Wednesday, November 11, 2026
spot_imgspot_img
spot_imgspot_img
Home Tags Vtv vitla

Tag: vtv vitla

ಉಪ್ಪಿನಂಗಡಿಯ ಸಹೋದರರ ಕಿಡ್ನಾಪ್‌ ಕೇಸ್ ಮತ್ತು ಪೊಲೀಸರ ಮೇಲೆ ಹಲ್ಲೆ ಪ್ರಕರಣವನ್ನು ಬೇಧಿಸಿ ಪೊಲೀಸರು;...

ಮಂಗಳೂರು: ಉಪ್ಪಿನಂಗಡಿಯ ಸಹೋದರರ ಕಿಡ್ನಾಪ್‌ ಕೇಸ್ ಮತ್ತು ಅರ್ಕುಳದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣವನ್ನು ಬೇಧಿಸಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಉಪ್ಪಿನಂಗಡಿ ಸಹೋದರರ ಅಪಹರಣಕ್ಕೆ ಕುಮ್ಮಕ್ಕು ನೀಡಿರುವ ರೌಡಿಶೀಟರ್ ಒಬ್ಬನ ಬಂಧನಕ್ಕೆ...

ಕುವೈಟ್‌ನಲ್ಲಿ ಕೊಡಗು ಮೂಲದ ಮಹಿಳೆಗೆ ಗೃಹಬಂಧನದಲ್ಲಿರಿಸಿ ಚಿತ್ರಹಿಂಸೆ

ಮಡಿಕೇರಿ: ಏಜೆಂಟ್‌ ಮೂಲಕ ಕುವೈಟ್‌ಗೆ ತೆರಳಿದ್ದ ಕೊಡಗಿನ ಮೂಲದ ಮಹಿಳೆಯೊಬ್ಬರು ಅಲ್ಲಿ ಗೃಹಬಂಧನದಲ್ಲಿದ್ದು, ಚಿತ್ರ ಹಿಂಸೆ ಅನುಭವಿಸುತ್ತಿರುವುದು ಬೆಳಕಿಗೆ ಬಂದಿದೆ. 32ವರ್ಷದ ಈ ಮಹಿಳೆ ತಾನು ಪಡುತ್ತಿರುವ ಹಿಂಸೆಯನ್ನು ಆಡಿಯೋ ಮೂಲಕ ಮಾಧ್ಯಮವೊಂದಕ್ಕೆ...

ಅರಬ್ಬೀ ಸಮುದ್ರದಲ್ಲಿ ಪರ್ಶಿಯನ್‌ ಬೋಟ್‌ ಮುಳುಗಡೆ ; 17 ಜನ ಮೀನುಗಾರರ ರಕ್ಷಣೆ

ಕಾರವಾರ: ಅರಬ್ಬೀ ಸಮುದ್ರದಲ್ಲಿ ಬಂಡೆಕಲ್ಲಿಗೆ ತಾಗಿ ಮುಳುಗುತ್ತಿದ್ದ ಬೋಟ್‌ನಿಂದ 17 ಜನ ಮೀನುಗಾರರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಮೀಪದ ಕಡ್ಲೆ ಬಳಿ ನಡೆದಿದೆ ಆಳ ಸಮುದ್ರದಲ್ಲಿ 17...

ಕಡಬ: ವಿವಾಹಿತ ಮಹಿಳೆ ಜೊತೆ ವಿವಾಹಿತ ವ್ಯಕ್ತಿ ಎಸ್ಕೇಪ್ : ಮೂಡಿಗೆರೆ ಬಳಿ ಸಿಕ್ಕಿಬಿದ್ದ...

ಕಡಬ: ಯುವಕ ಯುವತಿಯರು ಪ್ರೀತಿಸಿ ಪರಾರಿಯಾಗುವ ವಿಚಾರ ಆಗಾಗ ಸುದ್ದಿಯಾಗುತ್ತಿರುತ್ತದೆ. ಆದರೆ ವಿವಾಹಿತ ಮಹಿಳೆ ಜೊತೆ ವಿವಾಹಿತ ಪುರುಷನೊಬ್ಬ ಕಡಬದಿಂದ ಪರಾರಿಯಾಗಿ ಮೂಡಿಗೆರೆ ಬಳಿ ಸಿಕ್ಕಿ ಬಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಡಬ...

ವಿಟ್ಲ: ಜಾತ್ರೆಯಲ್ಲಿ ಅನ್ಯಮತೀಯ ವ್ಯಕ್ತಿಯಿಂದ ವ್ಯಾಪಾರಕ್ಕೆ ಯತ್ನ; ಹಿಂ.ಜಾ.ವೇ.ಯಿಂದ ತಡೆ

ವಿಟ್ಲ : ಜಾತ್ರೋತ್ಸವದ ವೇಳೆ ಅನ್ಯಮತೀಯ ವ್ಯಕ್ತಿಯೊಬ್ಬ ವ್ಯಾಪಾರ ನಡೆಸಲು ಆಗಮಿಸಿದ ವೇಳೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ತಡೆದು ತೆರವುಗೊಳಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ. ಜಾತ್ರೋತ್ಸವದ ಸಂದರ್ಭದಲ್ಲಿ ಅನ್ಯಮತೀಯರು ವ್ಯಾಪಾರ ನಡೆಸಬಾರದು ಎಂದು...

ಕಡಬ: ಟಾಟಾ ಮುಂಬಯಿ ಮ್ಯಾರಥಾನ್ ರನ್ನಿಂಗ್ ರೇಸ್‌ನಲ್ಲಿ ಕಡಬದ ಹರೀಶ್ ಎಂ.ಡಿ ರವರ 3ನೇ...

ಕಡಬ: ಮುಂಬಯಿ – ಮ್ಯಾರಥಾನ್ ನಲ್ಲಿ ಕಡಬದ ಕೊಣಾಜೆಯ ಯುವಕ ಹರೀಶ್ ಎಂ.ಡಿ 42 ಕಿಲೋಮೀಟರ್ ದೂರವನ್ನು 4 ಗಂಟೆಯಲ್ಲಿ ಕ್ರಮಿಸಿ ಸಾಧನೆಗೈದಿದ್ದಾರೆ. ಕ್ರೀಡಾ ಲೋಕದಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಿರುವ ಕಡಬ ತಾಲೂಕಿನ ಕೊಣಾಜೆ...

ಗೆಳೆಯರ ಬಳಗ ಪೆರ್ಡೂರು 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಪೆರ್ಡೂರು: ಗೆಳೆಯರ ಬಳಗ ಪೆರ್ಡೂರು ಸಂಸ್ಥೆಯ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಕೃಷ್ಣ ಪೂಜಾರಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಭಾಷ್ ಶೆಟ್ಟಿ, ಕಾರ್ಯದರ್ಶಿಯಾಗಿ ಸಂದೇಶ್ ಕುಮಾರ್ ಟಿವಿ,...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಎನ್‌ಐಎಯಿಂದ ಜಾರ್ಜ್‌‌ಶೀಟ್‌ ಸಲ್ಲಿಕೆ

ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಎನ್‌ಐಎ ಪರ ವಕೀಲರಾದ ಪಿ.ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ...

ವಿಟ್ಲ ಜಾತ್ರೆಯಲ್ಲಿ ಹಲ್ಲೆಗೈದ ಪ್ರಕರಣ: ಪ್ರಮುಖ ಆರೋಪಿ ಗಣೇಶ್‌ ಕಡಂಬುಗೆ ಫೆ. 2ರವರೆಗೆ ನ್ಯಾಯಾಂಗ...

ವಿಟ್ಲ: ಜಾತ್ರೋತ್ಸವದಲ್ಲಿ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗಣೇಶ್‌ ಕಡಂಬುನನ್ನು ವಿಟ್ಲ ಪೊಲೀಸರು ಬಂಧಿಸಿದ್ದು ಫೆ. 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ...

ಪುತ್ತೂರು ಕ್ಷೇತ್ರದಲ್ಲಿ ಚುನಾವಣಾ ಟಿಕೆಟ್ ಆಕಾಂಕ್ಷಿಗಳ ಟಫ್ ಫೈಟ್..! ಪುತ್ತೂರಿನಲ್ಲಿ ಕೇಳಿ ಬರ್‍ತಿದೆ ಪುತ್ತಿಲ...

ಪುತ್ತೂರಿನಲ್ಲಿ ಕೇಳಿ ಬರ್‍ತಿದೆ ಪುತ್ತಿಲ ಹೆಸರು.. ಕಮಲ ಪಡೆಯ ಟಿಕೆಟ್ ಯಾರಿಗೆ ಸಿಗಬಹುದು? ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ತಯಾರಿ ಆರಂಭವಾಗಿದೆ. ರಾಜಕೀಯ ಪಕ್ಷಗಳು ನಿಧಾನವಾಗಿ ಎಲ್ಲಾ ತಯಾರಿ ಆರಂಭಿಸಿದ್ದಾರೆ. ಮತದಾರರನ್ನು ಒಲಿಸುವ ತಂತ್ರ...
error: Content is protected !!