Tag: vtv vitla
ಮಂಗಳೂರು: ಪಡ್ರೆ ಮುಂಚೂರು ಪ್ರದೇಶಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ!
ಮಂಗಳೂರು: ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಸುರತ್ಕಲ್ ಪೂರ್ವ ವಾರ್ಡ್ ನಂಬರ್ 2ರ ಪಡ್ರೆ ಪರಿಸರಕ್ಕೆ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಬುಧವಾರ ಭೇಟಿ ನೀಡಿದರು.
ಈ ಪರಿಸರದಲ್ಲಿ ವರ್ಷಂಪ್ರತಿ ಮಳೆಗಾಲದಲ್ಲಿ...
ಕಾಪು: ಭಾರಿ ಗಾಳಿ ಮಳೆಗೆ ಮರ ಮುರಿದು ಬಿದ್ದು ನಾಗಬನಕ್ಕೆ ಅಪಾರ ಹಾನಿ!
ಕಾಪು: ಇಂದು ಬೆಳಗಿನ ಜಾವ ಸುರಿದ ಭಾರಿ ಗಾಳಿ ಮಳೆಗೆ ಮರವೊಂದು ಮುರಿದು ಬಿದ್ದ ಪರಿಣಾಮ ಕಾಪು ಪೊಲಿಪು ರಾಷ್ಟ್ರೀಯ ಹೆದ್ದಾರಿ ಸಮೀಪದ ನಾಗಬನಕ್ಕೆ ಅಪಾರ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ.
ಇದರಿಂದ ನಾಗಬನದ...
ಬೆಳ್ತಂಗಡಿ: ಮುಸ್ಲಿಂ ಯುವಕನಿಂದ ಶ್ರೀಕಾಳಿಕಾಂಬೆಯ ಸ್ತುತಿ ರಚನೆ ಹಾಗೂ ಗಾಯನ!
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆ ಎಂದಾಕ್ಷಣ ಕೆಲವರಿಗೆ ನೆನಪಾಗುವುದು ಕೋಮುವಾದ, ಪರಸ್ಪರ ದ್ವೇಷ, ಜಾತಿಯಾಧಾರಿತ ಗಲಭೆ. ಆದರೆ, ಧಾರ್ಮಿಕವಾಗಿ ಪ್ರಾಮುಖ್ಯತೆ ಹೊಂದಿರುವ ಈ ಜಿಲ್ಲೆಯ ಕೆಲವುಕಡೆ ಕೋಮು ಸಾಮರಸ್ಯ ಮೇಳೈಸುವ ಘಟನೆಗಳು ನಡೆಯುತ್ತಿರುತ್ತದೆ....
ಬೆಳ್ತಂಗಡಿ: ತಾಲೂಕಿನ ಹಲವು ಕಡೆಗಳಲ್ಲಿ ಭಾರಿ ಗಾಳಿ ಮಳೆ; ಅಪಾರ ಪ್ರಮಾಣದ ಹಾನಿ!
ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ಬುಧವಾರವೂ ಭಾರಿ ಗಾಳಿ ಮಳೆಯಾಗಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ.ಮದ್ದಡ್ಕ ಸಮೀಪ ಅಂಗಡಿ ಮುಂಗಟ್ಟು, ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದು, ಅಡಕೆ ಮರಗಳು ಧರೆಗುರುಳಿವೆ. ಓಡಿಲಾಂಳ ಗ್ರಾಮದ ಕೆರೆಕೋಡಿ ಜಾನಕಿ...
IPL 6ನೇ ಪಂದ್ಯಾಟ: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಸನ್ ರೈಸರ್ಸ್ ಹೈದರಾಬಾದ್!
ಇಂದು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಣ ಐಪಿಎಲ್ ನ 6 ನೇ ಪಂದ್ಯ ನಡೆಯುತ್ತಿದ್ದು ಈ ಪಂದ್ಯ ತುಂಬಾ ಕುತೂಹಲಕಾರಿಯಾಗಿದೆ.
ವಿರಾಟ್ ಕೋಹ್ಲಿ ನಾಯಕತ್ವದ...
10ನೇ ತರಗತಿ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ರದ್ದು; 12ನೇ ತರಗತಿ ಬೋರ್ಡ್ ಪರೀಕ್ಷೆ ಮುಂದೂಡಿಕೆ!
ನವದೆಹಲಿ: ದೇಶಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ 4ರಿಂದ ನಡೆಯಬೇಕಿದ್ದ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. 10ನೇ ತರಗತಿಯ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ....
ಮಂಗಳೂರು: ಕಾನ ಅಂಬೇಡ್ಕರ್ ಭವನದಲ್ಲಿ 130ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ
ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲ ಇಡ್ಯಾ ಪೂರ್ವ ಶಕ್ತಿಕೇಂದ್ರ ಮತ್ತು ಜನತಾ ಕಾಲನಿ ಶಕ್ತಿಕೇಂದ್ರದ ವತಿಯಿಂದ ದಿನಾಂಕ 14-04-2021ನೇ ಬುಧವಾರ ಬೆಳಿಗ್ಗೆ 10.30 ಕಾನ ಅಂಬೇಡ್ಕರ್ ಭವನದಲ್ಲಿ...
ವಿಟ್ಲ: ಜೇಸಿ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ವಿಟ್ಲ: ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆ, ಮಹಿಳಾ ಹಕ್ಕುಗಳ ಪರವಹಿಸಿ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ನ್ಯಾಯ ಶಾಸ್ತ್ರಜ್ಞರಾಗಿ, ರಾಜಕೀಯ ಪ್ರವೇಶಿಸಿ ಡಾಕ್ಟರೇಟ್ ಪದವಿಗಿಟ್ಟಿಸಿಕೊಂಡು , ಭಾರತದ ಸಂವಿಧಾನದ ಶಿಲ್ಪಿಗಳಾಗಿ, ಸದಾ ಸ್ಮರಣೀಯರಾದ ಡಾಕ್ಟರ್...
ವಿಟ್ಲ: ಎಸ್.ಸಿ ಕಾಲನಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ ೧೩೦ ನೇ ಜಯಂತಿಯ ಆಚರಣೆ
ವಿಟ್ಲ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ 130ನೇ ಜಯಂತಿಯನ್ನು ವಿಟ್ಲಪಡ್ನೂರು ಗ್ರಾಮದ 3ನೇ ವಾರ್ಡಿನ ಪಡಾರು ಮದಕದ ಎಸ್.ಸಿ ಕಾಲನಿಯಲ್ಲಿ ಆಚರಿಸಲಾಯಿತು.
ವಿಟ್ಲ ಪಡ್ನೂರು ಗ್ರಾಮದ ಪಂಚಾಯತ್ ಸದಸ್ಯರಾದ ಹರಿಕಿಶೋರ್ ಪಡಾರು, ವಾರ್ಡ್...
ವಿಟ್ಲ: ಹೊಸ ವರ್ಷದ ಪ್ರಯುಕ್ತ ಪಂಚಲಿಂಗೇಶ್ವರ ದೇವಾಸ್ಥಾನದಲ್ಲಿ ಇಂದು ಪಂಚಾಂಗ ಪಠಣಾ ಕಾರ್ಯಕ್ರಮ
ವಿಟ್ಲ: ಬಿಸು ಹಬ್ಬ ಹೊಸ ವರ್ಷದ ಪ್ರಯುಕ್ತ ಪಂಚಲಿಂಗೇಶ್ವರ ದೇವಾಸ್ಥಾನದಲ್ಲಿ ಪಂಚಾಂಗ ಪಠಣಾ ಕಾರ್ಯಕ್ರಮ ನಡೆಯಿತು.
ನಾರಾಯಣ ಬನ್ನಿತ್ತಾಯ, ಶ್ರಿಕೃಷ್ಣ ಕೆಕುನ್ನಾಯರು ಪಂಚಾಂಗ ಪಠಣೆ ಮಾಡಿದರು. ಅತಿಥಿ ಗಣ್ಯರಾಗಿ ವಿಟ್ಲ ಅರಸರಾದ ಬಂಗಾರು...
















