Monday, October 26, 2026
spot_imgspot_img
spot_imgspot_img
Home Tags Vtv

Tag: vtv

ಏಕಾಏಕಿ ಕಪ್ಪಾದ ನೀರು; ಸಾವಿರಾರು ಜಲಚರಗಳು ಸಾವು

ಇಟಾನಗರ: ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ ಜಿಲ್ಲೆಯ ಕಮೆಂಗ್ ನದಿಯಲ್ಲಿ ಸಾವಿರಾರು ಜಲಚರಗಳು ಸತ್ತು ಬಿದ್ದಿದೆ. ನದಿಯ ನೀರು ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿದ ನಂತರ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದು ಕಂಡುಬಂದಿದೆ...

ಜೈಲಿನಿಂದ ಬಿಡುಗಡೆಯಾದ ಶಾರುಖ್ ಪುತ್ರ ಆರ್ಯನ್ ಖಾನ್

ಮುಂಬೈ: ಇಂದು ಅಕ್ಟೋಬರ್ 2 ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನಿಂದ ಅಕ್ಟೋಬರ್ 2 ರಂದು ಬಂಧಿಸಲ್ಪಟ್ಟಿದ್ದ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರ ಆರ್ಯನ್ ಖಾನ್, ಅಂತಿಮವಾಗಿ...

ನ್ಯೂಯಾರ್ಕ್‌ನಿಂದ ದೆಹಲಿಗೆ ಬಂದಿಳಿದ ಪುನೀತ್‌ ರಾಜ್‌ಕುಮಾರ್ ಪುತ್ರಿ

ನ್ಯೂಯಾರ್ಕ್​ನಲ್ಲಿ ಅಧ್ಯಯನ ಮಾಡುತ್ತಿರುವ ಪುನೀತ್​ ರಾಜ್​ಕುಮಾರ್​ ಮಗಳು ಧೃತಿ ಅವರು ಇಂದು (ಅಕ್ಟೋಬರ್​ 30) ಮಧ್ಯಾಹ್ನ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಮಧ್ಯಾಹ್ನ 1.30ಕ್ಕೆ ಬೆಂಗಳೂರು ವಿಮಾನ ಏರಿದ್ದಾರೆ. ಸಂಜೆ 4.15ಕ್ಕೆ ಕೆಂಪೇಗೌಡ...

ಬಂಟ್ಸ್ ಬಹರೈನ್; ಬಾಕಿಲ್ ದೆಪ್ಪುಲೆ ಎಂಬ ತುಳು ಹಾಸ್ಯ ನಾಟಕದ ಮುಹೂರ್ತ

ಕರೋನಾ ಕರಾಳ ದಿನಗಳ ನಂತರ ಇದೀಗ ದ್ವೀಪದೇಶ ಬಹರೈನ್ ನಲ್ಲಿ ಕಲಾಲೋಕ ತೆರೆದುಕೊಳ್ಳಲು ಅಣಿಯಾಗುತ್ತಿದೆ. ಈ ನಿಟ್ಟಿನಲ್ಲಿ ಕಳೆದ 19 ವರ್ಷಗಳಿಂದ ಯಶಸ್ವೀ ಸಂಘಟನೆಯಾಗಿ ಸಾಗಿಬಂದಿರುವ ಬಹರೈನ್ ಬಂಟರ ಸಂಘದ ವತಿಯಿಂದ ಪ್ರಸಕ್ತ...

ದಫನ ಮಾಡಿದ ವ್ಯಕ್ತಿಯ ಮೃತದೇಹವನ್ನು ಮತ್ತೆ ಹೊರತೆಗೆಯುವ ಸಾಧ್ಯತೆ!

ಬೆಳಗಾವಿ: ಅರ್ಬಾಝ್ ಎಂಬ ವ್ಯಕ್ತಿಯ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಡಿಎನ್ ಎ ಪರೀಕ್ಷೆಗಾಗಿ ಮೃತದೇಹವನ್ನು ಹೊರತೆಗೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಅರ್ಬಾಝ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಶ್ರೀ ರಾಮ ಸೇನೆ ಕಾರ್ಯಕರ್ತರ ಸಹಿತ...

ನವೆಂಬರ್ 1 ರಿಂದ ಈ ಸ್ಮಾರ್ಟ್​ಫೋನ್​ಗಳಲ್ಲಿ ಬಂದ್ ಆಗಲಿದೆ ವಾಟ್ಸ್​ಆ್ಯಪ್​!

ನವೆಂಬರ್ 1 ರಿಂದ ಬಂದ್ ಆಗಲಿರುವ ಆಂಡ್ರಾಯ್ಡ್ ಫೋನ್‌ಗಳ ಪಟ್ಟಿಯನ್ನು ವಾಟ್ಸ್ಆ್ಯಪ್ ಬಿಡುಗಡೆ ಮಾಡಿದೆ. ಅದರಲ್ಲಿ ಸ್ಯಾಮ್‌ಸಂಗ್, ಎಲ್‌ಜಿ, ಝೆಡ್‌ಟಿಇ, ಹುವೈ, ಸೋನಿ, ಅಲ್ಕಾಟೆಲ್ ಮತ್ತು ಇತರ ಕಂಪನಿಗಳ ವಿವಿಧ ಹಳೆಯ ಮಾದರಿಗಳು...

ಮಂಗಳೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳದ ಆರೋಪ; ನ್ಯಾಯವಾದಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ!

ಮಂಗಳೂರು: ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದ ಆರೋಪಿ ನ್ಯಾಯವಾದಿಗೆ ಕೆ.ಎಸ್.ಎನ್ ರಾಜೇಶ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ. ಈ ಪ್ರಕರಣದಲ್ಲಿ...

ಆಕ್ಟೀವಾ ಮತ್ತು ಲಾರಿ ನಡುವೆ ಭೀಕರ ಅಪಘಾತ; ಪುತ್ತೂರು ಮೂಲದ ಮಹಿಳೆ ದಾರುಣ ಸಾವು!

ಪುತ್ತೂರು: ಮಂಗಳೂರಿನ ಪಡೀಲ್‌ನಲ್ಲಿ ಆಕ್ಟೀವಾ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕ್ಯಾಂಪ್ಕೋ ಚಾಕೋಲೇಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಸಾವನ್ನಪ್ಪಿದ್ದಾರೆ. ಮೃತರನ್ನು ಕ್ಯಾಂಪ್ಕೋ ಚಾಕೋಲೇಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ವಿದ್ಯಾ ಕಣ್ವ ತೀರ್ಥ(46)...

ಪೆರ್ಲ: ಕಾಲೇಜು ವಿದ್ಯಾರ್ಥಿನಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ!

ಪೆರ್ಲ: ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿ ಪೆರ್ಲ ಸಮೀಪದ ಬಜಕೂಡ್ಲು ನಿವಾಸಿ ಮಹಾಲಿಂಗ ನಾಯ್ಕ – ಕುಮುದಾಕ್ಷಿ ದಂಪತಿಗಳ ಪುತ್ರಿ ಶ್ರಾವ್ಯ (20) ಎನ್ನಲಾಗಿದೆ....

ದಂತಕಥೆಯಲ್ಲ..! ಸಾವಿರಾರು ವರ್ಷ ಕಾಲಗರ್ಭದಲ್ಲಿದ್ದ ಸಂಪತ್ತು ಪತ್ತೆ; ಮೀನುಗಾರರಿಗೆ ಸಿಕ್ತು ಅಮೂಲ್ಯ ಸೊತ್ತು

ಇಂಡೋನೇಷಿಯಾದ ಸುಮಾತ್ರಾ ದ್ವೀಪದ ಪಾಲೆಂಬಾಂಗ್ ಮತ್ತೆ ಸುದ್ದಿಯಲ್ಲಿದೆ. ಕಳೆದ ನೂರಾರು ವರ್ಷಗಳಿಂದ ದಂತಕಥೆಗಳಂತೆ ಅಲ್ಲಿನ ಜನತೆಯತಲ್ಲಿದ್ದ ಚಿನ್ನದ ಒರತೆಯ ಸತ್ಯಾಸತ್ಯತೆ ನಿಜವಾಗಿದೆ. ಪಾಲೆಂಬಾಂಗ್ ಬಳಿ ಮೊಸಳೆಯಿಂದ ಮುತ್ತಿಕೊಂಡಿರುವ ಮೂಸಿ ನದಿಯನ್ನು ಅನ್ವೇಷಿಸುವ ಮೀನುಗಾರರು,...
error: Content is protected !!