Sunday, July 26, 2026
spot_imgspot_img
spot_imgspot_img
Home Tags Vtv

Tag: vtv

ದತ್ತಪೀಠದ ಪೂಜಾ ಕೈಂಕರ್ಯಕ್ಕೆ ಮುಜಾವರ್ ನೇಮಕ; ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ದತ್ತಪೀಠದಲ್ಲಿ ಪೂಜಾ ಕೈಂಕರ್ಯಗಳು ನಡೆಯುವ ಬಗ್ಗೆ ಭಿನ್ನಾಭಿಪ್ರಾಯ ಮೂಡಿ ಈ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು. 2018ರ ಮಾ.19ರಂದು ರಾಜ್ಯ ಸರ್ಕಾರವು ಮುಜಾವರ್ ಅವರನ್ನು ಪೂಜಾ ಕೈಂಕರ್ಯಕ್ಕೆ ನೇಮಿಸಲು ಆದೇಶವನ್ನು ಹೊರಡಿಸಿತ್ತು. ಈ...

ಕಡಬ: ಪೋಲಿ ಪೊಲೀಸಪ್ಪ..! ಕಾಮದಾಟಕ್ಕೆ ಬಳಸಿಕೊಂಡು ಗರ್ಭಾವತಿಯನ್ನಾಗಿಸಿದ ಪ್ರಕರಣ; ಶಿವರಾಜ್‌ನನ್ನು ಬಂಧಿಸಿದ ಪೊಲೀಸರು

ಕಡಬ: ಸಮನ್ಸ್ ನೆಪದಲ್ಲಿ ಯುವತಿಯ ಅತ್ಯಾಚಾರ ನಡೆಸಿ ಗರ್ಭವತಿಯನ್ನಾಗಿ ಮಾಡಿಸಿ ಅಬಾರ್ಷನ್ ಮಾಡಿದ ಘಟನೆ ನಡೆದಿದ್ದು ಈ ಬಗ್ಗೆ ಸಂತ್ರಸ್ಥೆಯ ತಂದೆ ನೀಡಿದ ದೂರಿನ ಅನ್ವಯ ಪೊಲೀಸ್ ಪೇದೆ ಶಿವರಾಜ್ ಎಂಬಾತನನ್ನು ಪೊಲೀಸರು...

ಬಂಟ್ವಾಳ: ಮಹಿಳೆಯೆಂದೂ ನೋಡದೆ ತೀರಾ ಕೆಟ್ಟ ಪದ ಬಳಕೆ; FIR ದಾಖಲು

ಬಂಟ್ವಾಳ: ಖಾಸಗಿ ವಿಚಾರವೊಂದಕ್ಕೆ ಮಹಿಳೆಯೋರ್ವಳಿಗೆ ಇಬ್ಬರು ಗಂಡಸರು ಸೇರಿ ತೀರಾ ಕೆಟ್ಟ ಪದಗಳನ್ನು ಬಳಸಿ ಬೈದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಂಟ್ವಾಳದ ಮಂಚಿ ಗ್ರಾಮದ ಪತ್ತುಮುಡಿ ಎಂಬಲ್ಲಿ ಯಾವುದೋ ವೈಯಕ್ತಿಕ ವಿಚಾರಕ್ಕೆ...

ಕಡಬ: ಖಾಕಿಯ ಕಾಮಪುರಾಣ; 5 ತಿಂಗಳ ಗರ್ಭಿಣಿಯನ್ನಾಗಿಸಿದ ಪೊಲೀಸ್ ಪೇದೆ..! ಅಜ್ಞಾತ ಜಾಗದಲ್ಲಿ ಇರಿಸಿ...

ಕಡಬ: ಈ ಹಿಂದೆ ನಡೆದ ಪ್ರಕರಣವೊಂದರಲ್ಲಿ ಸಂತ್ರಸ್ಥೆಯಾಗಿದ್ದ ಅಪ್ರಾಪ್ತೆಯನ್ನು ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದ ಕಡಬ ಕಡಬ ಠಾಣೆಯ ಪೋಲಿಸ್ ಸಿಬ್ಬಂದಿ ಶಿವರಾಜ್ ವಿರುದ್ದ ದೂರು ದಾಖಲಾಗಿದೆ. ಎರಡು ವರ್ಷಗಳ ಹಿಂದೆ ನಡೆದ ಅತ್ಯಾಚಾರ...

Breaking News: ದಸರಾ ರಜೆ ಬಳಿಕ 1ನೇ ತರಗತಿಯಿಂದಲೇ ಶಾಲಾ ಆರಂಭಕ್ಕೆ ಸರ್ಕಾರ ಚಿಂತನೆ?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಬೆನ್ನಲ್ಲೇ ಶಾಲಾ ಕಾಲೇಜುಗಳು ತೆರೆದುಕೊಂಡಿದ್ದು 1 ರಿಂದ 5 ನೇ ತರಗತಿ ಶಾಲೆಗಳನ್ನು ದಸರಾ ನಂತರದಲ್ಲಿ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಅಕ್ಟೋಬರ್...

ಕುಂದಾಪುರ: 18ನೇ ಶತಮಾನದ ಯಕ್ಷಗಾನ ಪ್ರಸಂಗದ ತಾಳೆಗರಿ ಪತ್ತೆ

ಕುಂದಾಪುರ: ಹದಿನೆಂಟನೆಯ ಶತಮಾನದ ಮೂಲಿಕೆ ವೆಂಕಣ್ಣ ಕವಿ ವಿರಚಿತ "ಮಾನಸಚರಿತ್ರೆ" ಎಂಬ ಯಕ್ಷಗಾನ ಪ್ರಸಂಗದ ತಾಳೆಗರಿ ಇದೀಗ ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲೆಯ ದಿ ಶಿರೂರು ಫಣಿಯಪ್ಪಯ್ಯ ಎಂಬ ಭಾಗವತರ ಸಂಗ್ರಹದಲ್ಲಿದ್ದ ಈ...

ಕೇಸು ಹಿಂಪಡೆಯಲು ತಿರಸ್ಕರಿಸಿದ್ದಕ್ಕೆ ಮೂಗು ಕಚ್ಚಿ ತುಂಡರಿಸಿದ ಕುಡುಕ ಗಂಡ

ಭೋಪಾಲ್: ಕುಡುಕ ಪತಿಯ ದೌರ್ಜನ್ಯದಿಂದ ಬೇಸತ್ತು ಮಕ್ಕಳ ಸಹಿತ ಪತ್ನಿ ಮನೆ ಬಿಟ್ಟು ತವರು ಸೇರಿದ್ದಾಳೆ. ಆದ್ರೆ ಆಕೆಯಿರುವ ಜಾಗಕ್ಕೂ ಬಂದ ಗಂಡ ಹೆಂಡತಿಯ ಮೂಗು ಕಚ್ಚಿ ತುಂಡರಿಸಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್...

ಬೆಟ್ಟದಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಜೋಡಿ

ರಾಮನಗರ: ಬೆಟ್ಟದಿಂದ ಪ್ರೇಮಿಗಳಿಬ್ಬರೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಬ್ಬಾಳು ಬೆಟ್ಟದಲ್ಲಿ ನಡೆದಿದೆ. ಸತೀಶ್ (24) ಹಾಗೂ ಚಂದನಾ (20) ಆತ್ಮಹತ್ಯೆಗೆ ಶರಣಾದವರು. ಸೊಂಟಕ್ಕೆ ವೇಲ್ ಸುತ್ತಿಕೊಂಡು...

17 ಕಾರುಗಳ ಗಾಜು ಪುಡಿ ಮಾಡಿದ ಪ್ರಕರಣ; 5 ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗ್ಲಾಸ್ ಒಡೆದು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಿದ್ಯಾರ್ಥಿಗಳನ್ನು ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಐವರು ಕೂಡ ಉತ್ತರ ಭಾರತ...

ಮಂಗಳೂರು: ಬಡ ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸಲು ಕೇಶದಾನ ಮಾಡಿದ 11ರ ಬಾಲೆ

ಮಂಗಳೂರು: ಕ್ಯಾನ್ಸರ್ ಬಂದರೆ ತಲೆಯನ್ನು ಬೋಳಿಸಲೇ ಬೇಕು. ಆಗ ರೋಗಿಗಲು ಅನುಭವಿಸುವ ಕಷ್ಟ ಹೇಳತೀರದು. ಇದಕ್ಕೆಂದೇ ಕೆಲವರು ತಮ್ಮ ಕೂದಲನ್ನು ವಿಗ್ ತಯಾರಿಸಲು ದಾನ ಮಾಡುತ್ತಾರೆ. ಇಲ್ಲೊಬ್ಬಳು ಬಾಲಕಿ ಕೇಶ ದಾನ ಮಾಡಿದ್ದಾಳೆ. ಮಂಗಳೂರಿನ...
error: Content is protected !!