Tag: vtv vitla
ವಿಟ್ಲ: ಚರಂಡಿಗೆ ಉರುಳಿದ ಕಾರು; ಅಪಾಯದಿಂದ ಪಾರು
ವಿಟ್ಲ-ಸಾಲೆತ್ತೂರು ರಸ್ತೆಯ ಕರೈ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಾರುತಿ 800ಕಾರು ರಸ್ತೆ ಬದಿಯ ಚರಂಡಿಗೆ ಜಿಗಿದು ಪಕ್ಕದ ಮನೆಯ ಆವರಣ ಗೋಡೆಗೆ ಅಪ್ಪಳಿಸಿದ ಘಟನೆ ನಡೆದಿದೆ.
ಅಪಘಾತದ ವೇಳೆ ಚಾಲಕ ಕುದ್ರಿಯ ದಿವ್ಯೇಶ್...
ವಿಟ್ಲ: ಬೀಳುವ ಹಂತದಲ್ಲಿ ರಸ್ತೆಯ ಬದಿಯ ಮರ; ಆತಂಕದಲ್ಲಿ ಜನತೆ – ವಿದ್ಯುತ್ ಕಡಿತವೂ...
ವಿಟ್ಲ : ಕನ್ಯಾನ ಒಡಿಯೂರು ರಸ್ತೆಯ ಬದಿಯ ಪಕ್ಕದಲ್ಲಿ ಮರ ಬೀಳುವ ಹಂತದಲ್ಲಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ವಿದ್ಯುತ್ ಕಂಬದ ಪಕ್ಕದಲ್ಲೇ ಮರ ಇದ್ದು ಇಂದು ನಾಳೆ ಬೀಳುವ ಹಂತ ತಲುಪಿದೆ ಎಂದು...
ಕಾರ್ಕಳ: ಕಸಾಯಿಖಾನೆಗೆ ಪೊಲೀಸ್ ದಾಳಿ; 27 ಕೆ.ಜಿ ದನದ ಮಾಂಸ ವಶ; ಓರ್ವನ ಬಂಧನ
ಕಾರ್ಕಳ: ಅಕ್ರಮ ಕಸಾಯಿಖಾನೆಯೊಂದಕ್ಕೆ ಜು.8ರಂದು ಕಾರ್ಕಳ ನಗರ ಪೊಲೀಸರು ದಾಳಿ ನಡೆಸಿ ಸುಮಾರು 27 ಕೆ.ಜಿ ದನದ ಮಾಂಸ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕು ಸಾಣೂರು ಗ್ರಾಮದ ಸಾಣೂರು...
ವಿಟ್ಲ: ಪೆರಿಯಾಲ್ತಡ್ಕದಲ್ಲಿ “HP ಪೆಟ್ರೋಲ್ ಬಂಕ್” ಶುಭಾರಂಭ
ವಿಟ್ಲ: ಗೋಪಾಲ ಪಾಟಾಳಿ ಕುದ್ದುಪದವು ಹಾಗೂ ಉದಯ ಕುಮಾರ್ ದಂಬೆ ಪಾಲುದಾರಿಕೆಯಲ್ಲಿ ನೂತನ ಆಡಳಿತದೊಂದಿಗೆ 'HP ಪೆಟ್ರೋಲ್ ಬಂಕ್' ಪುಣಚದ ಪೆರಿಯಾಲ್ತಡ್ಕದಲ್ಲಿ ಶುಭಾರಂಭಗೊಂಡಿದೆ.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ ಪಿ ಸಿ ಸಿ...
ಮಂಗಳೂರು: ವಿ.ಹಿಂ.ಪ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿಯಾಗಿ ಶರಣ್ ಪಂಪ್ವೆಲ್ ಆಯ್ಕೆ
ಮಂಗಳೂರು : ವಿಶ್ವಹಿಂದೂ ಪರಿಷತ್ತಿನ ಪ್ರಾಂತ ಸಹಕಾರ್ಯದರ್ಶಿಯಾಗಿ ಶರಣ್ ಪಂಪ್ವೆಲ್ ಆಯ್ಕೆಯಾಗಿದ್ದಾರೆ.
ಚಾಮರಾಜನಗರದಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಪರಿಷತ್ ಪ್ರಾಂತ ಬೈಠಕ್ ನಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿಯಾಗಿ...
ಮಡಿಕೇರಿ: ಭಾರಿ ಮಳೆಯಿಂದ ರಸ್ತೆಗಳು ಕುಸಿಯುವ ಭೀತಿ; ಸರಕು ಸಾಗಾಣಿಕೆ ವಾಹನಗಳಿಗೆ ನಿಷೇಧ: ಜಿಲ್ಲಾಧಿಕಾರಿ...
ಮಡಿಕೇರಿ: ಕಳೆದ 8 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ರಸ್ತೆಗಳು ಹಾಳಾಗುತ್ತಿವೆ. ಇನ್ನಷ್ಟು ಮಳೆ ಸುರಿದರೆ ರಸ್ತೆಗಳು ಕುಸಿಯುವ ಭೀತಿ ಎದುರಾಗಿದೆ. ಹೀಗಾಗಿ, ಜಿಲ್ಲೆಯಾದ್ಯಂತ ಭಾರಿ ವಾಹನಗಳ ಸಂಚಾರವನ್ನು ಅಕ್ಟೋಬರ್ 15...
ಉಪ್ಪಿನಂಗಡಿ: ಲಾರಿಯಲ್ಲಿ ಅಕೇಶಿಯಾ ಮರ ಸಾಗಾಟ: ಓರ್ವನ ಬಂಧನ; ಇಬ್ಬರು ಎಸ್ಕೇಪ್
ಉಪ್ಪಿನಂಗಡಿ: ಅಕ್ರಮವಾಗಿ ಅಕೇಶಿಯಾ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿ ವಾಹನವನ್ನು ವಶಪಡಿಸಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಪಾಣೆಮಂಗಳೂರು ಬೋಗೋಳಿ ನಿವಾಸಿ ಅಶ್ರಫ್ ಬಂಧಿತ ಆರೋಪಿ.
ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಬಗ್ಗೆ...
ಪುತ್ತೂರು: ಪ್ರಾಮಾಣಿಕತೆ ಮೆರೆದ ವಿಟ್ಲದ ಆಟೋ ಚಾಲಕ
ಪುತ್ತೂರು : ಆಟೋ ಚಾಲಕರೊಬ್ಬರು ತನಗೆ ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಪ್ರಾಮಾಣಿಕವಾಗಿ ಅದರ ವಾರಸುದರಾರಿಗೆ ತಲುಪಿಸಿ ಪ್ರಾಮಾಣಿಕತೆ ಮರೆದ ಘಟನೆ ನಡೆದಿದೆ.
ಬಿಜೆಪಿ 4ನೇ ವಾರ್ಡ್ ಚಂದಳಿಕೆ ವಿಟ್ಲ ಇದರ ಅಧ್ಯಕ್ಷ ರಿಕ್ಷಾ...
ಮಂಗಳೂರು: ಗಾಂಜಾ ಮಾರಾಟ; 12 ವಿದ್ಯಾರ್ಥಿಗಳನ್ನು ಬಂಧಿಸಿದ ಪೊಲೀಸರು..!
ಮಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಿದ್ಯಾರ್ಥಿಗಳು ದುಷ್ಟಟಗಳ ಹಾದಿ ಹಿಡಿಯುತ್ತಿದ್ದಾರೆ. ಯುವ ಜನತೆಯೆ ಗಾಂಜಾ ವ್ಯಸನಿಗಳಾಗುತ್ತಿದ್ದಾರೆ. ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಹಾಗೂ ಗಾಂಜಾವನ್ನು ಹೊಂದಿದ್ದ ಆರೋಪದಲ್ಲಿ...
ಅಮರನಾಥದಲ್ಲಿ ಮೇಘಸ್ಪೋಟ; ಬಂಟ್ವಾಳದ 30 ಯಾತ್ರಿಗಳು ಸುರಕ್ಷಿತ
ಬಂಟ್ವಾಳ: ಅಮರನಾಥದಲ್ಲಿ ನಡೆದಿರುವ ಮೇಘಸ್ಪೋಟದಲ್ಲಿ ನಡೆದಿರುವ ಜೀವಹಾನಿಯ ಸುದ್ದಿಯ ಬೆನ್ನಲ್ಲೇ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಿಂದ ಯಾತ್ರೆ ಕೈಗೊಂಡ 30 ಮಂದಿಯ ತಂಡ ಅಮರನಾಥಕ್ಕೆ ತಲುಪಿದ್ದು, ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಬಂದಿದೆ.
ಘಟನೆ...
















