Friday, November 6, 2026
spot_imgspot_img
spot_imgspot_img
Home Tags Vtvvitla

Tag: vtvvitla

ನ.19 ರಿಂದ 23ರ ವರೆಗೆ ಧರ್ಮಸ್ಥಳ ಲಕ್ಷದೀಪೋತ್ಸವ; ಸಕಲ ಸಿದ್ಧತೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನ.19 ರಿಂದ 23ರ ವರೆಗೆ ಲಕ್ಷದೀಪೋತ್ಸವ ಜರಗಲಿದ್ದು, ಪೂರ್ವ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ವಿವಿಧ ಸ್ಟಾಲ್‌ಗಳ ವ್ಯವಸ್ಥೆ, ವಿದ್ಯುತ್ ಸಂಪರ್ಕ ಇತ್ಯಾದಿಗಳನ್ನು ಕಲ್ಪಿಸುವ ಕೆಲಸಗಳಾಗುತ್ತಿವೆ. ಶ್ರೀ ಕ್ಷೇತ್ರದಲ್ಲಿ ಕಾರ್ತಿಕ...

ಐಪಿಎಸ್ ಅಧಿಕಾರಿ ದೇವಜ್ಯೋತಿ ರೇ ಸೇರಿದಂತೆ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಪಶ್ಚಿಮ ವಲಯ ಐಜಿಪಿಯಾಗಿದ್ದ ಐಪಿಎಸ್ ಅಧಿಕಾರಿ ದೇವಜ್ಯೋತಿ ರೇ ವರ್ಗಾವಣೆಯಾಗಿದ್ದಾರೆ. ಮಾನವ ಹಕ್ಕು ವಿಭಾಗದ ಐಜಿಪಿಯಾಗಿ ಖಾಲಿ ಇದ್ದ ಹುದ್ದೆಗೆ ದೇವಜ್ಯೋತಿ ರೇ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರು ನಗರ...

ವಿಟ್ಲ: ಆಟೋ ಚಾಲಕನ ಮೇಲೆ ಹಲ್ಲೆ ಪ್ರಕರಣ; ಮೂವರ ವಿರುದ್ದ ಪ್ರಕರಣ ದಾಖಲು; ಹಳೆ...

ವಿಟ್ಲ: ತಡರಾತ್ರಿ ಕಬಡ್ಡಿ ಮ್ಯಾಚ್‌ ಮುಗಿಸಿ ಹಿಂದಿರುತ್ತಿದ್ದ ಆಟೋ ಚಾಲಕನನ್ನು ಬೋಳಂತೂರು ಸಮೀಪ ನಾಡಾಜೆಯಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಹಳೆಯ ವೈಷಮ್ಯವೇ...

ಕುದಿಯುತ್ತಿದ್ದ ಸಾಂಬಾರಿಗೆ ಬಿದ್ದು ಮೂರು ವರ್ಷದ ಮಗು ದಾರುಣ ಮೃತ್ಯು

ಆಂಧ್ರಪ್ರದೇಶ: ಕುದಿಯುತ್ತಿದ್ದ ಸಾಂಬಾರಿಗೆ ಬಿದ್ದು ಮೂರು ವರ್ಷದ ಮಗುವೊಂದು ದಾರುಣವಾಗಿ ಮೃತಪಟ್ಟ ಘಟನೆ ಆಂದ್ರ ಪ್ರದೇಶದ ಕರ್ನೂಲು ಎಂಬಲ್ಲಿ ನಡೆದಿದೆ. ಸೋಮನಾಥ್ (3) ಮೃತ ಕಂದಮ್ಮ. ಸಂಬಂಧಿಕರ ಮನೆಯ ಪೂಜೆಗೆಂದು ಬಂದಿದ್ದ ಪೋಷಕರ ಜೊತೆಯಲ್ಲಿ...

ಸುರತ್ಕಲ್‌ ಟೋಲ್‌ಗೇಟ್‌ ಹೆಜಮಾಡಿ ಟೋಲ್‌ ಜೊತೆ ವಿಲೀನ; ವಾಹನ ಸವಾರರು ಡಬಲ್‌ ಶುಲ್ಕ ತೆರಬೇಕಾಗುತ್ತ..?

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ರದ್ದಾಗಬೇಕು ಎಂದು ಹೋರಾಟ ನಡೆಸಿದ್ದ ಜನಸಾಮಾನ್ಯರಿಗೆ ಮತ್ತೆ ಕುತ್ತಿಗೆ ಹಿಡಿಯುವ ರೀತಿಯ ಆದೇಶವನ್ನು ಹೆದ್ದಾರಿ ಪ್ರಾಧಿಕಾರ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನ. 11ರಂದು ಈ ಬಗ್ಗೆ ಆದೇಶ...

ಬಂಟ್ವಾಳ: ಸಿಡಿಲಿನ ಅಬ್ಬರಕ್ಕೆ 16 ವರ್ಷದ ಬಾಲಕ ಬಲಿ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿನ್ನೆ ರಾತ್ರಿ ಭಾರೀ ಸಿಡಿಲು-ಮಳೆ ಸುರಿದಿದ್ದು , ಸಿಡಿಲಿನ ಅಘಾತಕ್ಕೆ ಬಾಲಕನೋರ್ವ ಬಲಿಯಾದ ಘಟನೆ ಬಂಟ್ವಾಳ ಕರಿಯಂಗಳ ಗ್ರಾಮದ ಸಾಣೂರು ಪದವಿನಲ್ಲಿ ನಡೆದಿದೆ. ಸಾಣೂರುಪದವು ಗಣೇಶ್...

ವಿಮಾನದಲ್ಲಿ ವ್ಯಕ್ತಿಗೆ ಹೃದಯಾಘಾತ; ಪ್ರಾಣ ಉಳಿಸಿದ ಡಾಕ್ಟರ್- ಮಂಗಳೂರಿನ ಗಗನಸಖಿ ಸಾಥ್

ಬೆಂಗಳೂರು: ಲಂಡನ್-ಬೆಂಗಳೂರು ವಿಮಾನದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿ ಬೆಂಗಳೂರು ಮೂಲದ ವೈದ್ಯ ಡಾ.ವಿಶ್ವರಾಜ್ ವೇಮಲ, ಗಗನ ಸಖಿ ಮಲ್ಲಿಶಾ ಹಾಗೂ ಮಂಗಳೂರಿನವರಾದ ಗಗನ ಸಖಿ ಗಿರಿಥಾ ಗಮನಸೆಳೆದಿದ್ದಾರೆ. AI128 ವಿಮಾನದಲ್ಲಿ ವಿಶ್ವರಾಜ್...

ಉಡುಪಿ: ಮಗಳಿಗಾಗಿ 13ವರ್ಷಗಳ ನಂತರ ಒಂದಾದ ದಂಪತಿ..!

ಉಡುಪಿ: ಸುಮಾರು 13ವರ್ಷಗಳಿಂದ ದೂರವಾಗಿದ್ದ ದಂಪತಿಗಳು ಪುತ್ರಿಗೋಸ್ಕರ ಮತ್ತೆ ಒಂದಾದ ಘಟನೆ ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ. ಮಂಗಳೂರಿನಲ್ಲಿ ವಿವಾಹವಾಗಿ ಬ್ರಹ್ಮಾವರದಲ್ಲಿ ನೆಲೆಸಿದ್ದ ದಂಪತಿಗೆ 18 ವರ್ಷದ ಮಗಳಿದ್ದಾಳೆ. ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದರಿಂದ ಎರಡು...

ಉಡುಪಿ: ಖಾಸಗಿ ಬ್ಯಾಂಕ್‌ ಉದ್ಯೋಗಿಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆ; ಆತ್ಮಹತ್ಯೆ ಶಂಕೆ..!

ಉಡುಪಿ: ಖಾಸಗಿ ಬ್ಯಾಂಕಿನ ಲೀಗಲ್‌ ಆಫೀಸರ್‌ರೊಬ್ಬರ ಮೃತದೇಹ ಮನೆಯ ಕೊಠಡಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ದಾರುಣ ಘಟನೆ ಉಡುಪಿ ನಗರದ ವಾದಿರಾಜ ರಸ್ತೆಯಲ್ಲಿ ನಡೆದಿದೆ. ಖಾಸಗಿ ಬ್ಯಾಂಕಿನ ಲೀಗಲ್ ಆಫೀಸರ್ ರಾಜಗೋಪಾಲ್ ಸಾಮಗ...

ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಬೀಳುತ್ತಾ ಬ್ರೇಕ್‌..? ಬೆಲೆ ಏರಿಕೆ ಬಗ್ಗೆ ನ. 20ರ...

ಬೆಂಗಳೂರು: ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಡಿಡೀರ್ ತಡೆ ನೀಡಿದ್ದಾರೆ. ಹಾಲಿನ ದರ ಏರಿಕೆ ಬಗ್ಗೆ ನ. 20ರ ನಂತರ ತೀರ್ಮಾನ ಕೈಗೊಳ್ಳಲಾಗುವುದು. ಕೆಎಂಎಫ್ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ...
error: Content is protected !!