Thursday, March 28, 2024
spot_imgspot_img
spot_imgspot_img

ಬಿ.ಸಿ.ರೋಡ್ – ಕೈಕಂಬ ಜಂಕ್ಷನ್’ನಲ್ಲಿ ಹಿಜಾಬ್ ವಿರೋಧಿ ನಡೆಯ ವಿರುದ್ಧ ಮಹಿಳಾ ಸಂಘಟನೆ ಒಕ್ಕೂಟ ವತಿಯಿಂದ ಪ್ರತಿಭಟನೆ

- Advertisement -G L Acharya panikkar
- Advertisement -

ಬಂಟ್ವಾಳ: ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವಂತಹ ಹಿಜಾಬ್ ವಿರೋಧಿ ನಡೆಯ ವಿರುದ್ಧ ಫೆಬ್ರವರಿ 7 ರಂದು ಬಿ.ಸಿ.ರೋಡ್ ಕೈಕಂಬ ಜಂಕ್ಷನ್’ನಲ್ಲಿ ಮಹಿಳಾ ಸಂಘಟನೆ ಒಕ್ಕೂಟ ಇದರ ವತಿಯಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ಸಭೆಯನ್ನು ಉದ್ದೇಶಿಸಿ ವಿದ್ಯಾರ್ಥಿ ನಾಯಕಿ ಅಫ್ರಾ ಬಜ್ಪೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಇದರ ಸಂಚಾಲಕಿ ಝೀನತ್ ಗೂಡಿನಬಳಿ ಮಾತಾಡಿದರು ಮತ್ತು ಪ್ರತಿಭಟನೆ ಕೊನೆಯಲ್ಲಿ ಕೋಮುವಾದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

- Advertisement -

Related news

error: Content is protected !!