Wednesday, November 11, 2026
spot_imgspot_img
spot_imgspot_img
Home Tags Vtv vitla

Tag: vtv vitla

ಉಳ್ಳಾಲ: ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ಹಾಗೂ ಮಾಂಸದಂಧೆಯ ಆರೋಪ; ಖರ್ತನಾಕ್‌ ದಂಪತಿ ಸಹಿತ ನಾಲ್ವರ...

ಉಳ್ಳಾಲ: ಕೋಟೆಕಾರು ಬೀರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ಬಾಡಿಗೆ ಮನೆಯೊಂದರಲ್ಲಿ ಇಕ್ಬಾಲ್ - ಅಲಿಮಮ್ಮ ಎಂಬ ದಂಪತಿ ಯುವತಿಯರನ್ನು ಇಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದು, ಮಾಂಸ ದಂಧೆಯ ಅಡ್ಡೆಗೆ ಉಳ್ಳಾಲ ಪೊಲೀಸರು ದಾಳಿ...

ಮಂಗಳೂರು : ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯರು ಉಡುಪು ಬದಲಾಯಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮರಾ; ನರ್ಸಿಂಗ್...

ಮಂಗಳೂರು : ಸುರತ್ಕಲ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯರು ಉಡುಪು ಬದಲಾಯಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮರಾ ಇರಿಸಿ ದೃಶ್ಯಗಳನ್ನು ಸೆರೆ ಹಿಡಿದ ಆರೋಪದಲ್ಲಿ 21 ವರ್ಷದ ನರ್ಸಿಂಗ್ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ...

ಮಂಗಳೂರು: ಜ್ಯುವೆಲ್ಲರಿ ಶಾಪ್‌ನಲ್ಲಿ ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಪತ್ತೆ ಪ್ರಕರಣ; ಮೂರು...

ಮಂಗಳೂರಿನ ಕಂಕನಾಡಿಯ ಜ್ಯುವೆಲ್ಲರಿ ಶಾಪ್ ನಲ್ಲಿ ಮುಸ್ಲಿಂ ಯುವಕ, ಹಿಂದೂ ಯುವತಿಯ ಜೋಡಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಮೂರು ಪ್ರಕರಣ ದಾಖಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ. ಉಳ್ಳಾಲದ ಲುಕ್ಮಾನ್...

ಸಣ್ಣ ಅಪಘಾತಕ್ಕೆ ಹೆದ್ದಾರಿಯಲ್ಲೇ ಜಗಳ; ಮೆಲ್ಕಾರಿನಲ್ಲಿ ಟ್ರಾಫಿಕ್‌ ಜಾಮ್‌

ಬಂಟ್ವಾಳ: ಖಾಸಗಿ ಕಾಲೇಜು ಬಸ್‌ ಹಾಗೂ ಬೈಕಿನ ಮಧ್ಯೆ ಸಂಭವಿಸಿದ ಸಣ್ಣ ಅಪಘಾತಕ್ಕೆ ಎರಡೂ ವಾಹನದವರು ಹೆದ್ದಾರಿಯಲ್ಲೇ ನಿಂತು ಜಗಳಕ್ಕಿಳಿದ ಪರಿಣಾಮ ಮೆಲ್ಕಾರಿನಲ್ಲಿ ಮಂಗಳವಾರ ಸಂಜೆ ಸುಮಾರು ಒಂದು ತಾಸು ಕಾಲ ಟ್ರಾಫಿಕ್‌...

ತೋಟದಲ್ಲಿ ಮೇಯುತ್ತಿದ್ದ ಹಸುಗಳಿಗೆ ಗುಂಡಿಕ್ಕಿ ಕೊಲೆಗೈದ ಎಸ್ಟೇಟ್‌ ಮಾಲೀಕ

ತನ್ನ ಜಾಗದಲ್ಲಿ ಹಸು ಮೇಯುತ್ತಿದೆ ಎಂಬ ಕಾರಣಕ್ಕೆ ಎಸ್ಟೇಟ್ ಮಾಲೀಕ ಸುಗಳನ್ನು ಗುಂಡಿಟ್ಟು ಕೊಂದ ಘಟನೆ ನಡೆದಿದೆ. ಮಡಿಕೇರಿಯ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂರು ಹಸುಗಳು ಹುಲ್ಲು...

ಉಡುಪಿ: ಕಾರ್ಣಿಕ ಮೆರೆದ ಬಬ್ಬು ಸ್ವಾಮಿ..! ದೈವ ತೋರಿಸಿದ ಜಾಗದಲ್ಲಿ ಬೋರ್‌ವೆಲ್ ಕೊರೆದಾಗ ಚಿಮ್ಮಿದ...

ಉಡುಪಿ: ದೈವಗಳ ಕಾರ್ಣಿಕ ಮತ್ತೆ ಮತ್ತೆ ಜನರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡುತ್ತಿದೆ. ಇಲ್ಲೊಂದು ಕಡೆ ದೈವಸ್ಥಾನದ ಪರಿಸರದಲ್ಲಿ ಉಂಟಾದ ನೀರಿನ ಸಮಸ್ಯೆಗೆ ದೈವವೇ ಪರಿಹಾರ ತೋರಿಸಿ ಕೊಟ್ಟು ಎಲ್ಲರನ್ನೂ ನಿಬ್ಬೆರಗಾಗಿಸಿದ ಘಟನೆ ನಡೆದಿದೆ. ಉಡುಪಿಯ...

ಗಡಿ ವಿವಾದದ ಹಿನ್ನಲೆ; ಕರ್ನಾಟಕಕ್ಕೆ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳಿಸಿದ ಮಹಾರಾಷ್ಟ್ರ

ಮುಂಬೈ: ಗಡಿ ವಿವಾದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಬೆನ್ನಲ್ಲೇ ಪೊಲೀಸರ ಸಲಹೆ ಮೇರೆಗೆ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯು(ಎಂಎಸ್‌ಆರ್‌ಟಿಸಿ) ಕರ್ನಾಟಕಕ್ಕೆ ಬಸ್ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಿಟಿಐ ಜೊತೆ ಮಾತನಾಡಿದ...

ಕೈಬರಹ ಚೆನ್ನಾಗಿಲ್ಲ ಎಂಬ ಕಾರಣಕ್ಕೆ 6 ವರ್ಷದ ಬಾಲಕನನ್ನು ಥಳಿಸಿದ ಶಿಕ್ಷಕಿ; ಕೇಸು ದಾಖಲು

ಆರು ವರ್ಷದ ವಿದ್ಯಾರ್ಥಿಯೊಬ್ಬನ ಕೈಬರಹ ಚೆನ್ನಾಗಿ ಇಲ್ಲ ಎನ್ನುವ ಕಾರಣಕ್ಕೆ ಶಿಕ್ಷಕಿಯೊಬ್ಬಳು ಆತನನ್ನು ಥಳಿಸಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಈ ಆರೋಪದ ಮೇಲೆ ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವನವಾಡಿ ಪೊಲೀಸ್...

ಫಿಫಾ ವಿಶ್ವಕಪ್‌ಗಿಂತ ಕಬಡ್ಡಿಯೇ ಹೆಚ್ಚು ಫೇಮಸ್‌..! TRP ರೇಟಿಂಗ್‌ನಲ್ಲಿ ಪ್ರೋ ಕಬ್ಬಡಿ ಲೀಗ್ ಅತೀ...

ಅಪ್ಪಟ ದೇಸಿ ಆಟದ ಮುಂದೆ ವಿಶ್ವದ ಅತಿದೊಡ್ಡ ಕ್ರೀಡಾ ಈವೆಂಟ್ ಎಂದೆನಿಸಿಕೊಂಡಿರುವ ಫಿಫಾ ವಿಶ್ವಕಪ್ ಫುಟ್‌ಬಾಲ್ ರೇಟಿಂಗ್‌ನಲ್ಲಿ ಬೆಳಗಲು ವಿಫಲವಾಗಿದೆ. ಭಾರತದಲ್ಲಿ ಫಿಫಾ ಪುಟ್‌ಬಾಲ್ ಟೂರ್ನಿಯ ಟಿವಿ ರೇಟಿಂಗ್ ಮಕಾಡೆ ಮಲಗಿದೆ. ಫಿಫಾ ವಿಶ್ವಕಪ್...

ಪ್ರಿಯಕರನ ಹೆಂಡತಿ ಮತ್ತು ಎರಡೂವರೆ ವರ್ಷದ ಮಗುವಿಗೆ ಆ್ಯಸಿಡ್ ಎರಚಿದ ಪ್ರಿಯತಮೆ

ಆತನಿಗೆ ಮದುವೆಯಾಗಿ ಮಗ ಇದ್ದ. ಆದರೆ ಆತನಿಗೆ ಮತ್ತೊಂದು ಸಂಬಂಧ ಇತ್ತು. ಈ ವಿಷಯ ತಿಳಿದಿದ್ದ ಪತ್ನಿ ಮತ್ತು ಗಂಡನ ಪ್ರೇಯಸಿ ನಡುವೆ ಆಗಾಗ ಜಗಳ ಏರ್ಪಡುತ್ತಿತ್ತು. ಇದರಿಂದ ರೊಚ್ಚಿಗೆದ್ದ ಪ್ರಿಯತಮೆ ಆ್ಯಸಿಡ್...
error: Content is protected !!