Tag: vtv vitla
ಕಲ್ಲಡ್ಕ: ಬಂಟರ ಸಂಘ ಕಲ್ಲಡ್ಕ ವಲಯ ಆಶ್ರಯದಲ್ಲಿ “ಬಂಟಾಶ್ರಯ” ಹಸ್ತಾಂತರ, ಗೃಹ ಪ್ರವೇಶೋತ್ಸವ, ಸಭಾ...
ಕಲ್ಲಡ್ಕ: ಬಂಟರ ಸಂಘ ಕಲ್ಲಡ್ಕ ವಲಯ ಇದರ ವತಿಯಿಂದ ಕೊಡುಗೆಯಾಗಿ ನೀಡಿದ ವೀರಕಂಭ ಗ್ರಾಮದ ಪಾತ್ರೆಜಾಲು ಎಂಬಲ್ಲಿನ ಗಣೇಶ್ ರೈ ಎಂಬವರಿಗೆ ನಿರ್ಮಿಸಲಾದ ನೂತನಮನೆ “ಬಂಟಾಶ್ರಯ” ಇದರ ಹಸ್ತಾಂತರ, ಗೃಹ ಪ್ರವೇಶೋತ್ಸವ ಹಾಗೂ...
ವಿಟ್ಲ: ಪರವಾನಿಗೆ ಇಲ್ಲದೆ ದನದ ಫಾರ್ಮ್ ನಿರ್ಮಾಣ ಆರೋಪ; ನೆಲಸಮ ಮಾಡುವಂತೆ ಹಿಂ.ಜಾ.ವೇ ವಿಟ್ಲ...
ವಿಟ್ಲ: ಪುಣಚ ಪಂಚಾಯತ್ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಅನ್ಯಮತೀಯ ವ್ಯಕ್ತಿಯೊಬ್ಬನ ದನದ ಫಾರ್ಮ್ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಪಂಚಾಯತ್ ಆಡಳಿತ ಸಮಿತಿ ತಮ್ಮ ಕಾನೂನು ಮೂಲಕ ನಿರ್ನಾಮ ಮಾಡಬೇಕು ಹಾಗೂ ಪರವಾನಗಿ...
ಉಡುಪಿ: ಸ್ಕೂಟಿ ಮತ್ತು ಟಿಪ್ಪರ್ ಡಿಕ್ಕಿ; ಯುವಕ ದಾರುಣ ಸಾವು
ಕಟಪಾಡಿ : ಸ್ಕೂಟಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಸಹ ಸವಾರ ಮೃತಪಟ್ಟ ಘಟನೆ ಕಟಪಾಡಿ ಜಂಕ್ಷನ್ ಬಳಿ ನಡೆದಿದೆ.
ಸ್ಕೂಟಿಯ ಹಿಂಬದಿ ಸವಾರನಾಗಿದ್ದ, ಉದ್ಯಾವರದ ಶಿವನಂದ ಭಂಡಾರಿ ಅವರ ಮಗ...
ವಿಟ್ಲ: (ಡಿ.17 ರಿಂದ ಜ.14 ) ಮಹತೋಭಾರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಶ್ರೀ ಧನು...
ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಇದೇ ಬರುವ ಶುಭಕೃತ್ ಸಂವತ್ಸರದ ಧನುರ್ಮಾಸ 1 ಸಲುವ ದಿನಾಂಕ 17-12-2022ನೇ ಶನಿವಾರದಿಂದ ಮೊದಲ್ಗೊಂಡು ದಿನಾಂಕ 14-01-2023ನೇ ಶನಿವಾರದ ತನಕ ಶ್ರೀ ಕ್ಷೇತ್ರದಲ್ಲಿ...
ತಡರಾತ್ರಿ ಅಡಿಕೆ ಕದ್ದು, ಬಸ್ಸ್ಟ್ಯಾಂಡ್ನಲ್ಲೇ ಸುಲಿದುಕೊಂಡು ಸಿಪ್ಪೆ ಬಿಟ್ಟು ಹೋದರು…!
ಕಡಬ: ತಡರಾತ್ರಿ ಅಡಿಕೆ ಕದ್ದು ಗುಂಪೊಂದು ಬಸ್ ಸ್ಟ್ಯಾಂಡ್ ನಲ್ಲೇ ಸುಲಿದು ಸಿಪ್ಪೆಯನ್ನು ಅಲ್ಲೇ ಹಾಕಿ ಹೋದ ಘಟನೆ ಕಡಬದ ಎಣ್ಮೂರಿನಲ್ಲಿ ನಡೆದಿದೆ.
ಎಣ್ಮೂರು ಗ್ರಾಮದ ಕಲ್ಲೇರಿ ಬಸ್ ನಿಲ್ದಾಣದಲ್ಲಿ ಈ ಘಟನೆ ಬೆಳಕಿಗೆ...
ಪುತ್ತೂರು: ಕುಡಿದ ಮತ್ತಿನಲ್ಲಿ ಅಣ್ಣನಿಂದಲೇ ತಮ್ಮನ ಭೀಕರ ಹತ್ಯೆ; ಆರೋಪಿ ಪರಾರಿ
ಪುತ್ತೂರು: ಕುಡಿದ ಮತ್ತಿನಲ್ಲಿ ಅಣ್ಣನೇ ತಮ್ಮನನ್ನು ಕೊಲೆಗೈದ ಘಟನೆ ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಕಟ್ಟಡವೊಂದರಲ್ಲಿ ನಡೆದಿದೆ.
ಕಾರ್ಮಿಕರಾಗಿರುವ ಹಾವೇರಿ ಜಿಲ್ಲೆಯ ಹೊಸೂರು ಮೂಲದ ನಿಂಗನ ಗೌಡ, ಒಡಹುಟ್ಟಿದ ತಮ್ಮ ಮಾದೇವಪ್ಪನನ್ನು ಕೊಲೆಮಾಡಿದ್ದಾನೆ ಎಂದು ತಿಳಿದು...
ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ
ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಡಿ.1 ರಂದು 2022- 23ನೇ ಶೈಕ್ಷಣಿಕ ವರ್ಷದ ವಾರ್ಷಿಕ ಕ್ರೀಡಾಕೂಟ ನಡೆಯಿತು.
ಕ್ರೀಡಾಕೂಟವನ್ನು ರಾಷ್ಟ್ರಮಟ್ಟದ ಕ್ರೀಡಾಪಟು ಅಮಿತಾ ಕೆ ಸಾಲ್ಯಾನ್ ಉದ್ಘಾಟಿಸಿದರು. ಅವರು ಮಾತನಾಡಿ ಕ್ರೀಡೆಯಿಂದ...
ನಿಶ್ಚಿತಾರ್ಥ ಆಗಿದ್ದ ಯುವತಿ ಮುಸ್ಲಿಂ ಯುವಕನೊಂದಿಗೆ ಪರಾರಿ
ರಾಯಚೂರು: ದಿನದಿಂದ ದಿನಕ್ಕೆ ಲವ್ ಜಿಹಾದ್ ಪ್ರಕರಣಗಳು ಒಂದೊಂದಾಗೇ ಬೆಳಕಿಗೆ ಬರುತ್ತಿವೆ. ಇದೀಗ ಬಳ್ಳಾರಿಯ ಮೂಲದ ಯುವಕನ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೊಬ್ಬಳು, ಅನ್ಯಕೋಮಿನ ಯುವಕನ ಜತೆಗೆ ಪರಾರಿಯಾಗಿರುವ ಘಟನೆ ನಡೆದಿದೆ.
ಈ ಬಗ್ಗೆ...
ವಿಟ್ಲ: ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸತ್ಯೊದ ಸ್ವಾಮಿ ಕೊರಗಜ್ಜ ಯಕ್ಷಗಾನ ಪ್ರಸಂಗ
ವಿಟ್ಲ: ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ-ಕಳವಾರು ಇವರು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ 03-12-2022, ಶನಿವಾರದಂದು ರಾತ್ರಿ 7 ರಿಂದ ಸತ್ಯೊದ ಸ್ವಾಮಿ ಕೊರಗಜ್ಜ ಎಂಬ ಕಥಾನಕವನ್ನು...
ಮಂಗಳೂರು: ಮಕ್ಕಳನ್ನು ಕದಿಯುತ್ತಿದ್ದ ಆರೋಪ; ಸಾರ್ವಜನಿಕರಿಂದ ಧರ್ಮದೇಟು
ಮಂಗಳೂರು: ಮಂಗಳೂರಿನಲ್ಲಿ ಮಕ್ಕಳನ್ನು ಕದಿಯುತ್ತಿದ್ದ ಶಂಕೆ ಹಿನ್ನಲೆಯಲ್ಲಿ ವ್ಯಕ್ತಿಯೋರ್ವನಿಗೆ ಸಾರ್ವಜನಿಕರು ಗೂಸಾ ನೀಡಿದ ಘಟನೆ ನಡೆದಿದೆ.
ವೆನ್ಲಾಕ್ ಆಸ್ಪತ್ರೆ ಬಳಿ ತಾಯಿಯೊಂದಿಗೆ ನಿಂತಿದ್ದ ಮಗುವನ್ನು ವ್ಯಕ್ತಿಯೊಬ್ಬ ಎಳೆದಾಡುತ್ತಿದ್ದು, ತಾಯಿ ಕಿರುಚಾಡಿದ್ದನ್ನು ಕಂಡು ಸ್ಥಳಕ್ಕೆ ಸಾರ್ವಜನಿಕರು...
















