Tag: vtvvitla
ಮುಂಡಾಜೆ: ರಾತ್ರೋ ರಾತ್ರಿ ನಾಪತ್ತೆಯಾದ ಯುವತಿ..!?
ಮುಂಡಾಜೆ: ಮನೆಯವರ ಜೊತೆ ಊಟ ಮಾಡಿ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದ ನೆರಿಯ ಗ್ರಾಮದ ಕಾರಕಾಟ್ ಮನೆಯ ಬಿಜು ಜೋಸೆಫ್ ಎಂಬವರ ಪುತ್ರಿ ಅಜಿನಾ ಆಲ್ಪೋನ್ಸಾ(19) ನಾಪತ್ತೆಯಾಗಿದ್ದಾರೆ.
ಮಾ.25 ರಂದು ರಾತ್ರಿ ಅಜಿನಾ ಮಲಗುವ...
ಮೈಸೂರಿನಲ್ಲಿ ಪೊಲೀಸರ ಮೇಲೆ ಥಳಿತ; ಹಲ್ಲೆ ಮಾಡಿದವರಲ್ಲಿ ಪ್ರಮುಖರು ರೌಡಿಶೀಟರ್‌ಗಳು
ಮೈಸೂರಿನ ವಿ.ವಿ.ಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರು ಅಡ್ಡಗಟ್ಟಿದಾಗ ದೇವರಾಜು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಅದೇ ಸಮಯಕ್ಕೆ ಬರುತ್ತಿದ್ದ ವ್ಯಾನ್ವೊಂದು ಅವರಿಗೆ...
ಬಂಟ್ವಾಳ: ಬಲಿದಾನ ದಿವಸ್ ಅಂಗವಾಗಿ ಬಿ.ಸಿ.ರೋಡಿನ ಕೈಕಂಬದಿಂದ ಬೃಹತ್ ಕಾಲ್ನಡಿಗೆ ಜಾಥಾ
ಬಂಟ್ವಾಳ: ಭಗತ್ ಸಿಂಗ್, ರಾಜ್ ಗುರು ಹಾಗೂ ಸುಖ್ದೇವ್ ಬಲಿದಾನದ ಸ್ಮರಣಾರ್ಥ ಬಂಟ್ವಾಳ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮಂಗಳವಾರ ಬಿ.ಸಿ.ರೋಡಿನ ಕೈಕಂಬದಿಂದ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಸ್ಪರ್ಶ ಕಲಾಮಂದಿರದಲ್ಲಿ...
ಎತ್ತಿನಹೊಳೆ ಕಾಮಗಾರಿಯ ಸ್ಪೋಟದ ಶಬ್ಧಕ್ಕೆ ಅಸುನೀಗಿದ 3 ತಿಂಗಳ ಮಗು; ಹೂತ ಸ್ಥಳದಿಂದ ಮೃತದೇಹ...
ತುಮಕೂರು: ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದ್ದಾಗ ಸ್ಪೋಟದಿಂದಾಗಿ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ್ದ ಹಸುಳೆಯ ಅಂತ್ಯಕ್ರಿಯೆ ನಡೆಸುವಾಗ ಖಾಸಗಿ ಕಂಪೆನಿಯ ಸಿಬ್ಬಂದಿಗಳು ಮಗುವಿನ ಮೃತದೇಹವನ್ನು ಹೊರತೆಗೆಸಿದ ಅಮಾನವೀಯ ಘಟನೆಯೊಂದು ಕೊರಟಗೆರೆ ತಾಲೂಕಿನ ಜಂಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಡ ದಲಿತ...
ಬಂಟ್ವಾಳ: ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು
ಪಣಕಜೆಯ ಅರ್ತಿಲ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಮಾ.22 ರಂದು ನಡೆದಿದೆ.
ಬಂಟ್ವಾಳ ತಾಲೂಕು ಮಧ್ವ ನಿವಾಸಿ ಮಹಮ್ಮದ್ ನಝೀರ್(26.ವ) ಘಟನೆಯಲ್ಲಿ ಮೃತಪಟ್ಟ...