Tag: vtv
ಪುತ್ತೂರು: (ಜುಲೈ. 27) ರಿಯಲ್ ಎಸ್ಟೇಟ್ ಫ್ರೆಂಡ್ಸ್ ಪುತ್ತೂರು ಆಶ್ರಯದಲ್ಲಿ “ಕೆಸರ್ಡೊಂಜಿ ದಿನ” ಕಾರ್ಯಕ್ರಮ
ಪುತ್ತೂರು: ರಿಯಲ್ ಎಸ್ಟೇಟ್ ಫ್ರೆಂಡ್ಸ್ ಪುತ್ತೂರು ಇದರ ಆಶ್ರಯದಲ್ಲಿ ಯು. ಆರ್. ಪ್ರಾಪರ್ಟಿಸ್ ಪುತ್ತೂರು ಸಿಝ್ಲರ್ ಫ್ರೆಂಡ್ಸ್ ಸಾಮೆತ್ತಡ್ಕ ಕುಂಕುಮ್ ಅಸೋಸಿಯೇಟ್ಸ್ ಇವರ ಸಾರಥ್ಯದಲ್ಲಿ "ಕೆಸರ್ಡೊಂಜಿ ದಿನ" ಕಾರ್ಯಕ್ರಮವು ದಿನಾಂಕ : 27-07-2025ನೇ...
ವಿಟ್ಲ ಪೊಲೀಸ್ ಠಾಣೆಗೆ ಪಿ.ಎಸ್.ಐ. ಆಗಿ ರಾಮಕೃಷ್ಣ ವರ್ಗಾವಣೆ..!
ಬಂಟ್ವಾಳ: ಪೋಲೀಸ್ ಉಪನಿರೀಕ್ಷಕರುಗಳ ವರ್ಗಾವಣೆ ಅದೇಶವನ್ನು ಸರಕಾರ ಹೊರಡಿಸಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ.ಆಗಿದ್ದ ರಾಮಕೃಷ್ಣ ಅವರನ್ನು ವಿಟ್ಲ ಪೋಲೀಸ್ ಠಾಣೆಗೆ ವರ್ಗಾವಣೆ ಮಾಡಿದೆ.
ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಸ್ಥಳ ನಿರೀಕ್ಷಣೆಯಲ್ಲಿದ್ದ...
ಮೈಸೂರು: ಕಬಿನಿ ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ ಅರ್ಪಣೆ
ಮೈಸೂರು: ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯಕ್ಕಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಾಗಿನ ಅರ್ಪಿಸಿದರು.
ಬಾಗಿನ ಸಮರ್ಪಿಸಿ ನಾಡಿನ ಒಳಿತಿಗಾಗಿ ಹಿರಿಯ ನಾಯಕರು ಪ್ರಾರ್ಥನೆ ಸಲ್ಲಿಸಿದರು. ಸಚಿವ...
ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ 7ನೇ ವರ್ಷದ ಸಾಂಪ್ರದಾಯಿಕ ದಸರಾ ಹುಲಿಗಳು”ಕಲ್ಲಡ್ಕದ ಪಿಲಿ” ಕಾರ್ಯಕ್ರಮದ...
ಕಲ್ಲಡ್ಕ: ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಇದರ ಏಳನೇ ವರ್ಷದ ಸಾಂಪ್ರದಾಯಿಕ ದಸರಾ ಹುಲಿಗಳು "ಕಲ್ಲಡ್ಕದ ಪಿಲಿ" ಕಾರ್ಯಕ್ರಮದ ಪೋಸ್ಟರ್ ಇಂದು ಗಣೇಶಪುರಿ ನಿತ್ಯಾನಂದ ಸ್ವಾಮಿ ಸಮಾಧಿ ಮಂದಿರದಲ್ಲಿ ಬಿಡುಗಡೆ ಗೊಳಿಸಲಾಯಿತು.
ಈ ಸಂದರ್ಭದಲ್ಲಿ...
ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ..!
ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಎನ್ಯುಆರ್ಎಂ ನಗರ ಬಸ್ ಮನೆಯೊಂದರ ಕಾಂಪೌಂಡ್ ಗೋಡೆ ಮತ್ತು ಮೆಟ್ಟಿಲುಗಳಿಗೆ ಡಿಕ್ಕಿ ಹೊಡೆದ ಘಟನೆ ದೇರೆಬೈಲ್ ಸಮೀಪದ ಲ್ಯಾಂಡ್ಲಿಂಕ್ಸ್ ಟೌನ್ಶಿಪ್ನಲ್ಲಿ ನಡೆದಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯ...
ಧರ್ಮಸ್ಥಳ ಠಾಣಾ ಅ.ಕ್ರ 39/2025 ಪ್ರಕರಣ ವಿಶೇಷ ತನಿಖಾ ತಂಡಕ್ಕೆ ವರ್ಗಾವಣೆ
S.I.T ಗೆ ಸರ್ಕಾರದ ಆದೇಶ..!
'ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಆರೋಪ ಪ್ರಕರಣ'ವನ್ನು ವಿಶೇಷ ತನಿಖಾ ತಂಡ(ಎಸ್.ಐ.ಟಿ)ಕ್ಕೆ ವರ್ಗಾಯಿಸಿ ರಾಜ್ಯ ಸರಕಾರ ಶನಿವಾರ (ಜು.19) ಆದೇಶಿಸಿದೆ
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ...
ಟೈಫೂನ್ ವಿಫಾ: ಹಾಂಗ್ ಕಾಂಗ್ನಲ್ಲಿ ವರ್ಷದ ಮೊದಲ ಟಿ8 ಸಿಗ್ನಲ್ ಬಿಡುಗಡೆ; 500 ವಿಮಾನಗಳ...
ಹಾಂಗ್ ಕಾಂಗ್ - ದಕ್ಷಿಣ ಕರಾವಳಿಯಲ್ಲಿ ಪಶ್ಚಿಮಕ್ಕೆ ಚಲಿಸಿದ ಕಾರಣ, ವಿಫಾ ಚಂಡಮಾರುತವು ಇಂದು (ಭಾನುವಾರ) ಹಾಂಗ್ ಕಾಂಗ್ ಮತ್ತು ಚೀನಾದ ಕೆಲವು ಹತ್ತಿರದ ವಿಮಾನ ನಿಲ್ದಾಣಗಳಲ್ಲಿ ಪ್ರಮುಖ ವಿಮಾನ ಹಾರಾಟದಲ್ಲಿ ಅಡಚಣೆಯನ್ನುಂಟುಮಾಡಿದೆ.
ಹಾಂಗ್...
ವಿಟ್ಲ: (ಆ.3) ದಿ| ಗಿರಿಯಪ್ಪ ಗೌಡರವರ “ವೈಕುಂಠ ಸಮಾರಾಧನೆ” ಕಾರ್ಯಕ್ರಮ
ವಿಟ್ಲ: ದಿ| ಗಿರಿಯಪ್ಪ ಗೌಡರವರು 7-7-2025ನೇ ಸೋಮವಾರ ನಿಧನರಾಗಿದ್ದರು. ಇವರ "ವೈಕುಂಠ ಸಮಾರಾಧನೆ" ಕಾರ್ಯಕ್ರಮ ದಿನಾಂಕ 22-7-2025 ರಂದು ನಡೆಸುದಾಗಿ ನಿಗದಿಯಾಗಿದ್ದು, ಇದೀಗ ಕಾರಣಾಂತರದಿಂದ ವೈಕುಂಠ ಸಮಾರಾಧನೆ ಕಾರ್ಯಕ್ರಮ ಮುಂದೂಡಲಾಗಿದೆ.
ಮುಂದಿನ ದಿನವನ್ನು 3-08-2025ನೇ...
ಉಡುಪಿ: ಮನೆಯಿಂದ ಹೊರ ಹೋದ ಮಹಿಳೆ ವಾಪಸು ಬಾರದೇ ನಾಪತ್ತೆ..!
ಉಡುಪಿ: ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಮಹಿಳೆ ಮನೆಯಿಂದ ಹೊರ ಹೋದವರು ವಾಪಾಸು ಬಾರದೇ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ.
ನಾಪತ್ತೆಯಾದ ಮಹಿಳೆಯನ್ನು ಉತ್ತರ ಪ್ರದೇಶ ಮೂಲದ ಅಂಜಲಿ (24) ಎಂದು ಗುರುತಿಸಲಾಗಿದೆ.
ಜು.7ರಂದು ಮನೆಯಿಂದ ಹೊರಗೆ...
ಪುತ್ತೂರಿನ ಶಾಸಕರು ಮಾಧ್ಯಮದ ಮುಂದೆ ಫೋಸ್ ನೀಡುತ್ತಾರೆ ಹೊರತು ಪರಿಹಾರ ನೀಡುವ ಕೆಲಸ ಮಾಡಿಲ್ಲ-ಸುರೇಶ್...
ಕಳೆದ ವಾರ ಸುರಿದ ಭಾರೀ ಮಳೆಗೆ ಪುತ್ತೂರು ತಾಲೂಕಿನ ಕೋಡಿಂಬಾಡಿ, ಬೆಳ್ಳಿಪ್ಪಾಡಿ, 34ನೇ ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು ಗ್ರಾಮದಲ್ಲಿ ತೀವ್ರ ತರದ ಭೂಕುಸಿತ ಉಂಟಾಗಿದ್ದು, ಬೆಳ್ಳಿಪ್ಪಾಡಿ ಗ್ರಾಮದಲ್ಲಿ 5 ಮನೆಗಳಿಗೆ ಭಾಗಶಃ...
















