Tag: vtv
15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಾಂಟೆಡ್ ಆಗಿದ್ದವನ ಮೇಲೆ ಶೂಟಾಟ್ ಮಾಡಿ ಅರೆಸ್ಟ್
ನೆಲಮಂಗಲ: 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಾಂಟೆಡ್ ಆಗಿದ್ದ ಕುಖ್ಯಾತ ಸರಗಳ್ಳನ ಮೇಲೆ ಗುಂಡು ಹಾರಿಸಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿರುವ ಘಟನೆ ನೆಲಮಂಗಲದ ಬಿನ್ನಮಂಗಲದ ಬಳಿ ನಡೆದಿದೆ.
ಪ್ರಕರಣಗಳಲ್ಲಿ ವಾಂಟೆಡ್ ಆಗಿದ್ದ ಕುಖ್ಯಾತ ಸರಗಳ್ಳನ...
ಮಂಗಳೂರು: ಆಧಾರ್ ಕಾರ್ಡ್ ಕಳೆದು ಹೋದರೆ ನಿರ್ಲಕ್ಷ್ಯ ಬೇಡ -ಎಡಿಜಿಪಿ ಅಲೋಕ್ ಕುಮಾರ್
ಮಂಗಳೂರು: ಒಂದೊಮ್ಮೆ ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ದಲ್ಲಿ ನಿರ್ಲಕ್ಷ್ಯ ವಹಿಸಬೇಡಿ. ಬಾಂಬ್ ಬ್ಲಾಸ್ಟ್ ಪ್ರಕರಣ ನಿಮಗೊಂದು ನಿದರ್ಶನ ಆಗಲಿ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾರಿಕ್...
ವಿಮಾನದಲ್ಲಿ ಇರುಮುಡಿ ಕೊಂಡೊಯ್ಯಲು ಅನುಮತಿ ನೀಡಿದ “ಬಿಸಿಎಎಸ್”.
ನವದೆಹಲಿ: ಇನ್ನು ಮುಂದೆ ಶಬರಿಮಲೆ ಭಕ್ತಾದಿಗಳಿಗೆ ವಿಮಾನದ "ಕ್ಯಾಬಿನ್ ಬ್ಯಾಗೇಜ್"ನಲ್ಲಿ ಇರುಮುಡಿ ಜತೆಗೆ ತೆಂಗಿನಕಾಯಿ ಕೊಂಡೊಯ್ಯಲು ವಿಮಾನಯಾನ ಭದ್ರತಾ ನಿಯಂತ್ರಕ ಸಂಸ್ಥೆಯಾದ "ಬಿಸಿಎಎಸ್" ಅನುಮತಿ ನೀಡಿದೆ.
ಸಾಮಾನ್ಯವಾಗಿ ತೆಂಗಿನಕಾಯಿ ದಹನಶೀಲವಾಗಿದ್ದರಿಂದ ಅದನ್ನು ವಿಮಾನದೊಳಗಡೆ ಕ್ಯಾಬಿನ್...
ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಪ್ರಪಾತಕ್ಕೆ ಬಿದ್ದ ಕಾರು
ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು ಪಲ್ಟಿ ಆಗಿ 5 ಮಂದಿ ಗಾಯಗೊಂಡ ಘಟನೆ ಚಾರ್ಮಾಡಿ ಘಾಟಿಯ ಮಲಯ ಮಾರುತ ಬಳಿ ನಡೆದಿದೆ.
ಕೋಲಾರದಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಪ್ರವಾಸಿಗರು ಪ್ರಯಾಣಿಸುತ್ತಿದ್ದ ಕಾರು 20...
ವಿಟ್ಲ: ಬ್ಯಾಂಕ್ ದರೋಡೆಗೆ ಮುಂದಾದ ಖದೀಮರು; ಯತ್ನ ವಿಫಲ
ವಿಟ್ಲ: ರಾತ್ರೋರಾತ್ರಿ ಕಳ್ಳರು ಬ್ಯಾಂಕ್ ದರೋಡೆ ಮಾಡಲು ಯತ್ನಿಸಿ ವಿಫಲವಾದ ಘಟನೆ ನಡೆದಿದೆ.
ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಕೋಡಪದವು ಶಾಖೆಯಲ್ಲಿ ಈ ಘಟನೆ ನಡೆದಿದೆ.
ಸಿ.ಸಿ ಕ್ಯಾಮರಾಕ್ಕೆ ಪ್ಲಾಸ್ಟಿಕ್ ಗೋಣಿಚೀಲ ಮುಚ್ಚಿ...
ಸುಳ್ಯ: ಯುವತಿಯನ್ನು ಕೊಂದು ಗೋಣಿಚೀಲದಲ್ಲಿ ತುಂಬಿಸಿಟ್ಟ ಭೂಪ..! ಮನೆಬಿಟ್ಟು ಹೋದ ಪತಿರಾಯನ ಮೇಲೆ ಹೆಚ್ಚಿದ...
ಸುಳ್ಯ: ಯುವತಿಯೋರ್ವಳ ಶವ ಗೋಣಿಚೀಲದಲ್ಲಿ ಪತ್ತೆಯಾಗಿದ್ದು ಮತ್ತೆ ಜನರನ್ನು ಆತಂಕಕ್ಕೆ ಈಡುಮಾಡಿದೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ವಿವಾಹಿತ ಮಹಿಳೆಯನ್ನು ಗಂಡನೇ ಕೊಂದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸುಳ್ಯದ ಬೀರಮಂಗಲದ ಬಾಡಿಗೆ ಮನೆಯೊಂದರಲ್ಲಿ...
ಸುಬ್ರಹ್ಮಣ್ಯ: “ನನ್ನನ್ನು ಯಾರು ಅಪಹರಿಸಿಲ್ಲ, ಪ್ರೀತಿಸಿದವನೊಂದಿಗೆ ಸ್ವಯಂ ಇಚ್ಛೆಯಿಂದ ಬಂದಿದ್ದೇನೆ” ; ನಾಪತ್ತೆಯಾದ ಗ್ರಾ.ಪಂ...
ಸುಬ್ರಹ್ಮಣ್ಯ: ಇತ್ತೀಚೆಗೆ ನಾಪತ್ತೆಯಾದ ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ಭಾರತಿ ಮೂಕಮಲೆ (33) ವಿಡಿಯೋ ಒಂದು ವೈರಲ್ ಆಗುತ್ತಿದ್ದು, ನನ್ನನ್ನು ಯಾರು ಅಪಹರಿಸಿಲ್ಲ, ನಾನು ಪ್ರೀತಿಸಿದವರೊಂದಿಗೆ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಐನೆಕಿದು ಗ್ರಾಮದ ಮೂಕಮಲೆ ಮನೆ...
ವಿಟ್ಲ: ನ. 24 ರಂದು EVA WOMEN ಶುಭಾರಂಭ
ವಿಟ್ಲ: ನ. 24 ರಂದು ವಿಟ್ಲ ಪುತ್ತೂರು ರಸ್ತೆಯ ವಿಹೆಚ್ ಕಾಂಪ್ಲೆಕ್ಸ್ನಲ್ಲಿ ಇವಾ ವುವೆನ್ ಶುಭಾರಂಭಗೊಳ್ಳಲಿದೆ. ಈ ಮಳಿಗೆಯಲ್ಲಿ ಮಹಿಳೆಯರ ಎಲ್ಲಾ ತರಹದ ಉಡುಪುಗಳು ಲಭ್ಯವಿರಲಿದೆ.
ತುಳು ಚಲನಚಿತ್ರ ನಟಿ ಚೈತ್ರಾ ಶೆಟ್ಟಿ ಮುಖ್ಯ...
ವಿಟ್ಲ: ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ 2022 ಸ್ಫರ್ಧೆಯಲ್ಲಿ ಮೂರು ಪದಕ ಬಾಚಿಕೊಂಡ ಖುಷಿ ಸಾಲ್ಯಾನ್
ವಿಟ್ಲ: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಣ ಸಂಸ್ಥಾನದವರು ಕುರುಕ್ಷೇತ್ರದಲ್ಲಿ ನಡೆಸಿದ 33ನೇ ರಾಷ್ಟ್ರೀಯ ಕ್ರೀಡೆ , ಅಥ್ಲೆಟಿಕ್ಸ್ 2022, 19 ವರುಷದ ಕೆಳಗಿನ ಬಾಲಕಿಯರ Hammer throw ಸ್ಪರ್ಧೆಯಲ್ಲಿ ಶಾರದಾ ಪಿಯು ಕಾಲೇಜಿನ...
ಸಿಎಂ ಬೊಮ್ಮಾಯಿಯ ಬೆಂಗಾವಲು ವಾಹನ ಪಲ್ಟಿ; ಹಲವರಿಗೆ ಗಾಯ
ಚಿತ್ರದುರ್ಗ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬೆಂಗಾವಲು ಪೋಲಿಸ್ ವಾಹನಕ್ಕೆ ಬೈಕ್ ಅಡ್ಡ ಬಂದ ಹಿನ್ನೆಲೆಯಲ್ಲಿ ಬೆಂಗವಾಲು ವಾಹನ, ನಡೆದುಕೊಂಡು ಹೋಗುತ್ತಿದ್ದ ತಾಯಿ , ಮಗನಿಗೆ ಡಿಕ್ಕಿಯಾಗಿದ್ದು ಇಬ್ಬರ ಸ್ಥಿತಿಯೂ ಗಂಭೀರವಾಗಿದೆ. ಘಟನೆಯಿಂದ...
















