Tag: vtv vitla
ಪುತ್ತೂರು: ಸಿಡಿಲುಬಡಿದು ಮನೆ ಹಾನಿ; ಹಸ್ತನಿಧಿಯಿಂದ ಆರ್ಥಿಕ ನೆರವು
ಪುತ್ತೂರು: ಸಿಡಿಲು ಬಡಿದು ಮನೆ ಹಾನಿಗೊಳಗಾದ ನಿಡಳ್ಳಿ ನಿವಾಸಿ ರಾಮಣ್ಣ ಪೂಜಾರಿಯವರ ಮನೆ ದುರಸ್ಥಿಗೆ ಬ್ಲಾಕ್ ಕಾಂಗ್ರೆಸ್ ಸೇವಾ ಸಹಾಯ ಹಸ್ತ ನಿಧಿಯಿಂದ ಆರ್ಥಿಕ ನೆರವು ನೀಡಲಾಯಿತು.
ರಾಮಣ್ಣ ಪೂಜಾರಿಯವರ ನವೀನ್ ರವರಿಗೆ ಶಾಸಕ...
ದುಬೈ ನ್ಯಾಯಾಲಯವು ಎಸ್‌ಬಿಐಗೆ 408 ಕೋಟಿ ರೂ. ಪಾವತಿಸುವಂತೆ ಬಿ.ಆರ್. ಶೆಟ್ಟಿಗೆ ಆದೇಶ
ಹೊಸದಿಲ್ಲಿ : ಯುಎಇ ಎನ್ಎಂಸಿ ಹೆಲ್ತ್‌ಕೇರ್ ಗ್ರೂಪ್ ಸಂಸ್ಥಾಪಕ ಬಿ.ಆರ್. ಶೆಟ್ಟಿ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 408.5 ಕೋಟಿ ರೂ.(168.7 ಮಿಲಿಯನ್ ದಿರ್‌ಹಮ್) ಪಾವತಿಸುವಂತೆ ದುಬೈ ಇಂಟರ್‌ನ್ಯಾಷನಲ್ ಫೈನಾನ್ಸಿಯಲ್ ಸೆಂಟರ್...
ಕೊಣಾಜೆ:ಸರ ಕಳ್ಳತನ ಆರೋಪಿ ಸಾವು ; ಮುದುಂಗಾರುಕಟ್ಟೆ ಬಸ್ ನಿಲ್ದಾಣ ಬಳಿ ಯುವಕನ ಮೃತದೇಹ...
ಕೊಣಾಜೆ: ಬಾಳೆಪುಣಿ ಗ್ರಾಮದ ಮುದುಂಗಾರುಕಟ್ಟೆಬಸ್ ತಂಗುದಾಣದಲ್ಲಿ ಕೊಣಾಜೆ ಠಾಣೆಯ ಸರಕಳ್ಳತನದ ಆರೋಪಿ ಯುವಕನ ಮೃತದೇಹ ಪತ್ತೆಯಾಗಿದ್ದು, ಮಾದಕ ಪದಾರ್ಥ ವ್ಯಸನದಿಂದ ಸಾವನ್ನಪ್ಪಿರುವ ಬಗ್ಗೆ ಶಂಕಿಸಲಾಗಿದೆ.ಮುದುಂಗಾರುಕಟ್ಟೆ ಬಳಿಯ ಪಾತೂರು ನಿವಾಸಿ ಮಹಮ್ಮದ್ ನಿಯಾಫ್ (28)...
ಪುತ್ತೂರು: ನಗರ ಪೊಲೀಸರಿಂದ ಹಗಲು ಮನೆ ಕಳ್ಳತನದ ಆರೋಪಿಯ ಬಂಧನ; 18 ಗ್ರಾಂ ಚಿನ್ನ...
ಪುತ್ತೂರು: ಮನೆಗಳ್ಳತನ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅ.12ರಂದು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 5-00 ಗಂಟೆಯ ಮಧ್ಯೆ ತನ್ನ ವಾಸದ ಮನೆಯಿಂದ ಯಾರೋ ಕಳ್ಳರು 1 ಚಿನ್ನದ ಬಳೆ,...
ನಿರಂತರ ಗೆಲುವುಗಳೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
ಮುಂಬೈ: ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಒಂದೇ ತಂಡದ ವಿರುದ್ಧ ಸತತ 10 ಸರಣಿಗಳನ್ನು ಗೆದ್ದ ರಾಷ್ಟ್ರ ಎಂಬ ದಾಖಲೆ ನಿರ್ವಹಿಸುವ ಮೂಲಕ ಸೌತ್ ಆಫ್ರಿಕಾದ ವಿಶ್ವ...
ಪೆರುವಾಯಿ: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ದಾಳಿ – ಜೈಲು ಪಾಲಾಗಿದ್ದ ಬಿಲ್ ಕಲೆಕ್ಟರ್...
ಜೈಲಿನಿಂದ ಹೊರ ಬಂದ ಗ್ರಾ.ಪಂ ಅಧ್ಯಕ್ಷೆ ನಫೀಸಾ ಪೆರುವಾಯಿ ಪದಚ್ಯುತಿಗೆ ಆಗ್ರಹಿಸಿ ಗ್ರಾಮಸ್ಥರಿಂದ ಅ.21ರಂದು ಬೃಹತ್ ಪ್ರತಿಭಟನೆ…!
ಪೆರುವಾಯಿ: ಲಂಚ ಸ್ವೀಕಾರ ಪ್ರಕರಣದಲ್ಲಿ ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಪೆರುವಾಯಿ ಗ್ರಾಮ...
ವಿದೇಶದಲ್ಲಿ ಜಲಪಾತ ವೀಕ್ಷಣೆಗೆ ತೆರಳಿದ್ದ ಸುಳ್ಯ ಮೂಲದ ಯುವಕ ಕಾಲು ಜಾರಿ ಬಿದ್ದು ಮೃತ್ಯು
ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಸುಬ್ರಹ್ಮಣ್ಯದ ಯುವಕನೋರ್ವ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.
ಮತಪಟ್ಟ ಯುವಕನನ್ನು ಸುಬ್ರಹ್ಮಣ್ಯ ಸಮೀಪದ ನಡುಗಲ್ಲು ಕಲ್ಲಾಜೆಯ ಜಯಲಕ್ಷ್ಮಿ ಎಂಬವರ ಪುತ್ರ...
ಮೂಡುಬಿದ್ರೆ: ವೇಶ್ಯಾವಾಟಿಕೆ ಅಡ್ಡಗೆ ಪೊಲೀಸ್ ದಾಳಿ; ನಾಲ್ವರ ಬಂಧನ
ಮೂಡುಬಿದ್ರೆ: ವೇಶ್ಯಾವಾಟಿಕೆ ಅಡ್ಡಗೆ ದಾಳಿ ನಡೆಸಿದ ಮೂಡುಬಿದ್ರೆ ಪೊಲೀಸರು ನಾಲ್ವರನ್ನು ಬಂಧಿಸಿರುವ ಘಟನೆ ನಿಡೋಡಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಆರೋಪಿಗಳನ್ನು ನಿಡೋಡಿಯ ಮಹೇಶ, ಕಟೀಲು ಪರಿಸರದ ಯಜೇಶ್,ದಿಲೀಪ್ ಹಾಗೂ ಶ್ರೀಕಾಂತ್ ಎಂದು ಗುರುತಿಸಲಾಗಿದೆ.
ಇಬ್ಬರು ಅಪ್ರಾಪ್ತ...
ಛತ್ತೀಸ್‌ಗಡ: ನಕ್ಸಲರು ಅಡಗಿಸಿಟ್ಟಿದ್ದ 5 IED ಸೇರಿ ಅಪಾರ ಪ್ರಮಾಣದ ಸ್ಫೋಟಕ ಸೀಜ್
ರಾಯ್ಪುರ: ಭದ್ರತಾ ಪಡೆ ಹಾಗೂ ಬಿಜಾಪುರ ಪೊಲೀಸರು ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ನಕ್ಸಲರು ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸೋಮವಾರ (ಅ.13) ಮಧ್ಯಾಹ್ನ 3ರ ಸುಮಾರಿಗೆ ತಡ್ಪಲ ಬೇಸ್ ಕ್ಯಾಂಪ್‌ನ...
ಬೈಂದೂರು: ಸರ್ಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ; ಆರೋಪಿಯ ಬಂಧನ, ಸೊತ್ತುಗಳು ವಶಕ್ಕೆ
ಬೈಂದೂರು: ತಾಲೂಕಿನ ಗೊಳಿಹೊಳೆ ಗ್ರಾಮದ ಬಡ್ಡಿ ಎಂಬಲ್ಲಿನ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಮೇರೆಗೆ ಬೈಂದೂರು ಠಾಣಾ ಪೊಲೀಸ್ ಉಪನಿರೀಕ್ಷಕ ತಿಮ್ಮೇಶ ಬಿ. ಎನ್ ಸಿಬ್ಬಂದಿಯವರೊಂದಿಗೆ...
















