Tag: vtv
ವಿಟ್ಲ: ತೆಂಗಿನ ಮರ ಬಿದ್ದು ಮನೆಗೆ ಹಾನಿ
ವಿಟ್ಲ: ಭಾರೀ ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಮನೆಯ ಬಚ್ಚಲು ಕಟ್ಟಡಕ್ಕೆ ಹಾನಿಯಾದ ಘಟನೆ ಕಬ್ಬಿನ ಹಿತ್ತಿಲು ಎಂಬಲ್ಲಿ ನಡೆದಿದೆ.
ಇಂದು ಮಧ್ಯಾಹ್ನ ಬೀಸಿದ ಗಾಳಿಗೆ ವಿಟ್ಲ ಸಮೀಪದ ಕಬ್ಬಿನ ಹಿತ್ತಿಲು ರೋಜಾ...
ರಾಷ್ಟ್ರ ಲಾಂಛನವನ್ನ ವಿರೋಧಿಸಿದ ನಟ ಪ್ರಕಾಶ್ ರಾಜ್.!! ಹಿಂದೆ ಮತ್ತು ಈಗ ಎನ್ನುವ ಫೋಟೋ...
ರಾಮ, ಹನುಮ ಮತ್ತು ರಾಷ್ಟ್ರ ಲಾಂಛನದಲ್ಲಿರುವ ಸಿಂಹದ ಫೋಟೋಗಳನ್ನು ಹಿಂದೆ ಮತ್ತು ಈಗ ಎಂದು ವರ್ಗೀಕರಿಸಿ ನಟ ಪ್ರಕಾಶ್ ರಾಜ್ ಟ್ವೀಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಇದಕ್ಕೆ ಜನ ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಶಾಂತ...
ಉಪ್ಪಿನಂಗಡಿ: ಭಾರೀ ಗಾಳಿ ಮಳೆಗೆ ಅಂಗಡಿ ಮುಗ್ಗಟ್ಟುಗಳಿಗೆ ಹಾನಿ
ಉಪ್ಪಿನಂಗಡಿ: ಇಂದು ಸುರಿದ ಭಾರೀ ಗಾಳಿ ಮಳೆಗೆ ಉಪ್ಪಿನಂಗಡಿಯಲ್ಲಿ ಬಾರೀ ಅವಾಂತರ ಸೃಷ್ಟಿಸಿದೆ. ಉಪ್ಪಿನಂಗಡಿ ಪೇಟೆಯ ಹಲವಾರು ಅಂಗಡಿ ಮುಗ್ಗಟ್ಟುಗಳಿಗೆ ಹಾನಿಯಾದ ಘಟನೆ ನಡೆದಿದೆ.
ತೀವ್ರವಾಗಿ ಸುರಿದ ಗಾಳಿ ಮಳೆಗೆ ಉಪ್ಪಿನಂಗಡಿಯ ವರ್ತಕರು ಕಂಗಾಲಾಗಿದ್ದು...
ಮದ್ಯ ಸೇವನೆಯಲ್ಲಿ ದಾಖಲೆ ಬರೆದ ದಕ್ಷಿಣ ಕನ್ನಡ.! ವರ್ಷಕ್ಕೆ 2.2 ಕೋಟಿ ಲೀಟರ್ ಮದ್ಯ...
ವಿವಿಧ ವಿಷಯಗಳಲ್ಲಿ ಸದಾ ಸುದ್ದಿಯಲ್ಲಿರುವ ದಕ್ಷಿಣ ಕನ್ನಡ ಈಗ ಮತ್ತೊಂದು ದಾಖಲೆ ಬರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಸೇವನೆ ಪ್ರಮಾಣ ಜಾಸ್ತಿಯಾಗಿದ್ದು, ಪ್ರತಿ ವರ್ಷ ಸುಮಾರು 2.2 ಕೋಟಿ ಲೀಟರ್ (ದಿನಕ್ಕೆ...
ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆ.!
ಕೇರಳದಲ್ಲಿ ಶಂಕಿತ ಮಂಕಿಪಾಕ್ಸ್ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದ್ದು, ಶಂಕಿತ ವ್ಯಕ್ತಿಯನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ವಿದೇಶದಿಂದ ಆಗಮಿಸಿದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್ ಸೋಂಕಿನ ರೋಗಲಕ್ಷಣಗಳು...
ಸ್ಪರ್ಧೆಯಲ್ಲಿ ಗಾಯಗೊಂಡು ಮೃತಪಟ್ಟ ಕಿಕ್ ಬಾಕ್ಸರ್
ಕೆ-ಒನ್ ಅಸೋಸಿಯೇಷನ್ ಆಫ್ ಕರ್ನಾಟಕ ಆಯೋಜಿಸಿದ್ದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗಾಯಗೊಂಡಿದ್ದ ನಗರದ ಹೊಸಕೇರಿಯ ಕಿಕ್ ಬಾಕ್ಸರ್ ಎಸ್.ನಿಖಿಲ್ (23) ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟರು.
ಪಂದ್ಯದಲ್ಲಿ ನಿಖಿಲ್‌ಗೆ ಪೆಟ್ಟು ಬಿದ್ದಿರುವುದಾಗಿ ಸಹಾಯಕ ಕೋಚ್‌ಗಳು...
ಬೆಳ್ತಂಗಡಿ: ಮತ್ತೆ ಸುರಿದ “ರಕ್ತ ಮಳೆ”
ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಲ್ಲೂ ವೈವಿಧ್ಯತೆ ಮೂಡಿ ನಿಂತಿದ್ದು, ಕೆಂಪು ಬಣ್ಣದ ಮಳೆ ಸುರಿದ ಘಟನೆ ನಡೆದಿದೆ. ಇದು ಈ ವರ್ಷ ಬೆಳ್ತಂಗಡಿಯಲ್ಲಿ ಕಂಡ ಎರಡನೇ ಪ್ರಕರಣವಾಗಿದೆ.
7 ವಾರದ ಹಿಂದೆ ಬೆಳ್ತಂಗಡಿ ತಾಲೂಕಿನ ಶಿರ್ಲಾಲು...
ಉಡುಪಿ: ಐದು ವರ್ಷದ ಮಗು ನೀರಿನ ಹೊಂಡಕ್ಕೆ ಬಿದ್ದು ದಾರುಣ ಸಾವು
ಉಡುಪಿ: 5 ವರ್ಷದ ಮಗುವೊಂದು ಆಟವಾಡುತ್ತಿದ್ದಾಗ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟ ದಾರುಣ ಘಟನೆ ಉಪ್ಪೂರು ಸಮೀಪದ ಕೆ.ಜಿ.ರೋಡ್ ಎಂಬಲ್ಲಿ ನಡೆದಿದೆ.
ನಾರ್ಮನ್ ಹಾಗೂ ಸಿಲ್ವಿಯಾ ದಂಪತಿಯ ಪುತ್ರ ಲಾರೆನ್ ಲೆವಿಸ್ (5) ಮೃತ...
ಮಂಗಳೂರು: ಎರಡು ಬಸ್ ಮತ್ತು ಗೂಡ್ಸ್ ಲಾರಿಯ ನಡುವೆ ಸರಣಿ ಅಪಘಾತ; ಪ್ರಯಾಣಿಕರು ಸೇಫ್
ಮಂಗಳೂರು: ಎರಡು ಎಕ್ಸ್‌ಪ್ರೆಸ್ ಬಸ್ಸ್ ಹಾಗೂ ಒಂದು ಗೂಡ್ಸ್ ಲಾರಿಯ ನಡುವೆ ಸರಣಿ ಅಪಘಾತ ಸಂಭವಿಸಿ ಎಲ್ಲರೂ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳೂರು ಹೊರವಲಯದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ 66 ರ ಪಡುಪಣಂಬೂರು...
ಬಾಲಕಿಯ ಚಿಕಿತ್ಸಾ ವೆಚ್ಚಕ್ಕಾಗಿ ಸಹಾಯದ ನಿರೀಕ್ಷೆಯಲ್ಲಿರುವ ಬಡ ಕುಟುಂಬ
ಸಾನ್ವಿ ಎಂಬ ಬಾಲಕಿಗೆ ತಲಸೇಮಿಯ ಮೇಜರ್ ರೋಗ ಭಾಧಿಸಿ ಚಿಕಿತ್ಸೆಗೆ 40ಲಕ್ಷ ರೂ ಬೇಕಾಗಿದ್ದು, ಬಡ ಕುಡುಂಬ ಸಹಾಯದ ನಿರೀಕ್ಷೆಯಲ್ಲಿದೆ.
ಕಾಸರಗೋಡು ತಾಲೂಕಿನ ಕುಂಬಡಾಜೆ ಕಜೆಮಲೆಯ ನಿವಾಸಿಗಳಾದ ಉದಯ ಕುಮಾರ್, ಸವಿತಾ ದಂಪತಿಗಳ ಪುತ್ರಿ...
















