾಳ...
ವಿಟ್ಲ : ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ ,...
ವಿಟ್ಲ : ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ , ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘ ಹಾಗೂ ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ ಇದರ ಸಹಯೋಗದಲ್ಲಿ 22ನೇ...
















