Tuesday, November 17, 2026
spot_imgspot_img
spot_imgspot_img
Home Tags Vtv vitla

Tag: vtv vitla

ಬಂಟ್ವಾಳ: ಮಹಿಳೆಯ ಮನೆಗೆ ನುಗ್ಗಿದ ಕಳ್ಳರು; ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು..!

ಬಂಟ್ವಾಳ: ಮಹಿಳೆಯೋರ್ವರ ಮನೆಯ ಟೇರೀಸ್‌ ಬಾಗಿಲನ್ನು ಮುರಿದು ಯಾರೋ ಕಳ್ಳರೂ ಮನೆ ಒಳಗೆ ಒಳಪ್ರವೇಶಿಸಿ, ರೂಮ್‌ನಲ್ಲಿದ್ದ ಗಾಡ್ರೇಜ್‌ ಬಾಗಿಲನ್ನು ಯಾವುದು ಆಯುಧದಿಂದ ಮೀಟಿ, ಅದರೊಳಗಿದ್ದ 3,20,000 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು...

ಬಂಟ್ವಾಳ: ಅಣೇಜ ತಿರುವಿನಲ್ಲಿ ಸಿಲುಕಿಕೊಂಡ ಕಂಟೈನರ್ ಲಾರಿ..!

ಬಂಟ್ವಾಳ: ಬೆಂಗಳೂರು ಭಾಗದಿಂದ ಆಗಮಿಸುವ ಕಂಟೈನರ್ ಲಾರಿಯೊಂದು, ಉಪ್ಪಿನಂಗಡಿಯಿಂದ ಸರಪಾಡಿ ಮಣಿಹಳ್ಳ ರಸ್ತೆಯಲ್ಲಿ ಆಗಮಿಸಿ, ಅಲ್ಲಿಪಾದೆ ಸಮೀಪದ ಅಣೇಜ ತಿರುವಿನಲ್ಲಿ ಸಿಲುಕಿ ಹಾಕಿಕೊಂಡ ಘಟನೆ ನಡೆದಿದೆ. ಬಿಜಾಪುರ ಮೂಲದ ಲಾರಿಯು ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ...

ಬೆಳ್ತಂಗಡಿ: ರಸ್ತೆ ಬದಿ ನಿಲ್ಲಿಸಿದ್ದ ಟಿಟಿ ವಾಹನ ಬೆಂಕಿಗಾಹುತಿ..!

ಬೆಳ್ತಂಗಡಿ: ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಗಿದ್ದ ಟಿಟಿ ವಾಹನಕ್ಕೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ತಗುಲಿರುವ ಘಟನೆ ಟಿ.ಬಿ.ಕ್ರಾಸ್ ನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಉಜಿರೆಯ ಟಿ.ಬಿ.ಕ್ರಾಸ್ ನಲ್ಲಿ ಬುಧವಾರ ರಾತ್ರಿ ಸುಮಾರು 12...

ವೀರಕಂಭ: ಮಜಿ ಸ.ಹಿ.ಪ್ರಾ. ಶಾಲೆಯಲ್ಲಿ 2024 25 ನೇ ಸಾಲಿನ ಶಿಕ್ಷಕ ರಕ್ಷಕ ಸಭೆ

ಸರ್ವಧರ್ಮಿಯ ಮಕ್ಕಳು ಒಂದೇ ಕಡೆ ಸೇರಿ ಸಮಾನತೆಯನ್ನು ಮೆರೆಯಲು ಶಾಲೆಗಳೇ ಮುಖ್ಯ ಅವಕಾಶವನ್ನು ಕಲ್ಪಿಸುತ್ತದೆ - ಸಂತೋಷ್ ಕುಮಾರ್ ಶೆಟ್ಟಿ ವೀರಕಂಭ: ಬಂಟ್ವಾಳ ತಾಲೂಕಿನ ಸ.ಹಿ.ಪ್ರಾ. ಶಾಲೆ ಮಜಿ ಇಲ್ಲಿ 2024 25 ನೇ...

ಕೊಬ್ರಿಮಠ ಸೀತಾರಾಮ ಬನ್ನಿಂತಾಯರಿಗೆ ರಾಜ್ಯಪಾಲರಿಂದ ಪುರಸ್ಕಾರ

ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಅರ್ಚಕರಾದ ಕೊಬ್ರಿಮಠ ಶ್ರೀಕಾಂತ್ ಬನ್ನಿಂತಾಯರ ಪುತ್ರರಾದ ಸೀತಾರಾಮ ಬನ್ನಿಂತಾಯರನ್ನು ಇತ್ತೀಚೆಗೆ ದೆಹಲಿಯ ಕೇಂದ್ರೀಯ ಸಂಸ್ಕೃತ ಮಹಾವಿದ್ಯಾಲಯವು ನಡೆಸಿದ "ಶ್ಲೋಕ ಅಂತ್ಯಾಕ್ಷರಿ" ಸ್ಪರ್ಧೆಯಲ್ಲಿ ನಮ್ಮ ಕರ್ನಾಟಕ ರಾಜ್ಯದಿಂದ ಭಾಗವಹಿಸಿ...

ಕನ್ಯಾನ ಶಿವಶಕ್ತಿ ಬಾರ್ ಬಳಿ ಅಕ್ರಮ ಗೋ ಸಾಗಾಟದ ವಾಹನ ಜಪ್ತಿ..!

ಕನ್ಯಾನ: ಹೋರಿಯೊಂದನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ವಧೆಮಾಡಿ ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ, ಕೇರಳ ಕಡೆಗೆ ಸಾಗಾಟ ಮಾಡುತ್ತಿದ್ದ ಘಟನೆ ಕನ್ಯಾನ ಶಿವಶಕ್ತಿ ಬಾರ್ ಬಳಿ ನಡೆದಿದೆ. ಚಾಲಕ ಮೊಹಮ್ಮದ್ ಎಂಬಾತನು ಪುರುಷೋತ್ತಮ್ಮ...

ಮಂಗಳೂರು: ವಿದ್ಯುತ್ ತಗುಲಿ ಇಬ್ಬರು ರಿಕ್ಷಾ ಚಾಲಕರು ಮೃತ್ಯು..!

ಮಂಗಳೂರು: ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ರಿಕ್ಷಾ ಚಾಲಕರು ಮೃತಪಟ್ಟ ಘಟನೆ ಮಂಗಳೂರು ರೊಸಾರಿಯೋ ಬಳಿ ನಡೆದಿದೆ. ಮೃತಪಟ್ಟ ರಿಕ್ಷಾ ಚಾಲಕರನ್ನು ರಾಜು ಮತ್ತು ದೇವರಾಜು ಎಂದು ಗುರುತಿಸಲಾಗಿದೆ. ಒಬ್ಬರು...

ಪುತ್ತೂರು: ಭಾರೀ ಮಳೆಗೆ ಧರೆ ಕುಸಿತ :ಮಣ್ಣಿನಡಿ ಸಿಲುಕಿದ ಮಕ್ಕಳು| ಪವಾಡ ಸದೃಶ ತಪ್ಪಿದ...

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಪುತ್ತೂರು ಬನ್ನೂರಿನ ಜೈನರಗುರಿ ಸಮೀಪ ಮಜೀದ್ ಎಂಬರ ಮನೆ ಮೇಲೆ ಧರೆ ಕುಸಿದ ಘಟನೆ ನಡೆದಿದೆ. ಪರಿಣಾಮ ಮನೆ ಹಾನಿಗೊಂಡ ಮತ್ತು ನಿದ್ದೆಯಲ್ಲಿದ್ದ...

ಪುತ್ತೂರು : ಪಾಂಗ್ಲಾಯಿ ಬೆಥನಿ ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ

ಪುತ್ತೂರು :ಪಾಂಗ್ಲಾಯಿ ಬೆಥನಿ ಅಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸಂಸತಿನ ಉದ್ಘಾಟನೆಯು, ಸಿಸ್ಟರ್ ಸೆಲಿನ್ ಪೇತ್ರಾ ರವರ ಅಧ್ಯಕ್ಷತೆಯಲ್ಲಿ, ಮುಖ್ಯ ಅತಿಥಿಯವರಾದ ಸಿಸ್ಟರ್ ವೆನಿಶಾ ಬಿ.ಎಸ್. ಮುಖ್ಯೋಪಾದ್ಯಾಯಿನಿ ಲಿಟಲ್ ಫ್ಲವರ್...

ಮೊಡವೆ ಸಮಸ್ಯೆಗೆ ಪುದೀನಾ ಎಲೆಗಳಲ್ಲಿದೆ ಪರಿಹಾರ

ಸಾಮಾನ್ಯವಾಗಿ ಹೆಚ್ಚಿನವರು ಚಟ್ನಿಯನ್ನು ತಯಾರಿಸಲು ಪುದೀನಾ ಎಲೆಗಳನ್ನು ಬಳಸುತ್ತೇವೆ. ಆದರೆ ಪುದೀನಾ ಎಲೆಗಳು ಚರ್ಮಕ್ಕೆ ತುಂಬಾ ಆರೋಗ್ಯಕರವೆಂದು ನಿಮಗೆ ತಿಳಿದಿದೆಯೇ. ಪುದೀನಾ ಎಲೆಗಳ ಬಳಕೆಯಿಂದ, ನೀವು ಮುಖದ ಮೇಲಿನ ಮೊಡವೆಗಳನ್ನು ತೆಗೆದುಹಾಕಬಹುದು. ಜೊತೆಗೆ ಮೊಡವೆಗಳಿಂದ...
error: Content is protected !!