Tag: vtv vitla
ರಾಜಸ್ಥಾನದಿಂದ-ಬೆಂಗಳೂರಿಗೆ ಪ್ಲೈಟ್ ನಲ್ಲಿ ಬಂದಿಳಿದು ಕಳ್ಳತನ ಮಾಡಿ ಪ್ಲೈಟ್ ನಲ್ಲಿ ತೆರಳುತ್ತಿದ್ದ ಖತರ್’ನಾಕ್ ಕಳ್ಳ.!
ರಾಜಸ್ಥಾನದಿಂದ ಪತ್ನಿಯ ಎದುರು ಏರ್ ಪೋರ್ಟ್’ನಲ್ಲಿ ವಿಮಾನ ಹತ್ತಿ ಬೆಂಗಳೂರಿಗೆ ಬಂದು ಕಳ್ಳತನ ಮಾಡಿ ದುಡ್ಡು ಸಂಪಾದಿಸಿ ಹೆಂಡತಿಯನ್ನು ದೊಡ್ಡ ಶ್ರೀಮಂತನಂತೆ ಮೆಚ್ಚಿಸುತ್ತಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂದಿಸಿದ್ದಾರೆ.
ಆರೋಪಿ ಉಮೇಶ್ ಖತ್ತಿಕ್ ಎಂಬ...
ಭದ್ರತಾ ಪಡೆಯ ಕಾರ್ಯಾಚರಣೆ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಹಳ್ಳಿಯಲ್ಲಿ ಇದ್ದ ಭಯೋತ್ಪಾದಕರ ಅಡಗುತಾಣವನ್ನು ಭದ್ರತಾ ಪಡೆಗಳು ಭೇದಿಸಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
ಭಾರತ-ಪಾಕಿಸ್ತಾನ ಗಡಿ...
ಉಡುಪಿ : ಮನೆ ಕಳ್ಳತನ ಪ್ರಕರಣ; 24 ಗಂಟೆಯೊಳಗೆ ಪ್ರಕರಣ ಭೇಧಿಸಿದ ಪೊಲೀಸರು.!
ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಒಬ್ಬಂಟಿಯಾಗಿದ್ದಾಗ ಕಳ್ಳನೊಬ್ಬ ನುಗ್ಗಿ ಚಿನ್ನದ ನೆಕ್ಲೇಸ್ ಕಳವು ಮಾಡಿ ಪರಾರಿಯಾಗಿದ್ದ,ಬ್ರಹ್ನಾವರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು.
ಬ್ರಹ್ಮಾವರ ಪೊಲೀಸರು ಆರೋಪಿಯನ್ನು ತಕ್ಷಣ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ....
ಕಡಬ: ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು
ಕಡಬ: ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಕಡಬ ಸಮೀಪದ ಪಿಜಕ್ಕಳ ಎಂಬಲ್ಲಿ ಭಾನುವಾರ ಅಪರಾಹ್ನ ಸಂಭವಿಸಿದೆ.
ಮೃತ ಬಾಲಕನನ್ನು ನರಿಮೊಗರು ಐಟಿಐನ ವಿದ್ಯಾರ್ಥಿ ಕಡಬ ಹೈಸ್ಕೂಲ್ ಬಳಿಯ ನಿವಾಸಿ ನಾವೂರ ಎಂಬವರ ಪುತ್ರ...
36 ಗಂಟೆ ಸಾಮಾಜಿಕ ಜಾಲತಾಣಕ್ಕೆ ಕರ್ಫ್ಯೂ
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಸರಕಾರದ ವಿರುದ್ದದ ಪ್ರತಿಭಟನೆ ಜೋರಾಗಿದೆ. ತೀವ್ರ ವಿದ್ಯುತ್ ಬಿಕ್ಕಟ್ಟು, ಹೆಚ್ಚುತ್ತಿರುವ ಹಣದುಬ್ಬರದ ನಡುವಲ್ಲೇ ಶ್ರೀಲಂಕಾ ಸರಕಾರ 36 ಗಂಟೆಗಳ ಕರ್ಫ್ಯೂ ಜಾರಿ ಮಾಡಿದೆ. ಅಲ್ಲದೇ ಭಾನುವಾರ...
ಸುಬ್ರಹ್ಮಣ್ಯ: ಕಾರು – ಬೈಕ್ ಅಪಘಾತ; ನಿವೃತ್ತ ಎ.ಎಸ್.ಐ ದಾರುಣ ಸಾವು
ಸುಬ್ರಹ್ಮಣ್ಯ: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ನಿವೃತ್ತ ಎಎಸ್‌ಐ ಎ.ಪಿ ಗೌಡ ಎನ್ನಲಾಗಿದೆ.
ಕುಲ್ಕುಂದ ನಿವಾಸಿ ನಿವೃತ್ತ...
ಕುಂದಾಪುರ: ಗುಡಿಸಲಿಗೆ ಬೆಂಕಿ: ಒರ್ವ ಸಜೀವ ದಹನ
ಕುಂದಾಪುರ: ಹೊಸ ಮನೆ ನಿರ್ಮಾಣದ ಹಿನ್ನೆಲೆಯಲ್ಲಿ ವಾಸವಿದ್ದ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ವ್ಯಕ್ತಿಯೋರ್ವರು ಸಜೀವ ದಹನವಾದ ದಾರುಣ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ಗಂಗೊಳ್ಳಿ ಗ್ರಾಮದ ದೊಡ್ಡಹಿತ್ಲು ನಿವಾಸಿ ಗಣೇಶ್ ಖಾರ್ವಿ...
ಮಜಿ ವೀರಕಂಭ ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ
ವಿಟ್ಲ: ಶಿಕ್ಷಣವು ನಿಂತ ನೀರಾಗಬಾರದು ನಿರಂತರವಾಗಿ ಮುಂದುವರಿದು ವಿದ್ಯೆಯು ಪ್ರಗತಿಗೆ ನಾಂದಿಯಾಗಬೇಕು .ಶಿಕ್ಷಣವು ಎಷ್ಟೇ ಪಡೆದಿದ್ದರೂ ಗುರುವಿಗೆ ಗೌರವ ನೀಡುವುದೇ ಸಂಸ್ಕಾರ ಆಗಿರುತ್ತದೆ. ಕಲಿತ ಶಾಲೆ ನಮ್ಮ ಬದುಕಿನ ದಾರಿಯನ್ನು ಕೊಡುತ್ತವೆ ಎಂಬುದಾಗಿ...
ಮಂಗಳೂರು: ಆಶ್ರಮವಾಸಿ ಮಹಿಳೆಗೆ ಮಾಲಕ ಸೇರಿದಂತೆ ಮೂವರು ಹಲ್ಲೆ : ಆರೋಪಿಗಳ ಬಂಧನ
ಮಂಗಳೂರು: ಮೂಲ್ಕಿ ಕಾರ್ನಾಡ್ ನ ಮೈಮುನಾ ಫೌಂಡೇಶನ್ ನಲ್ಲಿ ಆಶ್ರಮವಾಸಿಯಾಗಿದ್ದ ಮಹಿಳೆಯೋರ್ವಳ ಮೇಲೆ ಸಂಸ್ಥೆಯ ಮಾಲಕ ಸೇರಿದಂತೆ ಮೂವರು ಹಲ್ಲೆ ನಡೆಸಿ ದೈಹಿಕ ಹಿಂಸೆ ನೀಡಿರುವುದಾಗಿ ಮಹಿಳೆಯು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ...
ಮಾಣಿ: ಸೂರಿಕುಮೇರು ಎಸ್‌ವೈಎಸ್ ಎಸ್ಸೆಸ್ಸೆಫ್ ನಿಂದ ರಂಝಾನ್ ಕಿಟ್ ವಿತರಣೆ
ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ಸೂರಿಕುಮೇರು ಬ್ರಾಂಚ್ ಕಮಿಟಿ ಮತ್ತು ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಇದರ ವತಿಯಿಂದ ಅರ್ಹ ಕುಟುಂಬಗಳಿಗೆ...
















