Tag: vtv vitla
ಹಿಜಾಬ್ ವಿವಾದ ಇಂದು ಹೈಕೋರ್ಟ್ ನಲ್ಲಿ ಮಹತ್ವದ ತೀರ್ಪು ಸಾಧ್ಯತೆ..!
ಬೆಂಗಳೂರು: ಹಿಜಾಬ್ ಕುರಿತು ಎದ್ದಿರುವ ವಿವಾದದ ಬಗ್ಗೆ ಫೆ.08 ರಂದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಉಡುಪಿ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ತರಗತಿ ಪ್ರವೇಶಿಸುವುದಕ್ಕೆ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೂರು ಪ್ರತ್ಯೇಕ...
ಪುತ್ತೂರು: ವಿವೇಕಾನಂದ ಪ.ಪೂ ಕಾಲೇಜಿನ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೇಮಸ್ವಾತಿಗೆ ಸನ್ಮಾನ
ಪುತ್ತೂರು: ದೆಹಲಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೋವಾ ಮತ್ತು ಕರ್ನಾಟಕ ಡೈರೆಕ್ಟೊರೇಟ್ ಅನ್ನು ಪ್ರತಿನಿಧಿಸಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಜ್ಯೂನಿಯರ್ ಅಂಡರ್ ಆಫೀಸರ್ ಹೇಮಸ್ವಾತಿ ಅವರನ್ನು ವಿವೇಕಾನಂದ...
ಸುಬ್ರಹಣ್ಯ: ಮುಜುರಾಯಿ ಸಚಿವೆ ಶಶಿಕಲಾ ಜೊಲ್ಲೆ ಕುಕ್ಕೆ ಕ್ಷೇತ್ರಕ್ಕೆ ಭೇಟಿ
ಸುಬ್ರಹಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕರ್ನಾಟಕ ಸರ್ಕಾರದ ಮುಜುರಾಯಿ ಸಚಿವೆ ಶಶಿಕಲಾ ಜೊಲ್ಲೆ ಇಂದು ಬೆಳಗ್ಗೆ ಭೇಟಿ ನೀಡಿದರು.
ಬಳಿಕ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಂಟ್ವಾಳ: ವಾಹನ ಶೋರೂಂ ಮುಂದೆ ಪೆಟ್ರೋಲ್ ಸುರಿದು ಬೈಕಿಗೆ ಬೆಂಕಿ ಹಚ್ಚಿದ ಮಾಲಕ..!
ಬಂಟ್ವಾಳ: ಖಾಸಗಿ ಫೈನಾನ್ಸ್ ಕಂಪೆನಿಯವರು ಬೈಕ್ ಒಂದರ ಕಂತಿನ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕಿರಿ ಮಾಡಿದರು ಎಂಬ ಕಾರಣಕ್ಕೆ ಸ್ವತ: ಬೈಕ್ ಮಾಲಕ ಶೋ ರೂಂ ಎದುರಿನಲ್ಲಿ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ...
ವೀರಕಂಭ: ಮಜಿ ಶಾಲೆಯಲ್ಲಿ SDMC ಮತ್ತು ಪೋಷಕರ 3ನೇ ಹಂತದ ತರಬೇತಿ ಕಾರ್ಯಾಗಾರ
ಕಲ್ಲಡ್ಕ: ಪರಿಸರವು ನಮಗೆ ದೇವರು ನೀಡಿರುವ ಒಂದು ಸುಂದರ ವರದಾನವಾಗಿದೆ. ಪರಿಸರದ ಮಾಲಿನ್ಯವು ಬಹುಪಾಲು ಮನುಷ್ಯರಿಂದಲೇ ಆಗುತ್ತದೆ .ಈತನ ಕಾರಣದಿಂದಾಗಿ ಮಾತ್ರ ಪರಿಸರ ಹಾಳಾಗಿ ಬರಡಾಗುತ್ತದೆ. ನಮ್ಮ ಪರಿಸರ ನಮ್ಮ ಜವಾಬ್ದಾರಿ ಅರಣ್ಯ...
ಕಡಬ: ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದಾಗಿ ಹೊತ್ತಿ ಉರಿದ ಮನೆ;
ಕಡಬ: ಇಲ್ಲಿನ ಪೆರಾಬೆ ಗ್ರಾಮದ ಕುಂತೂರಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್'ನಿಂದಾಗಿ ಮನೆಯೊಂದು ಹೊತ್ತಿ ಉರಿದ ಘಟನೆ ನಡೆದಿದೆ.
ಮುಡಿಪಿನಡ್ಕ ನಿವಾಸಿ ಸಿದ್ದೀಕ್ ಎ.ಎಸ್ ರವರ ಹಂಚಿನ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ...
ವಿಟ್ಲ: ಕಂಬಳಬೆಟ್ಟು ನಿವಾಸಿ ವೆಂಕಪ್ಪ ದಾಸ್ ನಿಧನ
ವಿಟ್ಲ: ಕಂಬಳಬೆಟ್ಟು ನಿವಾಸಿ ವೆಂಕಪ್ಪ ದಾಸ್ (93) ಅವರು ಅನಾರೋಗ್ಯದಿಂದಾಗಿ ಇಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ವಾರಿಜ ವಿ ದಾಸ್, ಮಕ್ಕಳು ಜಯ ಕುಮಾರ್, ನಂದ ಕುಮಾರ್, ಸೊಸೆಯಂದಿರು, ಮೊಮ್ಮಕ್ಕಳು, ಮತ್ತು...
ಬಿ.ಸಿ.ರೋಡ್ – ಕೈಕಂಬ ಜಂಕ್ಷನ್’ನಲ್ಲಿ ಹಿಜಾಬ್ ವಿರೋಧಿ ನಡೆಯ ವಿರುದ್ಧ ಮಹಿಳಾ ಸಂಘಟನೆ ಒಕ್ಕೂಟ...
ಬಂಟ್ವಾಳ: ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವಂತಹ ಹಿಜಾಬ್ ವಿರೋಧಿ ನಡೆಯ ವಿರುದ್ಧ ಫೆಬ್ರವರಿ 7 ರಂದು ಬಿ.ಸಿ.ರೋಡ್ ಕೈಕಂಬ ಜಂಕ್ಷನ್'ನಲ್ಲಿ ಮಹಿಳಾ ಸಂಘಟನೆ ಒಕ್ಕೂಟ ಇದರ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ಸಭೆಯನ್ನು ಉದ್ದೇಶಿಸಿ...
ವಿಟ್ಲ: ಬೊಬ್ಬೆಕೇರಿಯಲ್ಲಿ ಪವರ್ ಪಾಯಿಂಟ್ ಶುಭಾರಂಭ
ವಿಟ್ಲ: ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ ಸುನೀಲ್ ಡಿ ಮಾಲೀಕತ್ವದ ಪವರ್ ಪಾಯಿಂಟ್ ಇಂದು ಶುಭಾರಂಭಗೊಂಡಿದೆ.
ಇನ್ವರ್ಟರ್ & ಸೋಲಾರ್, ಗೀಸರ್, ಸೇಲ್ಸ್ ಮತ್ತು ಸರ್ವೀಸ್, ಎಲ್ಲಾ ವಾಹನಗಳ ಬ್ಯಾಟರಿ, ಫ್ರಿಡ್ಜ್, ಫ್ರೀಜರ್, ಎ.ಸಿ, ವಾಶಿಂಗ್...
ಪುತ್ತೂರು: ಮದ್ರಾಸ ಶಾಲೆಯ ಉಸ್ತಾದ್’ನಿಂದ ನಾಚಿಗೇಡಿನ ಕೃತ್ಯ; ಕಲಿಯಲು ಬರುತ್ತಿದ್ದ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ...
ಪುತ್ತೂರು: ತಾಲೂಕಿನ ಪುತ್ತಿಲದ ಮದ್ರಸಾ ಶಾಲೆಯೊಂದರಲ್ಲಿ ಉಸ್ತಾದ್ ಒಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳ ನೀಡಿರುವ ಘಟನೆ ಪುತ್ತೂರು ಮಹಿಳಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಯನ್ನು ಕುಂಡಡ್ಕ ಮದ್ರಾಸದ ಉಸ್ತಾದ್...
















