Tag: vtvvitla
ಪಂಚಾಯತ್ ಕಟ್ಟಡದ ಗೋಡೆಯಲ್ಲಿ ಅಕ್ಷರ ಸಂತನಿಗೆ ಸಂದ ಗೌರವ
ಉಳ್ಳಾಲ: ಹರೇಕಳ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಪಂಚಾಯಿತಿಯ ನೂತನ ಕಟ್ಟಡದ ಗೋಡೆಗಳಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ಚಿತ್ರವನ್ನು ರಚಿಸುವ ಮೂಲಕ ಅಕ್ಷರ ಸಂತನಿಗೆ ಗೌರವ ಸಲ್ಲಿಸಲಾಗಿದೆ.
ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರ ವಿಶೇಷ...
ಮಗುವನ್ನು ಬಿಟ್ಟು ಪ್ರಿಯತಮನ ಜೊತೆ ಶಿಕ್ಷಕಿ ಪರಾರಿ, ಲವ್ ಜಿಹಾದ್ ಆರೋಪ
ರಾಯಚೂರು: ವಿವಾಹಿತ ಶಿಕ್ಷಕಿಯೊಬ್ಬರು 7 ವರ್ಷದ ಮಗುವನ್ನೂ ಬಿಟ್ಟು ನಾಪತ್ತೆಯಾಗಿದ್ದು, ಇದರ ಹಿಂದೆ ಲವ್ ಜಿಹಾದ್ ನಡೆದಿದೆ ಎಂದು ಶಿಕ್ಷಕಿಯ ತಾಯಿ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.
ಯರಮರಸ್ ಕ್ಯಾಂಪ್ ನಿವಾಸಿ ಶಿಕ್ಷಕಿ ಸುಹಾಸಿನಿ (29)...
ಶಾಲಾ ದಾಖಲಾತಿ ನಿಯಮಗಳಲ್ಲಿ ಬದಲಾವಣೆ
ಮುಂದಿನ ಶೈಕ್ಷಣಿಕ ವರ್ಷದಿಂದ (2023-24) ಮಗುವಿಗೆ ಆರು ವರ್ಷ ತುಂಬಿದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು, ಈಗ ಅದರಲ್ಲಿ ತಿದ್ದುಪಡಿ ಮಾಡಿದ್ದು, ಈ...
ಇಂದಿನಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭ
ಕೊರೋನಾ ಅವಧಿ ಬಳಿಕ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಭೇಟಿ ಕೊಡುವ ಭಕ್ತರ ಸಂಖ್ಯೆ ಕೊರೊನಾ ಪೂರ್ವ ಅವಧಿಗೆ ಸಮವಾಗುತ್ತಿದೆ. ಮಂಗಳವಾರ ಶಬರಿಮಲೆಯಲ್ಲಿ ಧಾರ್ಮಿಕ ವಿಧಿಗಳು ಆರಂಭಗೊಂಡಿದ್ದು, ಬುಧವಾರ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು,...
ಬಂಟ್ವಾಳ: ನೂತನ ಸೇತುವೆ ನಿರ್ಮಾಣದ ಕಾಮಗಾರಿ; ನದಿಯ ಮಧ್ಯ ಭಾಗದಲ್ಲೇ ಸಿಲುಕಿದ ಲಾರಿ
ಬಂಟ್ವಾಳ: ಪಾಣೆಮಂಗಳೂರಿನಲ್ಲಿ ನೂತನ ಸೇತುವೆ ನಿರ್ಮಾಣದ ಕಾಮಗಾರಿಯಲ್ಲಿ ನಿರತವಾಗಿರುವ ಲಾರಿಯೊಂದು ನದಿಯ ಮಧ್ಯದಲ್ಲಿ ಬಾಕಿಯಾದ ಘಟನೆ ಮಂಗಳವಾರ ಸಂಭವಿಸಿದೆ. ಬಳಿಕ ಜೆಸಿಬಿ ಸಹಾಯದಿಂದ ಲಾರಿಯನ್ನು ಬದಿಗೆ ಸರಿಸಲಾಯಿತು.
ಮಳೆಗಾಲಕ್ಕೆ ಮುನ್ನವೇ ಸೇತುವೆಯ ಬಹುತೇಕ ಪಿಲ್ಲರ್ಗಳು...
ಸುಬ್ರಹ್ಮಣ್ಯ: ನಾಪತ್ತೆಯಾಗಿದ್ದ ವ್ಯಕ್ತಿಗಳಿಬ್ಬರ ಮೃತದೇಹ ನದಿಯಲ್ಲಿ ಪತ್ತೆ
ಸುಬ್ರಹ್ಮಣ್ಯ: ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ವ್ಯಕ್ತಿಗಳಿಬ್ಬರ ಮೃತದೇಹ ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ನದಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ಧರ್ಮಪಾಲ ಮತ್ತು ಬೆಳ್ಳಿಯಪ್ಪ ಎಂದು ಗುರುತಿಸಲಾಗಿದೆ.
ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು ಎಂದು ಮನೆಯವರು ಮಾಹಿತಿ ನೀಡಿದ್ದಾರೆ. ಇಂದು ಮುಂಜಾನೆ...
ವಿಟ್ಲ: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317 ಡಿ ‘ಪ್ರಾಂತೀಯ ಸಮ್ಮಿಲನ 2022-23’...
ವಿಟ್ಲ: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317ಡಿ ಇದರ 2022-23ನೇ ಸಾಲಿನ ಪ್ರಾಂತೀಯ ಸಮ್ಮಿಲನ ಪ್ರಾಂತ್ಯ-VII ಕಾರ್ಯಕ್ರಮ ವಿ.ಎನ್. ಸುದರ್ಶನ್ ಪಡಿಯಾರ್ ಎಂ.ಜೆ.ಎಫ್ ಪ್ರಾಂತೀಯ ಅಧ್ಯಕ್ಷರು ಪ್ರಾಂತ್ಯ VII , ಸಾಯಿಗೀತಾ...
ಪುತ್ತೂರು: ಕೆದಂಬಾಡಿ ಬೀಡು ಶ್ರೀ ಪಟ್ಟದ ಚಾವಡಿ ಶ್ರೀ ಧರ್ಮದೈವ ಪಿಲಭೂತ ದೈವಸ್ಥಾನದಲ್ಲಿ “ವರ್ಷಾವಧಿ...
ಪುತ್ತೂರು: ಕೆದಂಬಾಡಿ ಬೀಡು ಶ್ರೀ ಪಟ್ಟದ ಚಾವಡಿ ಶ್ರೀ ಧರ್ಮದೈವ ಪಿಲಭೂತ ದೈವಸ್ಥಾನ, ಪುತ್ತೂರು ಇಲ್ಲಿ ನವೆಂಬರ್13 ಆದಿತ್ಯವಾರದಿಂದ 14 ಸೋಮವಾರದವರೆಗೆ ಕೆದಂಬಾಡಿ ಬೀಡು ಪಟ್ಟದ ಚಾವಡಿಯಲ್ಲಿ "ವರ್ಷಾವಧಿ ಗದ್ದೆ ಕೋರಿ ಜಾತ್ರೋತ್ಸವ...
ವಿಟ್ಲ: ನೂತನ ಕೊಠಡಿಯ ಶಿಲಾನ್ಯಾಸ ಸಮಾರಂಭ ಹಾಗೂ ಮಕ್ಕಳ ಸಂಭ್ರಮ-2022
ಸ ಉ ಹಿ ಪ್ರಾ ಶಾಲೆ ಮಿತ್ತೂರು ಇಡ್ಕಿದು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ. ಇಲ್ಲಿ ಮಕ್ಕಳ ಸಂಭ್ರಮ 2022 ಹಾಗೂ ನೂತನ ಕೊಠಡಿಯ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ...
ವಿಟ್ಲ: ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ
ವಿಟ್ಲ: ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕಾಲೇಜಿನ ಹಿರಿಯ ವಿದ್ಯಾರ್ಥಿ ಗಾಯಕ ಹಾಗೂ ರಂಗ...
















