Tag: vtv vitla
ಉಳ್ಳಾಲ: ಗಾಂಜಾ ಸಿಗದೆ ಜಿಗುಪ್ಸೆ; ಯುವಕ ನೇಣಿಗೆ ಶರಣು
ಉಳ್ಳಾಲ: ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಲಪಾಡಿಯ ನಾರ್ಲಾದಲ್ಲಿ ನಡೆದಿದೆ. ಮೃತ ಯುವಕನನ್ನು ತಲಪಾಡಿ ಗ್ರಾಮದ ನಾರ್ಲ ಪದವು ನಿವಾಸಿ ಪೈಝಲ್(24) ಎಂದು ಗುರುತಿಸಲಾಗಿದೆ.
ಫೈಝಲ್ ತನ್ನ ಮನೆಯ ಮೊದಲ...
ಒಳ್ಳೇಯ ಆರೋಗ್ಯಕ್ಕೆ ಬೆಣ್ಣೆಯನ್ನು ಸೇವಿಸಿ
ಬೆಣ್ಣೆ ಸ್ಯಾಚುರೇಟೆಡ್ ಕೊಬ್ಬಿನ ಮೂಲವಾಗಿರುವುದರಿಂದ ಅದನ್ನು ಸೇವಿಸುವ ಪ್ರಮಾಣವನ್ನು ದಿನಕ್ಕೆ ಒಂದು ಟೇಬಲ್ ಚಮಚಕ್ಕೆ ಸೀಮಿತಗೊಳಿಸಬೇಕು.
ಬೆಣ್ಣೆ ಅತ್ಯಧಿಕ ಕೊಬ್ಬನ್ನು ಹೊಂದಿದೆ ಮತ್ತು ಅದು ಹೃದಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ . ಅದರಲ್ಲಿ, ಶಕ್ತಿ, ಮೂಳೆಯ ಆರೋಗ್ಯ...
ಇಂಡಿಯಾ ವನ್ನು ‘ಭಾರತ್’ ಎಂದು ಮರುನಾಮಕರಣ ಮಾಡುವ ಸಾಧ್ಯತೆ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂಡಿಯಾ ವನ್ನು 'ಭಾರತ್' ಎಂದು ಮರುನಾಮಕರಣ ಮಾಡುವ ಸಾಧ್ಯತೆಯಿದೆ.
ಸೆಪ್ಟೆಂಬರ್ 18 ರಿಂದ 22 ರವರೆಗೆ ಐದು ದಿನಗಳ ವಿಶೇಷ ಸಂಸತ್ ಅಧಿವೇಶನ ನಡೆಯಲಿದ್ದು, ವಿಶೇಷ ಸಂಸತ್ ಅಧಿವೇಶನದಲ್ಲಿ ಪ್ರಶೋತ್ತರ...
ವಿಟ್ಲ ಹೊರೈಝನ್ ಶಾಲೆ: ಶಿಕ್ಷಕರ ದಿನಾಚರಣೆ
ವಿಟ್ಲ: ವಿಟ್ಲ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿಟ್ಲ ಜಮಾಅತ್ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಅಬೂಬಕರ್ ನೋಟರಿ, ಸಂಚಾಲಕ ಮಹಮ್ಮದ್...
ಪತಿ-ಪತ್ನಿ ಜಗಳದಿಂದಾಗಿ ತನ್ನ ಮಗುವನ್ನೆ ಕೊಲೆ ಮಾಡಿದ ತಂದೆ
ತಂದೆ ತನ್ನ 14 ತಿಂಗಳ ಮಗುವನ್ನೆ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕನಸವಿಯ ಗ್ರಾಮದಲ್ಲಿ ನಡೆದಿದೆ.
ಪತಿ-ಪತ್ನಿ ಜಗಳದ ಹಿನ್ನಲೆಯಲ್ಲಿ ಆರೋಪಿ ಮಗುವನ್ನು ಕೊಲೆ ಮಾಡಿ ಕನಸವಿ ಗ್ರಾಮದ ಹೊರವಲಯದಲ್ಲಿ...
ಪುಂಜಾಲಕಟ್ಟೆ: ಬೆಂಗಳೂರಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ; ಪತ್ನಿಯಿಂದ ದೂರು ದಾಖಲು
ಪುಂಜಾಲಕಟ್ಟೆ: ತರಬೇತಿಯ ಮಕ್ಕಳನ್ನು ಎಕ್ಸಾಮ್ ಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದ ವ್ಯಕ್ತಿ ವಾಪಾಸ್ ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ...
ವಿಟ್ಲ: ನಗರೋತ್ಥಾನ ಹಾಗೂ 15ನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆಯ ಸಮಯದಲ್ಲಿ ಕಡೆಗಣನೆ; ಬಿಜೆಪಿ...
ವಿಟ್ಲ : ನಗರೋತ್ಥಾನ ಹಾಗೂ 15ನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆಯ ಸಮಯದಲ್ಲಿ ಕಡೆಗಣಿಸಿದ್ದಾರೆ ಎಂದು ಬಿಜೆಪಿ ವಾರ್ಡ್ ಸದಸ್ಯರು ವಿಟ್ಲದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ವಿಟ್ಲ ಪ.ಪಂ.ನ ಒಟ್ಟು 18 ಮಂದಿ ಚುನಾಯಿತ...
ಉಡುಪಿ: ರಾಷ್ಟ್ರಮಟ್ಟದ ಯುವ ಬಾಕ್ಸಿಂಗ್ ಕ್ರೀಡಾಪಟು ಆತ್ಮಹತ್ಯೆ
ಉಡುಪಿ: ರಾಷ್ಟ್ರ ಮಟ್ಟದ ಯುವ ಬಾಕ್ಸಿಂಗ್ ಕ್ರೀಡಾಪಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆಯಲ್ಲಿ ನಡೆದಿದೆ.
ಮಲ್ಪೆ ಶಾಂತಿನಗರ ನಿವಾಸಿ ವೀರಜ್ ಮೆಂಡನ್ (29) ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ...
ವಿಟ್ಲದಲ್ಲಿ ಶುಭಾರಂಭಗೊಳ್ಳಲಿದೆ ಸಾಯಿಗಣೇಶ್ ಆಟೋ ಗ್ಯಾಸ್ AEGIS LOGISTICS ltd
ಮೊದಲ ಆಟೋ ಗ್ಯಾಸ್ ಚಾಲಕರಿಗೆ ವಿಶೇಷ ಬಹುಮಾನ.. ಏನದು ಅನ್ನೋದು ಕ್ಯೂರಿಯಾಸಿಟಿ ನಿಮಗಿದ್ಯಾ.. ಹಾಗಾದ್ರೆ ಬನ್ನಿ ಇದೇ ಸೆ. 8 ನೇ ಶುಕ್ರವಾರದಂದು..
ಭಾರತಕ್ಕೆ ಅತೀ ಹೆಚ್ಚು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡುವ ಅತೀ...
ಸುಳ್ಯ : ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕ ಮೃತ್ಯು
ಸುಳ್ಯ: ಅನಾರೋಗ್ಯದಿಂದ ಶಾಲಾ ಬಾಲಕನೋರ್ವ ಮೃತಪಟ್ಟ ಘಟನೆ ದೇವಚಳ್ಳ ಗ್ರಾಮದ ತಳೂರಿನಲ್ಲಿ ನಡೆದಿದೆ.
ವಿಲಾಸ್ ಟಿ. ಮೃತಪಟ್ಟ ಬಾಲಕ. ಇಲ್ಲಿನ ತಳೂರು ನಿವಾಸಿ ಚಂದ್ರಶೇಖರ ಎಂಬವರ ಪುತ್ರ ಸ.ಹಿ.ಪ್ರಾ.ಶಾಲೆ ದೇವಚಳ್ಳ ಶಾಲೆಯಲ್ಲಿ 1ನೇ ತರಗತಿಯಲ್ಲಿ...
















