Saturday, June 6, 2026
spot_imgspot_img
spot_imgspot_img

ಪುತ್ತೂರು: (ಜುಲೈ. 27) ರಿಯಲ್ ಎಸ್ಟೇಟ್ ಫ್ರೆಂಡ್ಸ್ ಪುತ್ತೂರು ಆಶ್ರಯದಲ್ಲಿ “ಕೆಸರ್‌‌ಡೊಂಜಿ ದಿನ” ಕಾರ್ಯಕ್ರಮ

- Advertisement -
- Advertisement -

ಪುತ್ತೂರು: ರಿಯಲ್ ಎಸ್ಟೇಟ್ ಫ್ರೆಂಡ್ಸ್ ಪುತ್ತೂರು ಇದರ ಆಶ್ರಯದಲ್ಲಿ ಯು. ಆರ್. ಪ್ರಾಪರ್ಟಿಸ್ ಪುತ್ತೂರು ಸಿಝ್ಲರ್ ಫ್ರೆಂಡ್ಸ್ ಸಾಮೆತ್ತಡ್ಕ ಕುಂಕುಮ್ ಅಸೋಸಿಯೇಟ್ಸ್ ಇವರ ಸಾರಥ್ಯದಲ್ಲಿ “ಕೆಸರ್‌‌ಡೊಂಜಿ ದಿನ” ಕಾರ್ಯಕ್ರಮವು ದಿನಾಂಕ : 27-07-2025ನೇ ಭಾನುವಾರ ಕಾರ್ಜಲ್ ಮೈದಾನ ಮಂಜಲ್ಪಡ್ಡು ಪುತ್ತೂರು ಇಲ್ಲಿ ನಡೆಯಲಿದೆ.

ಬೆಳಗ್ಗೆ 9:00 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ಆದರ್ಶ ಆಸ್ಪತ್ರೆ ಖ್ಯಾತ ವೈದ್ಯ ಡಾ| ಎಂ. ಕೆ. ಪ್ರಸಾದ್ ಭಂಡಾರಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಜಾಲ್ ದೈವಸ್ಥಾನ ಆಡಳಿತ ಮೊಕ್ತೇಸರರು ಅಜಿತ್ ಕುಮಾರ್ ಜೈನ್ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಯು. ಆರ್. ಪ್ರಾಪರ್ಟಿಸ್ ಉಜ್ವಲ್ ಪ್ರಭು, ನಳೀಲು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಆಡಳಿತ ಸಂತೋಷ್ ಕುಮಾರ್ ರೈ ನಳೀಲು,ಮೊಕ್ತೇಸರರು, ದರ್ಬೆ ಸಿಝ್ಲರ್‌ ಪ್ರಸನ್ನ ಕುಮಾರ್ ಶೆಟ್ಟಿ, ಪುತ್ತೂರು ನಗರಸಭೆ ಸದಸ್ಯ ದಿನೇಶ್ ಕುಮಾರ್ ಶೇವಿರೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಸಂಜೆ 5:00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ದ. ಕ. ಜಿಲ್ಲೆ ಸಂಸದ ಕ್ಯಾ। ಬ್ರಿಜೇಶ್ ಚೌಟ, ಹಾಸನ ಶಾಸಕ ಸ್ವರೂಪ ಗೌಡ, ವಿಧಾನ ಪರಿಷತ್‌‌ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ದ. ಕ. ಜಿಲ್ಲೆ ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್, ಜಯಕರ್ನಾಟಕ ಜನಪರ ವೇದಿಕೆ ಕರ್ನಾಟಕ ಅಧ್ಯಕ್ಷ ಗುಣರಂಜನ್‌ ಶೆಟ್ಟಿ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, K.P.C.C. General Secretary ಮಿಥುನ್‌ ರೈ, ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಮಂಗಳೂರು ಕಾರ್ಪೋರೇಟರ್‌‌ ಪ್ರವೀಣ್‌ಚಂದ್ರ ಆಳ್ವ ಕಾರ್ಯಕ್ರನದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ಪುತ್ತೂರು ಸರಸ್ವತಿ ಸೌಹಾರ್ದ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಪುತ್ತೂರು ಬಿ. ಎಲ್. ಸಮೂಹ ಸಂಸ್ಥೆಗಳು ಬಲರಾಮ ಆಚಾರ್‍ಯ, ಪುತ್ತೂರು ಮುಳಿಯ ಜ್ಯುವೆಲ್ಲರ್ಸ್ ಕೇಶವ ಪ್ರಸಾದ್‌ ಮುಳಿಯ, ಪುತ್ತೂರು ಸುದ್ದಿ ಸಮೂಹ ಸಂಸ್ಥೆಗಳು ಯು. ಪಿ. ಶಿವಾನಂದ, ದ್ವಾರಕ ಕನ್‌ಸ್ಟ್ರಕ್ಷನ್ ಗೋಪಾಲಕೃಷ್ಣ ಭಟ್, ಪುತ್ತೂರು ಪೊಪ್ಯೂಲರ್ ಸ್ವೀಟ್ಸ್ ನಾಗೇಂದ್ರ ಕಾಮತ್, ಪುತ್ತೂರು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕೆ.ಪಿ.ಸಿ.ಸಿ. ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಫುಡಾ ಪುತ್ತೂರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮಳ ರಾಮಚಂದ್ರ ಭಟ್, ಪುತ್ತೂರು ನಗರಸಭೆ ಸದಸ್ಯ ಭಾಮಿ ಅಶೋಕ ಶೆಣೈ, ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ ಜೈನ್, ಧಾರ್ಮಿಕ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ, ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸೇವಾ ಸಹಕಾರಿ ಸಂಘ ನಿ, ಅಧ್ಯಕ್ಷ ಭಾಸ್ಕರ ಪೆರುವಾಯಿ, ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ. ದೀಪಕ್ ರೈ, ಪುತ್ತೂರು ಬೆಟ್ಟ ಎಸೋಸಿಯೇಟ್ಸ್ ಬೆಟ್ಟ ಈಶ್ವರ ಭಟ್, ಪುತ್ತೂರು ನ್ಯಾಯವಾದಿ ಮೋಹನ್ ಭಟ್, ಪುತ್ತೂರು ಕಜೆ ಛೇಂಬರ್ಸ್ ಮಹೇಶ್ ಕಜೆ, ಪುತ್ತೂರು ಖ್ಯಾತ ನ್ಯಾಯವಾದಿ ಗಿರೀಶ್‌‌ ಮಳಿ, ಪುತ್ತೂರು ಖ್ಯಾತ ನ್ಯಾಯವಾದಿ ಶಿವಪ್ರಸಾದ್‌, ಪುತ್ತೂರು ಖ್ಯಾತ ನ್ಯಾಯವಾದಿ ನರಸಿಂಹ ಪ್ರಸಾದ್, ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಪುತ್ತೂರು ನಗರ ಠಾಣೆ ವೃತ್ತ ನಿರೀಕ್ಷಕ ಆಂಜನೇಯ ರೆಡ್ಡಿ, ಪುತ್ತೂರು ಸಂಚಾರಿ ನಿರೀಕ್ಷಕ ಉದಯ ರವಿ, ಪುತ್ತೂರು ಕಹಳೆ ನ್ಯೂಸ್ ಎಂ. ಡಿ. ಶ್ಯಾಮ್‌ಸುಂದರ್, ಉದ್ಯಮಿ ಶಿವರಾಮ್ ಆಳ್ವ, ಪುತ್ತೂರು ನಾಯರ್ ಕನ್‌ಸ್ಟ್ರಕ್ಷನ್ ಸೂರಜ್ ನಾಯರ್, ಪುತ್ತೂರು ಜೆ. ಕೆ. ಕನ್‌ಸ್ಟ್ರಕ್ಷನ್ ಜಯಕುಮಾರ್ ನಾಯರ್, ಪ್ರವೀಣ್ ಕುಮಾರ್ ಶೆಟ್ಟಿ. A.C.F., ಉದ್ಯಮಿ ರಾಘವೇಂದ್ರ ಮಯ್ಯ, ಉದ್ಯಮಿ ರಾಜಶೇಖರ ಜೈನ್ ನೀರ್ಪಾಜೆ, ಪುತ್ತೂರು ಹೆಚ್. ಪಿ. ಪ್ಯೂಲ್ಸ್ ವಿಶ್ವಾಸ್ ಶೆಣೈ, ಪುತ್ತೂರು ತಾಲೂಕು ಜರ್ನಲಿಸ್ಟ್‌‌ ಯೂನಿಯನ್‌ ಅಧ್ಯಕ್ಷ ರಾಮ್‌ದಾಸ್‌ ಶೆಟ್ಟಿ, ಪುತ್ತೂರು ಪದ್ಮಶ್ರೀ ಸೋಲಾರ್ ಸಿಸ್ಟಮ್ ಸೀತಾರಾಮ ರೈ ಕೆದಂಬಾಡಿಗುತ್ತು, ಪುತ್ತೂರು ವಿಜಯ ಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.) ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ, ಹೊನ್ನಪ್ಪ ಪೂಜಾರಿ ಕೈಂದಾಡಿ, ಉದ್ಯಮಿ ನಿತಿನ್ ಪಕ್ಕಳ, ಪುತ್ತೂರು ಮಂಗಳ ಮೆಡಿಕಲ್ ನಿತಿನ್, ಪುತ್ತೂರು ಜಿ. ಎಂ. ಸರಸ್ವತಿ ಕ್ರೆಡಿಟ್ ಕೋ ಅಪರೇಟಿವ್, ಸೊಸೈಟಿ ವಸಂತ್ ನಾಯಕ್, ಪುತ್ತೂರು ಡಿ. ಜಿ. ಎಂ. ಸರಸ್ವತಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಭವಾನಿ ಪ್ರಭು, ಉದ್ಯಮಿ ಸುಜಿತ್ ಕುಮಾರ್ ರೈ ಪಾಲ್ತಾಡು, ಮಂಗಳೂರು ಇನ್‌ಫೋಸಿಸ್ ರಂಗನಾಥ ಕಾರಂತ, ಬಾಲಕೃಷ್ಣ ಗೌಡ ಬಾರ್‍ತಿಕುಮೇರು, ಪುತ್ತೂರು ಉದ್ಯಮಿ ಚೆನ್ನಪ್ಪ ಗೌಡ ಗೆಣಸಿನಕುಮೇರು, ಪುತ್ತೂರು ನಗರಸಭೆ ಉಪಾಧ್ಯಕ್ಷ ಬಾಲಚಂದ್ರ, ಉದ್ಯಮಿ ರಾಜೇಂದ್ರ ಶೆಟ್ಟಿ, ಇಂಜಿನಿಯರ್ ಸಜೇಶ್ ಆನಂದ್, ಉದ್ಯಮಿ ಸಂತೋಷ್ ರೈ ಕೈಕಾರ, ಪುತ್ತೂರು ಹೆಗ್ಡೆ ಕಾರ್ಪೋರೇಶನ್ ಗಿರಿಧರ ಹೆಗ್ಡೆ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಅಧ್ಯಕ್ಷ ಕೇಶವ ಬೆದ್ರಾಳ, ಉದ್ಯಮಿ ಯಶ್‌ ಮಕಾಡಿಯ, ಬಾಬು ನಾಯ್ಕ ಬೆದ್ರಾಳ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿರುವರು.

ಆಟೋಟ ಸ್ಪರ್ಧೆಗಳು

ಮಕ್ಕಳಿಗೆ :

1ರಿಂದ 4ನೇ ತರಗತಿಯವರೆಗೆ :
*ಮಡಿಕೆ ಹೊಡೆಯುವುದು
*ಪಾಸ್‌ದ ಬಾಲ್
*ಲಿಂಬೆ ಚಮಚ
*100 ಮೀ. ಓಟ
*ಹಿಂಬದಿ ಓಟ

5ರಿಂದ 8ನೇ ತರಗತಿಯವರೆಗೆ :
*ಮಡಿಕೆ ಹೊಡೆಯುವುದು
*ಪಾಸ್‌ ಬಾಲ್
*ಲಿಂಬೆ ಚಮಚ
*100 ಮೀ.ಓಟ
*ಹಿಂಬದಿ ಓಟ

9ರಿಂದ 12ನೇ ತರಗತಿಯವರೆಗೆ :
*ಮಡಿಕೆ ಹೊಡೆಯುವುದು
*ಕಂಬಳ (3 ಜನ)
*ಗೂಟ ಓಟ
*ಹಿಂಬದಿ ಓಟ
*ಲಿಂಬೆ ಚಮಚ

ಪುರುಷರಿಗೆ :
*ಹಗ್ಗಜಗ್ಗಾಟ ಒಪನ್ ಮಾದರಿ (9 ಜನ)
*ಮಡಿಕೆ ಹೊಡೆಯುವುದು
*ಅಟ್ಟಿ ಮಡಿಕೆ (10 ಜನ ತಂಡ)
*ವಾಲಿಬಾಲ್ (6 ಜನ ತಂಡ)
*ಹಾಳೆ ಎಳೆಯುವುದು

ಮಹಿಳೆಯರಿಗೆ :
*ಹಗ್ಗಜಗ್ಗಾಟ
*ಲಿಂಬೆ ಚಮಚ
*ಹಾಳೆ ಎಳೆಯುವುದು
*ಹಿಂಬದಿ ಓಟ
*ಮಡಿಕೆ ಹೊಡೆಯುವುದು

ಸಾರ್ವಜನಿಕರಿಗೆ :
*ನಿಧಿ ಶೋಧನೆ ಹುಡುಕುವುದು (ಬಹುಮಾನ : ಚಿನ್ನದ ನಾಣ್ಯ)

ಬಹುಮಾನಗಳು:

ಪುರುಷರಿಗೆ :
ಹಗ್ಗಜಗ್ಗಾಟ 9 ಜನರ ತಂಡ
ಪ್ರಥಮ : ರೂ. 25,000/- ಮತ್ತು ಶಾಶ್ವತ ಫಲಕ
ದ್ವಿತೀಯ : ರೂ. 15,000/- ಮತ್ತು ಶಾಶ್ವತ ಫಲಕ
ತೃತೀಯ : ರೂ. 5,000/- ಮತ್ತು ಶಾಶ್ವತ ಫಲಕ
ಚತುರ್ಥ : ರೂ. 3,000/- ಮತ್ತು ಶಾಶ್ವತ ಫಲಕ

ವಾಲಿಬಾಲ್
ಪ್ರಥಮ : ರೂ. 10,000/- ಮತ್ತು ಶಾಶ್ವತ ಫಲಕ
ದ್ವಿತೀಯ : ರೂ. 5,000/- ಮತ್ತು ಶಾಶ್ವತ ಫಲಕ

ಅಟ್ಟಿಮಡಿಕೆ
ಪ್ರಥಮ: ರೂ. 10,000/- ಮತ್ತು ಶಾಶ್ವತ ಫಲಕ

ಮಹಿಳೆಯರಿಗೆ :
ಹಗ್ಗಜಗ್ಗಾಟ 7 ಜನರ ತಂಡ ಪ್ರಥಮ : ರೂ. 10,000/- ಮತ್ತು ಶಾಶ್ವತ ಫಲಕ
ದ್ವಿತೀಯ : ರೂ. 5,000/- ಮತ್ತು ಶಾಶ್ವತ ಫಲಕ

ವಿಶೇಷ ಸೂಚನೆ :
*ಹಗ್ಗಜಗ್ಗಾಟ ಆಹ್ವಾನಿತ ತಂಡಗಳಿಗೆ ಮಾತ್ರ ಅವಕಾಶ
*ತೀರ್ಪುಗಾರರ ಮತ್ತು ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ.
*ಮಹಿಳೆಯರ ಹಗ್ಗಜಗ್ಗಾಟದ ತಂಡವನ್ನು ಸ್ಥಳದಲ್ಲೇ ರಚಿಸಲಾಗುವುದು.
*ಮಧ್ಯಾಹ್ನ ಭೋಜನದ ವ್ಯವಸ್ಥೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ :
ಕಾರ್ತಿಕ್‌ ನಗರ: 9901649754
ಸಂದೇಶ್‌ ನಗರ: 9964246021
ನರೇಂದ್ರ: 9986201830
ಸ್ವಾತಿ ಕುಮಾರ್‌: 8494952989,
ಚೆನ್ನಪ್ಪ ಗೌಡ:7975323582

- Advertisement -

Related news

error: Content is protected !!