Monday, November 16, 2026
spot_imgspot_img
spot_imgspot_img
Home Tags Vtvvitla

Tag: vtvvitla

ಮಂಗಳೂರು : ಕಡಲನಗರಿಯಲ್ಲಿ ವಿದ್ಯಾರ್ಥಿಗಳನ್ನು ವಿವಿಧ ಆಫರ್‌ಗಳ ಮೂಲಕ ಸೆಳೆಯೋ ಪಬ್ ಗಳು

ಮಂಗಳೂರು : ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಬುದ್ಧಿವಂತರ ಜಿಲ್ಲೆ ಎಂಬ ಬಿರುದು ಕೂಡ ಇದೆ. ಅದರ ಜೊತೆಗೆ ವಿವಿಧ ಕೈಗಾರಿಕಾ ಕ್ಷೇತ್ರ, ಇಂಜಿನಿಯರಿಂಗ್, ಮೆಡಿಕಲ್, ಡಿಗ್ರಿ...

ಮೈಗ್ರೇನ್ ಸಮಸ್ಯೆಗೆ ಪರಿಹಾರವಾಗಲಿದೆ ಶಂಖಪುಷ್ಪ

ಶಂಖಪುಷ್ಪ ಹೂವಿನ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಈ ಹೂವನ್ನು ಮನೆಗಳ ಅಂಗಳಗಳಲ್ಲಿ ನೆಡಲಾಗುತ್ತದೆ ಮತ್ತು ಇದು ನೋಡಲು ಕೂಡ ಸುಂದರವಾಗಿ ಕಾಣುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆಗಳ ಅಂದ ಹೆಚ್ಚಿಸಲು ಶಂಖಪುಷ್ಪ ಗಿಡವನ್ನು ಹೆಚ್ಚಾಗಿ...

ವಿಟ್ಲ : ಕಾರು ಮತ್ತು ರಿಕ್ಷಾ ನಡುವೆ ಭೀಕರ ಅಪಘಾತ : ರಿಕ್ಷಾ ಚಾಲಕ...

ವಿಟ್ಲ : ಕಾರು ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ವಿಟ್ಲದ ಉಕ್ಕುಡ ದರ್ಬೆ ಎಂಬಲ್ಲಿ ನಡೆದಿದೆ. ರಿಕ್ಷಾ ಚಾಲಕ ಪೆರುವಾಯಿ ನಿವಾಸಿ ಅಬ್ಬಾಸ್ ಮೃತಪಟ್ಟವರು. ಮೃತದೇಹವನ್ನು...

ವಿಟ್ಲ : ಜ್ವರ ಉಲ್ಬಣಗೊಂಡು ಯುವಕ ಮೃತ್ಯು

ವಿಟ್ಲ : ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ. ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ ಬಾತಿಷಾ(...

ಕಡಬ : ಅಕ್ರಮ ಜಾನುವಾರು ಸಾಗಾಟ : ವಾಹನ ಸಹಿತ ಜಾನುವಾರು ಪೊಲೀಸ್‌ ವಶ...

ಕಡಬ : ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿ, ಜಾನುವಾರುಗಳನ್ನು ವಶಕ್ಕೆ ಪಡೆದ ಘಟನೆ ರಾಮಕುಂಜದ ನೀರಾಜೆ ಎಂಬಲ್ಲಿ ನಡೆದಿದೆ. ಜು....

ಬೈರಂಪಳ್ಳಿ: ಶ್ರಮಿಕ ತರುಣರ ತಂಡ ಬೈರಂಪಳ್ಳಿ ಸಂಘಟನೆಯ ನೇತೃತ್ವದಲ್ಲಿ ನ್ಯೂ ಕಲ್ಲಾಳ ಸರಕಾರಿ ಕಿರಿಯ...

ಬೈರಂಪಳ್ಳಿ: ಬೈರಂಪಳ್ಳಿ ಗ್ರಾ ಪಂ ವ್ಯಾಪ್ತಿಯ 41ನೇ ಶೀರೂರು 1ನೇ ವಾರ್ಡ್ ನ ನ್ಯೂ ಕಲ್ಲಾಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಗ್ರಾಮಸ್ಥರೊಂದಿಗೆ ವನಮಹೋತ್ಸವ, ವೃಕ್ಷಾರೋಹಣ ಕಾರ್ಯಕ್ರಮವನ್ನು ಶ್ರಮಿಕ ತರುಣರ...

ವಿಟ್ಲ: ಎಸ್‌.ಡಿ.ಪಿ.ಐ. ಮೇಗಿನಪೇಟೆ ಬ್ರಾಂಚ್ ಸಮಿತಿಯ ನೂತನ ಅಧ್ಯಕ್ಷರಾಗಿ ಶರಫರಾಝ್ ಆಯ್ಕೆ

ಉಪಾಧ್ಯಕ್ಷರಾಗಿ ಹಮೀದ್ K P, ಕಾರ್ಯದರ್ಶಿ ನಮೀರ್ ಹಳೆಮನೆ, ಜೊತೆ ಕಾರ್ಯದರ್ಶಿ ಝಾಯಿರ್ ಪೊನ್ನೋಟು ಹಾಗೂ ಕೋಶಾಧಿಕಾರಿ ಸಾಯಿಲ್ ಪೊನ್ನೋಟು ಆಯ್ಕೆ ವಿಟ್ಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌.ಡಿ.ಪಿ.ಐ.) ಮೇಗಿನಪೇಟೆ (ವಿಟ್ಲ)ಬ್ರಾಂಚ್...

ವೀರಕಂಭ: ಅನಧಿಕೃತ ಅಂಗಡಿ ತೆರವು ವಿಚಾರ: ಮತ್ತೆ ಅಖಾಡಕ್ಕಿಳಿದ ಸಾಮಾಜಿಕ ಹೋರಾಟಗಾರರು

ವೀರಕಂಭ ಗ್ರಾಮ ಪಂಚಾಯತ್‌ನಲ್ಲಿ ಈ ಹಿಂದೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿಶಾಂತ್‌ ಎಂಬವರು ವೀರಕಂಭ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಂಗಳಪದವು ಪೇಟೆಯ ಬಳಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿ ವ್ಯಾಪಾರ ಪರವಾನಿಗೆ...

ಮಂಗಳೂರು : ಭಾರತ್‌ ಕೃಷಿ ಅಭಿವೃದ್ಧಿ ರೈತ ಉತ್ಪಾದಕರ ಸಂಸ್ಥೆಯಲ್ಲಿ ಹುದ್ದೆಗಳು ಖಾಲಿ ಇವೆ:...

ಮಂಗಳೂರು : ಭಾರತ ದೇಶದಲ್ಲಿ ಮೊದಲ ಬಾರಿಗೆ ಕೃಷಿಕರು ಮತ್ತು ಗ್ರಾಹಕರನ್ನು ನೇರವಾಗಿ ಒಗ್ಗೂಡಿಸುವ ಭಾರತ್ ಕೃಷಿ ಅಭಿವೃದ್ಧಿ ಸಂಸ್ಥೆಯಲ್ಲಿ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸಲು 25-08-2024 ಕೊನೆಯ ದಿನವಾಗಿರುತ್ತದೆ. ಅರ್ಜಿ...

ವಿಟ್ಲ: ಯುವಕ ಮಂಡಲ (ರಿ) ಇದರ ನೂತನ ಅಧ್ಯಕ್ಷರಾಗಿ ಸುಧೀರ್‌ ನಾಯ್ಕ್‌ ನೇಮಕ

ವಿಟ್ಲ: ಯುವಕ ಮಂಡಲ (ರಿ) ಇದರ ವಾರ್ಷಿಕ ಮಹಾಸಭೆ ಪಂಚಮಿ ಹೊಟೇಲ್‌ ಮಹಡಿಯಲ್ಲಿ ಜರುಗಿತು. ವಸಂತ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹಾಸಭೆಯಲ್ಲಿ ಯುವಕ ಮಂಡಲ (ರಿ) ಇದರ ನೂತನ ಅಧ್ಯಕ್ಷರನ್ನಾಗಿ...
error: Content is protected !!