Monday, November 2, 2026
spot_imgspot_img
spot_imgspot_img
Home Tags Vtv vitla

Tag: vtv vitla

ಬಸ್‌ ನದಿಗೆ ಉರುಳಿ 23 ಜನ ಸಾವು, ಹಲವರು ನಾಪತ್ತೆ!

ಢಾಕಾ: ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಸಾರಿಗೆ ಬೋಟ್‌ ಹತ್ತುವ ವೇಳೆ ನದಿಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 23 ಜನರು ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದಿದೆ. ಬುಧವಾರ ಸಂಜೆ 5:15...

ಆಂಧ್ರಪ್ರದೇಶ: ಟಿಪ್ಪರ್‌- ಬಸ್‌ ಡಿಕ್ಕಿ ,12 ಮಂದಿ ಸಜೀವ ದಹನ; ಸುಟ್ಟು ಬೂದಿಯಾದ ಬಸ್‌

ಅಮರಾವತಿ: ಖಾಸಗಿ ಬಸ್‌ವೊಂದು ಟಿಪ್ಪರ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ, ಅದರಲ್ಲಿದ್ದ ಕನಿಷ್ಠ 12 ಮಂದಿ ಸಜೀವ ದಹನವಾಗಿ, 20 ಜನರು ಗಾಯಗೊಂಡಿರುವ ದುರ್ಘಟನೆ ಆಂಧ್ರಪ್ರದೇಶದ ಮಾರ್ಕಪುರಂ ಜಿಲ್ಲೆಯಲ್ಲಿ ಗುರುವಾರ (ಇಂದು) ಬೆಳಗ್ಗೆ...

ಬೆಂಗಳೂರು: ಕ್ಲಾಸ್‌ ರೂಮಲ್ಲೇ ಚಾಕೊಲೇಟ್ ಕೊಟ್ಟು ವಿದ್ಯಾರ್ಥಿನಿಗೆ ಪ್ರಪೋಸ್‌ – ಚಪ್ಪಲಿ ಏಟು ತಿಂದ...

ನೆಲಮಂಗಲ: ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್‌ವೊಬ್ಬ ಕ್ಲಾಸ್‌ ರೂಮಿನಲ್ಲೇ ವಿದ್ಯಾರ್ಥಿನಿಗೆ ಪ್ರಪ್ರೋಸ್‌ ಮಾಡಿದ ಘಟನೆ ನೆಲಮಂಗಲ ತಾಲೂಕಿನ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರೊಫೆಸರ್‌ ಅಬ್ದುಲ್‌ ಪ್ರಪೋಸ್‌ ಮಾಡಿದ್ದಾನೆ. ಇದರಿಂದ...

ಹಳ್ಳಿ ಹೈದ ಪ್ಯಾಟೆಗ್ ಬಂದ ಖ್ಯಾತಿಯ ಭೌತೀಶ್ ನಿಧನ

ಕಾರವಾರ : 'ಹಳ್ಳಿ ಹೈದ ಪ್ಯಾಟೆಗ್ ಬಂದ' ಸೀಸನ್-3 ರ ಸ್ಪರ್ಧಿಯಾಗಿದ್ದ ಭೌತೀಶ್ ಅಪಘಾತಕ್ಕೆ ಬ‌ಲಿಯಾಗಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ನ ಹಿಂಬದಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಭೌತೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ...

ವಿಟ್ಲದ ಪ್ರತಿಷ್ಠಿತ ವಾಣಿಜ್ಯ ಉದ್ಯಮ ಸಂಸ್ಥೆಯೊಂದಕ್ಕೆ ಅಕೌಂಟ್ ವಿಭಾಗಕ್ಕೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು...

ವಿಟ್ಲದ ಪ್ರತಿಷ್ಠಿತ ವಾಣಿಜ್ಯ ಉದ್ಯಮ ಸಂಸ್ಥೆಯೊಂದಕ್ಕೆ ಅಕೌಂಟ್ ವಿಭಾಗಕ್ಕೆ ಪುರುಷ ಮತ್ತು ಮಹಿಳಾ ಬಿ. ಕಾಂ ಪದವೀಧರ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸ್ತಕರು ತಮ್ಮ ರೆಸ್ಯೂಮ್ ನ್ನು ಏಪ್ರಿಲ್ 5 ರ...

ಬೈಪದವಿನಲ್ಲಿ ಜನಸೇವಾ ಚಿಕಿತ್ಸಾ ಕೇಂದ್ರ ಆರಂಭ: ಮಾರ್ಚ್ 27ರಂದು ಉದ್ಘಾಟನೆ

ಬೈಪದವು: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ) ವತಿಯಿಂದ, ಜನಸೇವಾ ಚಿಕಿತ್ಸಾಕೇಂದ್ರದ ಸಹಯೋಗದಲ್ಲಿ “ಸೇವೆಯೇ ಪರಮ ಧರ್ಮ” ಎಂಬ ಧ್ಯೇಯದೊಂದಿಗೆ ಮಿತ್ತೂರು ಸ್ವಾಸ್ಥ್ಯನಿಧಿಯಡಿ ಜನಸೇವಾ ಚಿಕಿತ್ಸಾ ಸೇವೆ ಆರಂಭಗೊಳ್ಳಲಿದೆ. ಈ ಚಿಕಿತ್ಸಾ...

ತುಮಕೂರು: ವಿದ್ಯಾರ್ಥಿನಿ ಕಾಲಿನ ಮೇಲೆ ಹರಿದ ಬಸ್ ಟೈರ್; ಕಾಲು ಮುರಿತ

ತುಮಕೂರು: ಬಸ್ ಹತ್ತಲು ಹೋದ ವೇಳೆ ವಿದ್ಯಾರ್ಥಿನಿ ಕಾಲಿನ ಮೇಲೆ ಬಸ್ ಟೈರ್ ಹರಿದು ಕಾಲು ಮುರಿದಿರುವ ಘಟನೆ ತುಮಕೂರು ಬಸ್ ನಿಲ್ದಾಣದಲ್ಲಿ ನಡೆದಿದೆ. ಹರ್ಷಿತ (17) ಕಾಲು ಮುರಿತಕ್ಕೊಳಗಾದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಎನ್ನಲಾಗಿದೆ....

ವೇಣೂರು ಕಂಬಳದಲ್ಲಿ ಛಾಯಾಗ್ರಾಹಕರ ವೃತ್ತಿಗೆ ಅವಮಾನ

ರಾಜೀವ್ ಶೆಟ್ಟಿ ಎಡ್ತೂರು ವಿರುದ್ದ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಗಳ ಛಾಯಾಗ್ರಾಹಕರ ಸಂಘ ತೀವ್ರ ಆಕ್ರೋಶ ಕ್ಷಮೆ ಕೇಳುವಂತೆ ಆಗ್ರಹ ವೇಣೂರು ಕಂಬಳ ಕಾರ್ಯಕ್ರಮದಲ್ಲಿ ನಿರೂಪಕರಿಂದ ಛಾಯಾಗ್ರಾಹಕರ ವೃತ್ತಿಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪದಬಳಕೆ ನಡೆದಿದೆ...

ಗ್ಯಾಸ್ ಬುಕ್ಕಿಂಗ್ ಅವಧಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ – ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ: ಗ್ಯಾಸ್ ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆಯಾಗಿದೆ ಎಂಬ ವರದಿ ತಪ್ಪಾಗಿದ್ದು, ಯಾವುದೇ ರೀತಿಯ ಬದಲಾವಣೆಗಳಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಈ ಕುರಿತು ಇಂಡಿಯನ್ ಆಯಿಲ್ ಪೋಸ್ಟ್ ಹಂಚಿಕೊಂಡಿದ್ದು, ಎಲ್‌ಪಿಜಿ ರಿಫೀಲ್ ಬುಕ್ಕಿಂಗ್...

ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ

ನವದೆಹಲಿ: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಅವರು ವಿಧಿವಶರಾಗಿದ್ದು, ದೀರ್ಘಕಾಲದ ಹೋರಾಟ ಅಂತ್ಯವಾಗಿದೆ. ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಪಡೆದ ಭಾರತದ ಮೊದಲ ವ್ಯಕ್ತಿಯಾಗಿದ್ದ ಹರೀಶ್ ರಾಣಾ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ...
error: Content is protected !!