Friday, March 29, 2024
spot_imgspot_img
spot_imgspot_img

ಸುರತ್ಕಲ್: ಕ್ಷುಲಕ ಕಾರಣಕ್ಕೆ ಫಿನಾಯಿಲ್ ಸೇವಿಸಿದ ವ್ಯಕ್ತಿ ಚಿಕಿತ್ಸೆ ಫಲಿಸದೇ ದಾರುಣ ಸಾವು!!

- Advertisement -G L Acharya panikkar
- Advertisement -
vtv vitla
vtv vitla

ಸುರತ್ಕಲ್: ಕ್ಷುಲಕ ಕಾರಣಕ್ಕೆ ಫಿನಾಯಿಲ್ ಸೇವಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಕಳವಾರು ನಿವಾಸಿ ಅಲೆಕ್ಸ್ ಪಿಂಟೋ ಎನ್ನಲಾಗಿದೆ.

vtv vitla

ಕ್ರಿಸ್ಮಸ್ ಹಬ್ಬದ ಮಾರನೇ ದಿನ ಡಿ.26 ರಂದು ಮಧ್ಯಾಹ್ನ ಹಬ್ಬದ ಸಂಭ್ರಮದಲ್ಲಿ ಮದ್ಯ ಸೇವಿಸುತ್ತಿದ್ದ ವೇಳೆ , ತನ್ನ ತಾಯಿಗೆ ಭಯವನ್ನುಂಟು ಮಾಡುವ ಉದ್ದೇಶದಿಂದ ಫಿನಾಯಿಲ್ ಸೇವಿಸಿದ್ದಾರೆ.

ಸ್ವಲ್ಪ ಸಮಯದ ಬಳಿಕ ದಿಢೀರ್ ವಾಂತಿ ಮಾಡಲು ಆರಂಭಿಸಿದ್ದು ಕೂಡಲೇ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

vtv vitla
vtv vitla
- Advertisement -

Related news

error: Content is protected !!